Thursday, 16th August 2018

Recent News

2 months ago

ತಂದೆಯನ್ನು ಹೊಚ್ಚ ಹೊಸ ಬಿಎಂಡಬ್ಲ್ಯೂ ಕಾರಿನಲ್ಲಿ ಸಮಾಧಿ ಮಾಡಿದ!

ನೈಜೀರಿಯಾ: ಶವಪೆಟ್ಟಿಗೆ ಬದಲಾಗಿ ಹೊಚ್ಚ ಹೊಸ 60 ಲಕ್ಷ ರೂ. ಬಿಎಂಡಬ್ಲ್ಯೂ ಕಾರಿನಲ್ಲಿ ತನ್ನ ತಂದೆಯ ಸಮಾಧಿ ಮಾಡುವ ಮೂಲಕ ನೈಜೀರಿಯಾದ ವ್ಯಕ್ತಿಯೊಬ್ಬ ಗೌರವವನ್ನು ತೋರಿದ್ದಾರೆ. ಅಜುಬುಕ್ ಎಂಬುವರು ತನ್ನ ತಂದೆಗೆ ಹೊಸ ಬಿಎಂಡಬ್ಲ್ಯೂ ಕಾರನ್ನು ತೆಗೆದುಕೊಡುತ್ತೇನೆ ಎಂದು ಮಾತು ಕೊಟ್ಟಿದ್ದರು ಆದರೆ ಸಾಧ್ಯ ಆಗಿರಲಿಲ್ಲ. ಕೊಟ್ಟ ಮಾತನ್ನು ಈಡೇರಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ಅನಂಬ್ರಾ ರಾಜ್ಯದಲ್ಲಿ ಬಿಎಂಡಬ್ಲ್ಯೂ ಕಾರಿನಲ್ಲಿ ಸಮಾಧಿ ಮಾಡಿದ್ದಾರೆ. ಸಮಾಧಿ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದೆ. ಈ ರೀತಿ ಕಾರನ್ನು […]

10 months ago

ಮೋದಿ ಧರ್ಮಸ್ಥಳ ಭೇಟಿಗಾಗಿ ವಿಮಾನದಲ್ಲಿ ಬಂತು ವಿಶೇಷ ಕಾರು!

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅ.29ರ ಭಾನುವಾರ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮೋದಿ ಸಂಚರಿಸಲಿರುವ ಕಾರು ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ವಾಯುಪಡೆ ವಿಮಾನದ ಮೂಲಕ ಬುಲೆಟ್ ಪ್ರೂಫ್ ಕಾರುಗಳನ್ನು ಮಂಗಳೂರಿಗೆ ತರಲಾಗಿದೆ. ಪ್ರಧಾನಿ ಸಂಚರಿಸುವ ನಾಲ್ಕು ಬಿಎಂಡಬ್ಲ್ಯೂ ಕಾರುಗಳನ್ನು ತರಲಾಗಿದ್ದು ಮಂಗಳೂರು ವಿಮಾನ ನಿಲ್ದಾಣಕ್ಕೆ ತಂದು ರಸ್ತೆ ಮೂಲಕ ಧರ್ಮಸ್ಥಳಕ್ಕೆ ಕರೆದೊಯ್ಯಲಾಗಿದೆ....