ಮೊದಲೇ ನಷ್ಟದಲ್ಲಿದ್ದೇವೆ, ಬಜೆಟ್‍ನಲ್ಲಿ ಯಾವುದೇ ಪ್ಯಾಕೇಜ್ ಇಲ್ಲ – ಹೋಟೆಲ್ ಉದ್ಯಮಿಗಳ ಅಸಮಾಧಾನ
ಬೆಂಗಳೂರು: ಕೇಂದ್ರ ಬಜೆಟ್‍ಗೆ ಜನಸಾಮಾನ್ಯರ ಮಿಶ್ರ ಅಭಿಪ್ರಾಯಕ್ಕೆ ಕಾರಣವಾಗಿದೆ. ಆಟೋ, ಟ್ಯಾಕ್ಸಿ, ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟಗಾರರು,…
ಪೆಟ್ರೋಲ್ ಮೇಲೆ 2.5 ರೂ., ಡೀಸೆಲ್ ಮೇಲೆ 4 ರೂ ಸೆಸ್
ನವದೆಹಲಿ: ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗುತ್ತಿದ್ದು ಮುಂದೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಹಣಕಾಸು…
ಹಿಂದಿ ಹೇರಿಕೆ ಟೀಕೆಗೆ ಉತ್ತರ – ರಾಷ್ಟ್ರೀಯ ಅನುವಾದ ಮಿಷನ್ ಆರಂಭ
ನವದೆಹಲಿ: ಮೋದಿ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಟೀಕೆಗೆ ವಿರಾಮ ಹಾಕಲು ಕೇಂದ್ರ ಸರ್ಕಾರ…
ಬಜೆಟ್ ಭಾಷಣದಲ್ಲಿ ಭಾರತದ ಕ್ರಿಕೆಟ್ ಗೆಲುವು ಪ್ರಸ್ತಾಪ
ನವದೆಹಲಿ: ಆಸ್ಟ್ರೇಲಿಯಾ ಕ್ರಿಕೆಟ್ ಸರಣಿಯಲ್ಲಿ ಭಾರತ ಹೇಗೆ ಪುಟಿದು ಜಯಗಳಿಸಿದೆಯೋ ಅದೇ ರೀತಿ ನಮ್ಮ ಆರ್ಥಿಕತೆಯೂ…
ಜನವರಿಯಲ್ಲಿ ಕೊರೊನಾಗೆ ಲಸಿಕೆ? – ಹಂಚಿಕೆ ಪ್ಲ್ಯಾನ್ ಏನು?
ನವದೆಹಲಿ: ಕೊರೊನಾ ವೈರಸ್‍ಗೆ ಜನವರಿ ಅಥವಾ ಫೆಬ್ರವರಿಯಲ್ಲಿ ಲಸಿಕೆ ಸಿಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಈಗಲೇ…
6,100 ಕನ್ನಡಿಗರಿಗೆ ಹೋಟೆಲ್‍ಗಳಲ್ಲಿ ಕ್ವಾರಂಟೈನ್ – 1 ದಿನದ ಬಾಡಿಗೆ ಎಷ್ಟು?
ಬೆಂಗಳೂರು: ವಿದೇಶದಿಂದ ಕರ್ನಾಟಕಕ್ಕೆ ಆಗಮಿಸುತ್ತಿರುವ 6,100 ಮಂದಿ ಕನ್ನಡಿಗರನ್ನು ಕ್ವಾರಂಟೈನ್ ಮಾಡಲು ಸರ್ಕಾರ ಹೋಟೆಲ್ ಗಳನ್ನು…
ಮದ್ಯ ಸಿಗದಿದ್ದರೂ ಗುಂಡು ಪ್ರಿಯರಿಗೆ ಶಾಕ್
- ಪೆಟ್ರೋಲ್, ಡೀಸೆಲ್ ಬೆಲೆಯೂ ಹೆಚ್ಚಳ ಬೆಂಗಳೂರ: ಮದ್ಯ ಸಿಗದಿದ್ದರೂ ಗುಂಡು ಪ್ರಿಯರಿಗೆ ರಾಜ್ಯ ಸರ್ಕಾರ…
ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ರೂ. ಅನುದಾನ ಘೋಷಣೆ
ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೊನೆಗೂ ಸರ್ಕಾರ ಅನುದಾನ ಘೋಷಣೆ ಮಾಡಿದೆ. ವಿಧಾನಸಭೆ ಕಲಾಪದಲ್ಲಿಂದು ಸಿಎಂ…
ಬಜೆಟ್‍ನಲ್ಲಿ ಕಟೀಲ್‍ಗೆ ಸೆಡ್ಡು ಹೊಡೆದ ಸಿಎಂ: ಮಾಜಿ ಸಚಿವ ಸೊರಕೆ
ಉಡುಪಿ: ಬಜೆಟ್‍ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಿಎಂ ಸೆಡ್ಡು ಹೊಡೆದಿದ್ದಾರೆ. ಅಂದು ಎತ್ತಿನಹೊಳೆ ಯೋಜನೆ ವಿರೋಧಿಸಿ ಪ್ರತಿಭಟಿಸಿದ್ದ…
ಹಾಸನ ಜಿಲ್ಲೆಯ ಮಟ್ಟಿಗೆ ಬಜೆಟ್ ನಿರಾಶದಾಯಕ: ಆರ್ಥಿಕ ತಜ್ಞ ಚಂದ್ರಶೇಖರ್
ಹಾಸನ: ರಾಜ್ಯ ಸರ್ಕಾರದ ಬಜೆಟ್ ಮಂಡನೆ ಹಾಸನ ಜಿಲ್ಲೆಯ ಮಟ್ಟಿಗೆ ನಿರಾಶದಾಯಕವಾಗಿದೆ ಎಂದು ಹಾಸನ ಚೇಂಬರ್…