Friday, 22nd March 2019

Recent News

20 hours ago

ಸಂಪ್ರದಾಯಬದ್ಧವಾಗಿ ನಡೆಯಿತು ಮರಗಳ ವಿಶೇಷ ಮದುವೆ

ಕೋಲ್ಕತ್ತಾ: ರಾಜಧಾನಿಯ 15 ಕಿ.ಮೀ. ದೂರದಲ್ಲಿರುವ ಸೋಡೆಪುರದಲ್ಲಿ ಎರಡು ಮರಗಳಿಗೆ ಸಂಪ್ರದಾಯಬದ್ಧವಾಗಿ ಎರಡು ಸಾವಿರ ಅತಿಥಿಗಳ ಸಮ್ಮುಖದಲ್ಲಿ ಮದುವೆ ಮಾಡಲಾಗಿದೆ. ಅತಿಥಿಗಳೆಲ್ಲ ಮದುವೆ ಆಯೋಜಕರು ಮತ್ತು ಕುಟುಂಬಸ್ಥರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ನವದಂಪತಿಯಿಂದ ಆಶೀರ್ವಾದ ಪಡೆದುಕೊಂಡು ಹಿಂದಿರುಗಿದ್ದಾರೆ. 12 ವರ್ಷಗಳಿಂದಲೂ ಪ್ರಣಯ್ (ಆಲದ ಮರ) ಸೇಡೆಪುರದಲ್ಲಿಯೇ ಇದ್ದಾನೆ. ಪ್ರಣಯ್ 2 ವರ್ಷದವನಿದ್ದಾಗ ಆತನಿಗೆ ದೇಬರತಿ (ಅರಳಿ ಮರ) ಸಾಥ್ ನೀಡಿದ್ದಳು. ಕಳೆದು 10 ವರ್ಷಗಳಿಂದಲೂ ಪ್ರಣಯ್ ಮತ್ತು ದೇಬರತಿ ಜೊತೆಯಾಗಿಯೇ ಇದ್ದಾರೆ. ಅಂದಿನಿಂದ ಸೇಡೆಪುರದಲ್ಲಿರುವ ಮರಗಳು ಸ್ಥಳೀಯರಿಗೆ […]

1 week ago

ವಧುವೇ ವರನಿಗೆ ತಾಳಿ ಕಟ್ಟುವ ವಿಶೇಷ ಆಚರಣೆ!

-ಪುಷ್ಪವೃಷ್ಟಿ ಹಾಕಿ ಹಿರಿಯರಿಂದ ಆಶೀರ್ವಾದ ವಿಜಯಪುರ: ವರ ವಧುವಿಗೆ ತಾಳಿಕಟ್ಟೋದು ಕಾಮನ್. ಆದ್ರೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ವಧುವೇ ವರನಿಗೆ ತಾಳಿ ಕಟ್ಟುವ ಮೂಲಕ ಡಿಫರೆಂಟಾಗಿ ಮದುವೆಯಾಗಿದ್ದಾರೆ. ಹೌದು, ಸಾಮಾನ್ಯವಾಗಿ ವರ ವಧುವಿಗೆ ತಾಳಿ ಕಟ್ಟುತ್ತಾನೆ. ಆದ್ರೆ ನಾಲತವಾಡ ಪಟ್ಟಣದಲ್ಲಿ ಹಿರಿಯರು ವಧುವಿನಿಂದಲೇ ವರನಿಗೆ ಮಾಂಗಲ್ಯಧಾರಣೆ ಮಾಡಿಸಿದ್ದಾರೆ. ಈ ಭಾಗದಲ್ಲಿ ಇದೊಂದು ವಿಶಿಷ್ಠ...

Stupid ಎಂದಿದ್ದಕ್ಕೆ ಮದ್ವೆಯಾಗಿ ಮೂರೇ ನಿಮಿಷಕ್ಕೆ ಡಿವೋರ್ಸ್

1 month ago

ಕುವೈಟ್: ಸ್ಟುಪಿಡ್ ಎಂದು ಹೇಳಿದಕ್ಕೆ ಮದುವೆ ಆಗಿ ಮೂರೇ ನಿಮಿಷಕ್ಕೆ ಪತ್ನಿ ತನ್ನ ಪತಿಯಿಂದ ವಿಚ್ಛೇದನ ಪಡೆದ ಘಟನೆ ಕುವೈಟ್‍ನಲ್ಲಿ ನಡೆದಿದೆ. ನಗರದ ನ್ಯಾಯಾಲಯದಲ್ಲಿ ವರ ಹಾಗೂ ವಧು ಮದುವೆ ಆಗಲು ತೆರಳಿದ್ದರು. ಮದುವೆ ಪತ್ರದ ಮೇಲೆ ಸಹಿ ಹಾಕಿ ಹೊರಗೆ...

ಮೊದಲ ರಾತ್ರಿಯೇ ಕಣ್ಣೀರಿಟ್ಟು ಮನೆ ಬಿಟ್ಟು ಬಂದ ವಧು

2 months ago

ಲಕ್ನೋ: ನೂರಾರು ಕನಸು ಕಟ್ಟಿಕೊಂಡು ವಧು ಮದುವೆಯಾಗಿ ಪತಿಯ ಮನೆಗೆ ಹೋಗಿರುತ್ತಾಳೆ. ಆದರೆ ಉತ್ತರ ಪ್ರದೇಶ ಆಗ್ರಾದಲ್ಲಿ ಮೊದಲ ರಾತ್ರಿಯೇ ಪತಿಯೊಬ್ಬ ಮಾನಸಿಕ ಅಸ್ವಸ್ಥ ಎಂದು ತಿಳಿದು ಕಣ್ಣೀರಿಟ್ಟು ಮನೆ ಬಿಟ್ಟು ಹೋಗಿದ್ದಾರೆ. ಈ ಘಟನೆ ಆಗ್ರದ ಬಾಹ್ ತೆಹ್ಸಿಲ್ ಅಶೋಕ್...

ತಲೆ ಮೇಲೆ ದಾವಣಿ ಹಾಕಲ್ಲ ಎಂದಿದ್ದಕ್ಕೆ ಮದುವೆ ಕ್ಯಾನ್ಸಲ್

2 months ago

ಭೋಪಾಲ್: ವಧು ತಲೆ ಮೇಲೆ ದಾವಣಿ ಹಾಕಲ್ಲ ಎಂದು ಹೇಳಿದ್ದಕ್ಕೆ ವರ ಹಾಗೂ ವಧುವಿನ ಕುಟುಂಬದವರ ನಡುವೆ ಜಗಳವಾಗಿ ಮದುವೆಯೇ ರದ್ದಾಗಿರುವ ಘಟನೆ ಮಧ್ಯಪ್ರದೇಶದ ರತ್ಲಂನಲ್ಲಿ ನಡೆದಿದೆ. ವರ್ಷ ಸೋನವಾ ಹಾಗೂ ವಲ್ಲಭ ಪಾಂಚೋಲಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಮದುವೆ ಮೊದಲು...

ವಧುವಿನ ಬಳಿ 5 ನಿಮಿಷ ಕಾಲಾವಕಾಶ ಕೇಳಿದ ವರ!

2 months ago

– ಆಟಗಾರನ ಫುಟ್ಬಾಲ್ ಮೇಲಿನ ಪ್ರೀತಿಗೆ ಕೇಂದ್ರ ಸಚಿವರೇ ಫಿದಾ ತಿರುವನಂತಪುರಂ: ಭಾರತದಲ್ಲಿ ಕ್ರಿಕೆಟ್‍ಗೆ ನೀಡುವಷ್ಟು ಪ್ರಾಮುಖ್ಯತೆಯನ್ನು ಬೇರೆ ಯಾವ ಕ್ರೀಡೆಗೂ ನೀಡುವುದಿಲ್ಲ ಎನ್ನುವ ಮಾತು ಪ್ರಚಲಿತದಲ್ಲಿದೆ. ಆದರೆ ಈ ಮಾತಿಗೆ ಭಿನ್ನ ಎಂಬಂತೆ ಯುವಕನೊಬ್ಬ ತನ್ನ ಮದುವೆಯ ಸಮಾರಂಭಕ್ಕೆ ಗೈರಾಗಿ...

ವರನ ಜೊತೆ ವೇದಿಕೆ ಹತ್ತಿದ ವಧುವಿಗೆ ಗುಂಡು

2 months ago

ನವದೆಹಲಿ: ಅಪರಿಚಿತ ವ್ಯಕ್ತಿಯೊಬ್ಬ ಮದುವೆ ಮಂಟಪಕ್ಕೆ ಬಂದು ಏಕಾಏಕಿ ವಧುವಿಗೆ ಗುಂಡು ಹಾರಿಸಿರುವ ಘಟನೆ ದೆಹಲಿಯ ಸಹಕಾರ್‍ಪುರದಲ್ಲಿ ನಡೆದಿದೆ. 19 ವರ್ಷದ ವಧು ಪೂಜಾ ಮೇಲೆ ಗುಂಡು ಬಿದ್ದಿದೆ. ಗುರುವಾರ ವಧು-ವರ ಇಬ್ಬರು ಮದುವೆಯ ವೇದಿಕೆಗೆ ಬಂದು ಪರಸ್ಪರ ಹಾರ ಬದಲಾಯಿಸಿಕೊಳ್ಳುವ...

ದಾಂಪತ್ಯ ಜೀವನಕ್ಕೆ ಕಾಲಿಡುವ ಮೊದ್ಲೇ ವಧು ಸೇರಿ ಐವರು ಸಜೀವ ದಹನ

2 months ago

ಇಸ್ಲಾಮಾಬಾದ್: ಮದುವೆ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ವಧು ಮತ್ತು ಆಕೆಯ ಸ್ನೇಹಿತರು ಸೇರಿ ಐವರು ಸಜೀವ ದಹನವಾಗಿರುವ ಘಟನೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದಿದೆ. ರಾವಲ್ಪಿಂಡಿ ರಸ್ತೆಯಲ್ಲಿರುವ ಮನೆಯಲ್ಲಿ ಮದುವೆಗೆ ಸಿದ್ಧತೆ ನಡೆಯುತ್ತಿತ್ತು. ಮಂಗಳವಾರ ಮೆಹಂದಿ ಶಾಸ್ತ್ರ ನಡೆಯುತ್ತಿತ್ತು ಎಂದು...