Tuesday, 17th September 2019

Recent News

3 months ago

1,300 ಕೋಟಿ ರೂ.ನಲ್ಲಿ ಬ್ರಹ್ಮೋಸ್ ಉದ್ಯಮ ಆರಂಭ – ಈಗ 40 ಸಾವಿರ ಕೋಟಿ ರೂ. ವ್ಯವಹಾರ

ನವದೆಹಲಿ: ಭಾರತ ಹಾಗೂ ರಷ್ಯಾ ಸಹಯೋಗದಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಯೋಜನೆಯನ್ನು ಕೇವಲ 1,300 ಕೋಟಿ ರೂ. ಬಂಡವಾಳ ಹೂಡಿ ಆರಂಭಿಸಲಾಗಿತ್ತು. ಆದರೆ ಈಗ 40 ಸಾವಿರ ಕೋಟಿ ರೂ. ವ್ಯವಹಾರ ಮಾಡುವ ಉದ್ಯಮವಾಗಿ ಪರಿವರ್ತನೆಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಬ್ರಹ್ಮೋಸ್ ಏರೋಸ್ಪೇಸ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಧೀರ್ ಮಿಶ್ರಾ ಅವರು, ಸೂಪರ್ ಸಾನಿಕ್ ಕ್ಷಿಪಣಿ ಯೋಜನೆಯಂತೆ ರಷ್ಯಾ ಹಾಗೂ ಭಾರತದ ಜಂಟಿ ಉದ್ಯಮ ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾವು ಸಂಪತ್ತನ್ನು ಹೆಚ್ಚಿಸಿದ್ದೇವೆ, ಪರಿಸರ […]