ಜೆಡಿಎಸ್‍ನ ಮಾಜಿ ಕಾರ್ಪೋರೇಟರ್ ಅರೆಸ್ಟ್
ಬೆಂಗಳೂರು: 176ನೇ ವಾರ್ಡ್‍ನ ಜೆಡಿಎಸ್ ಮಾಜಿ ಕಾರ್ಪೋರೇಟರ್ ದೇವದಾಸ್‍ರನ್ನು ಮದನಪಲ್ಲಿ ಪೊಲೀಸರಿಂದ ಬಂಧಿಸಲಾಗಿದೆ. ದೇವದಾಸ್ ಅವರು…
ಮನೆಗೆ ತಡವಾಗಿ ಬಂದ ತಮ್ಮನನ್ನು ಅಣ್ಣ ಪ್ರಶ್ನಿಸಿದ್ದೇ ತಪ್ಪಾಯ್ತು!
ಬೆಂಗಳೂರು: ಮನೆಗೆ ತಡವಾಗಿ ಬಂದಾಗ ಅಣ್ಣ ಪ್ರಶ್ನಿಸಿದ್ದಕ್ಕೆ ತಮ್ಮ ಶೂಟ್ ಮಾಡಿಕೊಳ್ಳಲು ಮುಂದಾದ ಘಟನೆಯೊಂದು ಸಿಲಿಕಾನ್…
ಬೆಂಗ್ಳೂರಿನ ಗರ್ಭಿಣಿಗೆ ಕೊರೊನಾ ಇಲ್ಲ, ಫಲಿತಾಂಶ ನೆಗೆಟಿವ್ – ಎಡವಟ್ ಆಗಿದ್ದು ಎಲ್ಲಿ?
ಬೆಂಗಳೂರು: ಬಿಟಿಎಂ ಲೇಔಟ್ ನ ಕೊರೊನಾ ಪಾಸಿಟಿವ್ ಸೋಂಕಿತೆ ಎಂದು ಬಿಂಬಿಸಲಾಗಿದ್ದ ಗರ್ಭಿಣಿ ಶೀಘ್ರವೇ ಡಿಸ್ಚಾರ್ಜ್…
ಅನುದಾನ ಹಂಚಿಕೆಯಲ್ಲಿ ತಾರತಮ್ಯ – ಕಾಂಗ್ರೆಸ್‍ನಿಂದ ಪ್ರತಿಭಟನೆ
ಬೆಂಗಳೂರು: ಬಿಜೆಪಿ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿದೆ ಎಂದು ಆರೋಪಿಸಿ ಬಿಟಿಎಂ ಲೇಔಟ್ ಹಾಗೂ…
ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್
ಬೆಂಗಳೂರು: ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ತಾವು ನೀಡಿದ್ದ ರಾಜೀನಾಮೆಯನ್ನು ಹಿಂದಕ್ಕೆ ಪಡೆಯುವುದಾಗಿ ತಿಳಿಸಿದ್ದಾರೆ.…
ಕೈ ಹಿರಿಯ ನಾಯಕರ ವಿರುದ್ಧ ರೆಡ್ಡಿ ಬೆಂಬಲಿಗರ ಆಕ್ರೋಶ – ರಹಸ್ಯವಾಗಿ ಬಿಜೆಪಿ ಶಾಸಕರಿಂದ ಭೇಟಿ
ಬೆಂಗಳೂರು: ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಬೆಂಗಳೂರಿನ ಕಾಂಗ್ರೆಸ್ ನಾಯಕರು ಹಿರಿಯ…
ನಡುರಾತ್ರಿವರೆಗೂ ಬೆಂಗ್ಳೂರಲ್ಲಿ ಭಾರಿ ಮಳೆ – ಹೆಚ್‍ಎಸ್‍ಆರ್, ಬಿಟಿಎಂ ಲೇಔಟ್ ಜಲಾವೃತ
- ಇನ್ನೂ 5 ದಿನ ಮಳೆಯಾಗೋ ಸಾಧ್ಯತೆ ಬೆಂಗಳೂರು: ಗುರುವಾರ ಇಡೀ ದಿನ ಸುರಿದ ಭಾರೀ…
ಕಲುಷಿತ ನೀರು ಸೇವಿಸಿ-60ಕ್ಕೂ ಹೆಚ್ಚು ಜನರು ಆಸ್ಪತ್ರೆ ಪಾಲು
ಬೆಂಗಳೂರು: ಒಳಚರಂಡಿ ಪೈಪ್‍ಲೈನ್ ಒಡೆದು ಕುಡಿಯುವ ನೀರಿಗೆ ಕಲುಷಿತ ನೀರು ಮಿಶ್ರಣವಾಗಿದ್ದು. ಈ ನೀರನ್ನು ಸೇವಿಸಿರುವ…