International4 years ago
ಬ್ರೆಸ್‍ಲೆಟ್ ಬೆಲೆ ಕೇಳಿ ಶಾಕ್ ಆಗಿ ಪ್ರಜ್ಞೆತಪ್ಪಿ ಬಿದ್ದ ಮಹಿಳೆ!
ಬೀಜಿಂಗ್: ಜುವೆಲ್ಲರಿ ಅಂಗಡಿಗೆ ಹೋಗಿ ಬ್ರೆಸ್‍ಲೆಟ್ ಬೆಲೆಯನ್ನು ಕೇಳಿ ಮಹಿಳೆಯೊಬ್ಬರು ಪ್ರಜ್ಞೆ ತಪ್ಪಿ ಬಿದ್ದಿರುವ ಘಟನೆ ಚೀನಾದಲ್ಲಿ ನಡೆದಿದೆ. ಯುನ್ನಾನ್ ಪ್ರಾಂತ್ಯದಲ್ಲಿ ಫ್ಯಾನ್ಸಿ ಅಂಗಡಿಗೆ ಹೋಗಿದ್ದ ಮಹಿಳೆಯೊಬ್ಬಳು ಬ್ರೆಸ್‍ಲೆಟ್ ಒಂದನ್ನು ಹಿಡಿದು ನೋಡುತ್ತಿದ್ದಳು. ಹರಳಿನ ಬ್ರೆಸ್‍ಲೆಟ್...