ಬಜೆಟ್‍ನಲ್ಲಿ ಎಚ್‍ಡಿಕೆ ಏನೇನು ಘೋಷಿಸಬಹುದು? ಸಾಲಮನ್ನಾ ಹೇಗಿರಬಹುದು?
ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ ಘೋಷಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ರೈತರ ನೆರವಿಗೆ ಧಾವಿಸಿದ್ದಾರೆ.…
ಸಾಲ ಮನ್ನಾ ಅಪೂರ್ಣವೋ, ಸಂಪೂರ್ಣವೋ- ಸಿಎಂ ಕುಮಾರಸ್ವಾಮಿ ಬಜೆಟ್‍ಗೆ ಕ್ಷಣಗಣನೆ
ಬೆಂಗಳೂರು: ವಿಧಾನಸಭಾ ಚುನಾವಣೆ ಆದ ದಿನದಿಂದ ಸಾಲ ಮನ್ನಾಕ್ಕೆ ಕಾತರದಿಂದ ಕಾಯುತ್ತಿರುವ ಕರ್ನಾಟಕದ ರೈತರ ನಿರೀಕ್ಷೆಗಳಿಗೆ…
ಕಲಬೆರಕೆ ಸರ್ಕಾರದಿಂದ ರಾಜ್ಯದ ಜನ ಏನೂ ನಿರೀಕ್ಷಿಸಲೂ ಸಾಧ್ಯವಿಲ್ಲ – ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ರಾಜ್ಯದಲ್ಲಿರುವ ಕಲಬೆರಕೆ ಸರ್ಕಾರದಿಂದ ರಾಜ್ಯದ ಜನ ಏನೂ ನಿರೀಕ್ಷಿಸಲು ಸಾಧ್ಯವಿಲ್ಲ. ಈಗ ನಡೆಯುತ್ತಿರುವ ಬಜೆಟ್…
ರೈತರ ಧ್ವನಿಯಾಗಿ ಸಮ್ಮಿಶ್ರ ಸರ್ಕಾರ ಕೆಲಸ ಮಾಡಲಿದೆ: ವಜೂಭಾಯಿ ವಾಲಾ
ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮೊದಲ ಅಧಿವೇಶನ ಇಂದು ಆರಂಭವಾಗಿದೆ. ನಿಯಮದಂತೆ ಹೊಸ ವಿಧಾನಸಭೆಯ ಮೊದಲ ಅಧಿವೇಶನದ…
ತೀವ್ರ ಕುತೂಹಲ ಮೂಡಿಸಿದೆ ಮೊದಲ ಅಧಿವೇಶನ – ದೋಸ್ತಿಗಳ ಕಟ್ಟಿಹಾಕಲು ಬಿಜೆಪಿ ಪಣ!
ಬೆಂಗಳೂರು: ಹೊಸದಾಗಿ ರಚನೆಯಾಗಿರುವ ಸಮ್ಮಿಶ್ರ ಸರ್ಕಾರದ 15ನೇ ಕರ್ನಾಟಕ ವಿಧಾನಸಭೆಯ ಮೊದಲ ಅಧಿವೇಶನ ಇಂದಿನಿಂದ ಆರಂಭವಾಗಲಿದೆ.…
ರೈತರಿಗೆ ನೀಡಿದ ಭರವಸೆ ಈಡೇರಿಸಲು ಹೊಸ ಬಜೆಟ್ ಅನಿವಾರ್ಯ: ಎಚ್‍ಡಿಕೆ
ಬೆಂಗಳೂರು: ರೈತರಿಗೆ ನೀಡಿದ ಭರವಸೆ ಈಡೇರಿಸಲು ಹೊಸ ಬಜೆಟ್ ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು…
ಮಾಧ್ಯಮಗಳ ವಿರುದ್ಧವೇ ಸಿದ್ದರಾಮಯ್ಯ ಗರಂ
ಬೆಂಗಳೂರು: ಯಾರ ಹತ್ತಿರವೂ ನಾವು ಮಾತಾಡಬಾರದು. ನೀವು ಅದನ್ನು ದೊಡ್ಡದು ಮಾಡುತ್ತಿರಿ ಎಂದು ಮಾಜಿ ಸಿಎಂ…
ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಸಚಿವ ರಮೇಶ್ ಜಾರಕಿಹೊಳಿ
ಬೆಳಗಾವಿ: ಹೊಸ ಬಜೆಟ್ ಬೇಡ ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ಪೌರಾಡಳಿತ ಸಚಿವ…
Exclusive: ಸಮ್ಮಿಶ್ರ ಸರ್ಕಾರದ ರಾಜಕೀಯ ಚದುರಂಗದಾಟದಲ್ಲಿ ಮೆಗಾ ಟ್ವಿಸ್ಟ್
ಬೆಂಗಳೂರು: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರ ಹೇಳಿಕೆಯ ಬೆನ್ನಲ್ಲೆ ರಾಜಕೀಯ ಚದುರಂಗದಾಟ…
ಸಾಲಮನ್ನಾಕ್ಕಾಗಿ ಅನುದಾನ ಕಡಿತ ಪ್ಲಾನ್ – ಸಿದ್ದರಾಮಯ್ಯ ಭಾಗ್ಯಗಳಿಗೆ ಬೀಳುತ್ತಾ ಕತ್ತರಿ?
- ಶೇ.20ರಷ್ಟು ಕಡಿತಕ್ಕೆ ಸಿಎಂ ಆಲೋಚನೆ ಬೆಂಗಳೂರು: ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಚುನಾವಣೆ ವೇಳೆ…