ʻಆದಿಪುರುಷ್ʼ ಸಿನಿಮಾದ ಹಿರಿಯ ನಟಿ ಆಶಾ ಶರ್ಮಾ ನಿಧನ
ʻಆದಿಪುರುಷ್ʼ (Adipurush) ಸಿನಿಮಾದಲ್ಲಿ ಡಾರ್ಲಿಂಗ್ ಪ್ರಭಾಸ್ ಜೊತೆ ನಟಿಸಿದ್ದ ಹಿರಿಯ ನಟಿ ಆಶಾ ಶರ್ಮಾ (Asha…
‘ರೈಸ್ 4’ಗಾಗಿ ಸೈಫ್ ಅಲಿ ಖಾನ್ ಜೊತೆ ಕೈಜೋಡಿಸಿದ ಸಿದ್ಧಾರ್ಥ್ ಮಲ್ಹೋತ್ರಾ
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಇದೀಗ ಹೊಸ ಪ್ರಾಜೆಕ್ಟ್‌ವೊಂದನ್ನು ಒಪ್ಪಿಕೊಂಡಿದ್ದಾರೆ. ಸೈಫ್ ಅಲಿ…
ನಾನು ಸೆಲೆಬ್ರಿಟಿಯೇ ಹೊರತು ಸಾರ್ವಜನಿಕರ ಆಸ್ತಿಯಲ್ಲ- ಟ್ರೋಲಿಗರಿಗೆ ತಾಪ್ಸಿ ಪನ್ನು ವಾರ್ನಿಂಗ್
ಪಿಂಕ್, ಡುಂಕಿ (Dunki) ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟ ತಾಪ್ಸಿ ಪನ್ನು (Taapsee…
ಟ್ರೋಲ್‌ನಿಂದ ಬೇಸತ್ತ ಆಯೇಶಾ ಟಾಕಿಯಾ- ಇನ್ಸ್ಟಾಗ್ರಾಂ ಅಕೌಂಟ್ ಡಿಲೀಟ್
ನಟಿ ಆಯೇಶಾ ಟಾಕಿಯಾ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚಿನ ಆಯೇಶಾ (Ayesha…
`ಬಾರ್ಡರ್’ ಸಿನಿಮಾದ ಸಿಕ್ವೇಲ್: 27 ವರ್ಷಗಳ ನಂತರ ಹೊಳೆದ ಕಥೆ
ಬರೋಬ್ಬರಿ 27 ವರ್ಷಗಳ ನಂತರ `ಬಾರ್ಡರ್' (Border 2) ಸಿನಿಮಾದ ಸಿಕ್ವೇಲ್‌ಗೆ ಬಾಲಿವುಡ್‌ನಲ್ಲಿ ತಯಾರಾಗುತ್ತಿದೆ. ಸದ್ಯ…
ಬೇಬಿ ಶವರ್ ಫೋಟೋ ಹಂಚಿಕೊಂಡ ಪ್ರಣಿತಾ ಸುಭಾಷ್
ಬಹುಭಾಷಾ ನಟಿ ಪ್ರಣಿತಾ ಸುಭಾಷ್ (Pranitha Subhash) ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬೇಬಿ ಶವರ್…
ಲಂಡನ್ ಉದ್ಯಮಿ ಜೊತೆ ಸಾರಾ ಅಲಿ ಖಾನ್ ಮದುವೆ
ಬಾಲಿವುಡ್ ಬೆಡಗಿ ಸಾರಾ ಅಲಿ ಖಾನ್ (Sara Ali Khan) ಸಿನಿಮಾಗಿಂತ ವೈಯಕ್ತಿಕ ವಿಚಾರದಲ್ಲಿ ಹೆಚ್ಚೆಚ್ಚು…
Stree 3: ರಶ್ಮಿಕಾ ಮಂದಣ್ಣಗೆ ವಿಲನ್ ಆದ ಅಕ್ಷಯ್ ಕುಮಾರ್
ಶ್ರದ್ಧಾ ಕಪೂರ್ ನಟನೆಯ 'ಸ್ತ್ರೀ 2' (Stree 2) ಸಿನಿಮಾದ ಗೆಲುವು ಬಾಲಿವುಡ್‌ಗೆ ಮರುಜೀವ ಸಿಕ್ಕಂತೆ…
ಸಲ್ಮಾನ್ ಖಾನ್ ಜೊತೆಗಿನ ರಶ್ಮಿಕಾ ನಟನೆಯ ಸಿನಿಮಾ ಬಗ್ಗೆ ಹೊರಬಿತ್ತು ಇಂಟರೆಸ್ಟಿಂಗ್ ಅಪ್‌ಡೇಟ್
'ಅನಿಮಲ್' (Animal) ಸಿನಿಮಾದ ಸಕ್ಸಸ್ ನಂತರ ಸಲ್ಮಾನ್ ಖಾನ್ ಜೊತೆ 'ಸಿಖಂದರ್' (Sikandar Film) ಸಿನಿಮಾದಲ್ಲಿ…
ಕುತೂಹಲ ಮೂಡಿಸಿದ ಪ್ರಿಯಾಂಕಾ ಚೋಪ್ರಾ, ಡೈರೆಕ್ಟರ್ ಮಧುರ್ ಭೇಟಿ- ‘ಫ್ಯಾಷನ್ 2’ ಚಿತ್ರದ ಬಗ್ಗೆ ಮಾತುಕತೆ?
ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಬಾಲಿವುಡ್ ಸಿನಿಮಾಗಳಲ್ಲಿ ನಟಿಸದೆ ಹಲವು ವರ್ಷಗಳೇ ಕಳೆದಿವೆ. ಅವರ…