ಬಿಎಂಟಿಸಿ ಡ್ರೈವರ್ಗೆ ಕೊರೊನಾ ಸೋಂಕು ಹಾಸನದಲ್ಲಿ ದೃಢ
ಹಾಸನ: ಬಿಎಂಟಿಸಿ ಚಾಲಕರೊಬ್ಬರಿಗೆ ಹಾಸನದಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ…
ಬಿಎಂಟಿಸಿ ಸಿಬ್ಬಂದಿಗೆ ಕೊರೊನಾ ನಡುಕ- 9 ಜನರಿಗೆ ಹಬ್ಬಿದ ಸೋಂಕು
ಬೆಂಗಳೂರು: ಬಿಎಂಟಿಸಿ ಸಿಬ್ಬಂದಿಗೆ ಕೊರೊನಾ ಆತಂಕ ಎದುರಾಗಿದ್ದು, ಭಯ ಪಟ್ಟುಕೊಂಡೇ ಬಸ್ ಹತ್ತುವ ಪರಿಸ್ಥಿತಿ ಎದುರಾಗಿದೆ.…
ಬಿಎಂಟಿಸಿ ಉದ್ಯೋಗಿಗೆ ಕೊರೊನಾ ಪಾಸಿಟಿವ್
ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಬಿಎಂಟಿಸಿ ಉದ್ಯೋಗಿಯೊಬ್ಬರಿಗೆ…
ಬ್ರೇಕ್ ಫೇಲ್- ಡಿಪೋದಿಂದ ಹೊರ ನುಗ್ಗಿದ ಬಸ್
- ಸ್ವಲ್ಪದ್ರಲ್ಲೇ ಚಾಲಕ ಪಾರು ಬೆಂಗಳೂರು: ಬ್ರೇಕ್ ಫೇಲ್‍ನಿಂದಾಗಿ ಬಸ್ ಒಂದು ಡಿಪೋದಿಂದ ಹೊರ ನುಗ್ಗಿದ…
ಕರ್ತವ್ಯದ ವೇಳೆ ಮೊಬೈಲ್ ಇಟ್ಟುಕೊಳ್ಳಲು ಸಿಬ್ಬಂದಿಗೆ ಬಿಎಂಟಿಸಿ ಸಮ್ಮತಿ
ಬೆಂಗಳೂರು: ಕರ್ತವ್ಯದ ವೇಳೆ ಮೊಬೈಲ್ ಇಟ್ಟುಕೊಳ್ಳಲು ಸಿಬ್ಬಂದಿಗೆ ಬಿಎಂಟಿಸಿ ಪರ್ಮಿಷನ್ ನೀಡಿದೆ. ಈ ಹಿಂದೆ ಡ್ರೈವಿಂಗ್…
ಬೆಳಗ್ಗೆ 5 ರಿಂದ ರಾತ್ರಿ 9 ಗಂಟೆಯವರೆಗೂ ಬಿಎಂಟಿಸಿ ಬಸ್ ಸಂಚಾರ
ಬೆಂಗಳೂರು: ನೈಟ್ ಕರ್ಫ್ಯೂ ಸಡಿಲ ಮಾಡಿದ ಹಿನ್ನೆಲೆಯಲ್ಲಿ ಇಂದಿನಿಂದ ಬಿಎಂಟಿಸಿ ಬಸ್ ಸಂಚಾರದ ಅವಧಿಯಲ್ಲಿ ಬದಲಾವಣೆಯಾಗಿದೆ.…
ಸೋಮವಾರದಿಂದ ರಸ್ತೆಗಿಳಿಯಲಿವೆ ವೋಲ್ವೋ ಬಸ್‍ಗಳು- ಎಲ್ಲಿಂದ ಎಲ್ಲಿಗೆ ಸಂಚಾರ?
ಬೆಂಗಳೂರು: ಸೋಮವಾರದಿಂದ ವೋಲ್ವೋ ಬಸ್‍ಗಳು ರಸ್ತೆಗಿಳಿಯಲಿದ್ದು, 8 ಮಾರ್ಗಗಳಲ್ಲಿ ಸಂಚಾರ ಮಾಡಲಿವೆ. ವೋಲ್ವೋ ಬಸ್‍ಗಳ ಸಂಚಾರಕ್ಕೆ…
ಬಸ್ ಸಂಚಾರ ಅವಧಿ ವಿಸ್ತರಣೆಗೆ ಬಿಎಂಟಿಸಿಯಿಂದ ಪತ್ರ
-ಬೆಳಗ್ಗೆ 6ರಿಂದ ರಾತ್ರಿ 8ರವರೆಗೂ ಸೇವೆ ನೀಡಲು ಬಿಎಂಟಿಸಿ ಒಲವು ಬೆಂಗಳೂರು: ಬಿಎಂಟಿಸಿ ಬಸ್ ಸಂಚಾರ…
4 ಸಾವಿರ ಬಸ್ ಅಂತ ಆಟವಾಡಿದ ಬಿಎಂಟಿಸಿ- ಕಡಿಮೆ ಬಸ್‍ಗಳಿಗೆ ಮುಗಿಬಿದ್ದ ಪ್ರಯಾಣಿಕರು
- ಮೆಜೆಸ್ಟಿಕ್‍ನಲ್ಲಿ ಬೆಳಗ್ಗೆಯಿಂದಲೇ ಜನವೋ ಜನ ಬೆಂಗಳೂರು: ಇಂದಿನಿಂದ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಕರಿಗೆ ಟಿಕೆಟ್ ಕೊಡಲು…
ಇಂದಿನಿಂದ ಟಿಕೆಟ್ ಪಡೆದು ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣ- 4 ಸಾವಿರ ಬಸ್‍ಗಳ ಓಡಾಟ
- ಪಬ್ಲಿಕ್ ಟಿವಿ ಅಭಿಯಾನದ ಎಫೆಕ್ಟ್ ಬೆಂಗಳೂರು: ಬಿಎಂಟಿಸಿ ಟಿಕೆಟ್ ವ್ಯವಸ್ಥೆ ಮಾಡಬೇಕು ಎಂದು ಪ್ರಯಾಣಿಕರು…
