Monday, 17th February 2020

Recent News

9 months ago

ಬಾಂಗ್ಲಾ, ಪಾಕ್ ಸೈನಿಕರಿಗೆ ಈದ್-ಉಲ್-ಫಿತರ್ ಶುಭ ಕೋರಿದ ಭಾರತೀಯ ಸೇನೆ

ನವದೆಹಲಿ: ರಂಜಾನ್ ಕೊನೆಯ ದಿನವಾದ ಈದ್-ಉಲ್-ಫಿತರ್ ನಿಮಿತ್ತ ಭಾರತೀಯ ಸೇನೆಯು ನೆರೆ ಮುಸ್ಲಿಂ ದೇಶಗಳಾದ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ಸೈನಿಕರಿಗೆ ಶುಭಕೋರಿದೆ. ಪಾಕಿಸ್ತಾನ-ಭಾರತದ ಗಡಿ ಪ್ರದೇಶ ಅಠಾರಿ ವಾಘಾದಲ್ಲಿ ಇಂದು ಬಿಎಸ್‍ಎಫ್ ಅಧಿಕಾರಿಗಳು ಪಾಕ್ ಸೈನಿಕರಿಗೆ ಸಿಹಿ ನೀಡಿ ಶುಭಾಶಯ ತಿಳಿಸಿದರು. ಬಾಂಗ್ಲಾದೇಶ-ಭಾರತದ ಗಡಿ ಪ್ರದೇಶ ಫುಬ್ಲಾರಿಯಲ್ಲಿ ಬಾಂಗ್ಲಾ ಸೈನಿಕರಿಗೆ ಬಿಎಸ್‍ಎಫ್ ಸೈನಿಕರು ಸಿಹಿ ನೀಡಿ ಹಸ್ತಾಲಾಘವ ಮಾಡಿ ಶುಭ ಕೋರಿದ್ದಾರೆ. Attari-Wagah Border: Border Security Force personnel exchange sweets with their Pakistani […]