Saturday, 18th August 2018

Recent News

1 month ago

ಪಕ್ಷಿಗಳಿಂದ 17 ಎಕರೆ ಜಮೀನಿಗೆ ಬೆಂಕಿ – ನಂದಿಸಲು ಹೆಲಿಕಾಪ್ಟರ್ ಬರಬೇಕಾಯ್ತು!

ಬರ್ಲಿನ್: ಪಕ್ಷಿಗಳಿಂದಾಗಿ 17 ಎಕರೆ ಜಾಗಕ್ಕೆ ಬೆಂಕಿ ಹತ್ತಿ ನಂತರ ಹೆಲಿಕಾಪ್ಟರ್ ಬಳಸಿ ಅಗ್ನಿಯನ್ನು ನಂದಿಸಿದ ಘಟನೆ ಜರ್ಮನಿಯಲ್ಲಿ ನಡೆದಿದೆ. ಜರ್ಮನಿಯ ರೋಸ್ಟಾಕ್ ನ ಡಿಯಾರಕೌ ಎಂಬಲ್ಲಿ ಬೆಂಕಿ ಅವಘಡ ಸಂಬಂಧಿಸಿದೆ. ಸ್ಥಳೀಯ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಕಿ ಹತ್ತಿದ್ದು ಹೇಗೆ?: ಎರಡು ಪಕ್ಷಿಗಳು ಹಾರಾಡುತ್ತಾ ರೈಲ್ವೆಯ ವಿದ್ಯುತ್ ತಂತಿಗೆ ತಾಗಿವೆ. ಕೂಡಲೇ ಪಕ್ಷಿಗಳಿಗೆ ಬೆಂಕಿ ಹತ್ತಿಕೊಂಡು ಒಣ ಪ್ರದೇಶದಲ್ಲಿದ ಹುಲ್ಲಿನ ಮೇಲೆ ಬಿದ್ದಿವೆ. ಪಕ್ಷಿಗಳಿಗೆ […]

2 months ago

ಗಾಯಗೊಂಡ ಹದ್ದನ್ನು ರಕ್ಷಿಸಿದ ಸಚಿನ್ – ವಿಡಿಯೋ ವೈರಲ್

ಮುಂಬೈ: ಗಾಯಗೊಂಡ ಹದ್ದನ್ನು ರಕ್ಷಿಸಿ ಬಳಿಕ ಆರೈಕೆ ನೀಡಿ ಮಾನವಿಯತೆ ಮೆರೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ವತಃ ಸಚಿನ್ ಅವರೇ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿ, ಅಭಿಮಾನಿಗಳಿಗೆ ನೀವೂ ಸಹ ಪಕ್ಷಿಗಳ ರಕ್ಷಣೆಗೆ ಮುಂದಾಗಿ ಎಂಬ ಸಂದೇಶ ನೀಡಿದ್ದಾರೆ. ಸಚಿನ್ ನಿವಾಸದ ಬಲ್ಕಾನಿಯಲ್ಲಿ ಗಾಯಗೊಂಡ ಹದ್ದು ಕಾಣಿಸಿಕೊಂಡಿದೆ....

ವಿದೇಶಿ ವಲಸೆ ಪಕ್ಷಿಗಳ ಸಾವಿಗೆ ಹಕ್ಕಿಜ್ವರ ಕಾರಣವಲ್ಲ-ಪಶುವೈದ್ಯರ ಸ್ಪಷ್ಟನೆ

8 months ago

ಮಂಡ್ಯ: ಮಂಡ್ಯ ಜಿಲ್ಲೆ ಮದ್ದೂರಿನಲ್ಲಿರುವ ಪ್ರಸಿದ್ಧ ಕೊಕ್ಕರೆ ಬೆಳ್ಳೂರಿನ ಪಕ್ಷಿಧಾಮದಲ್ಲಿ ಕೊಕ್ಕರೆಗಳ ಸಾವಿಗೆ ಜಂತುಹುಳು ಕಾರಣ ಎಂದು ವರದಿ ಬಂದಿದೆ. ಕಳೆದ ನಾಲ್ಕು ದಿನಗಳ ಹಿಂದೆ ಮೂರು ಹೆಜ್ಜಾರ್ಲೆ ಜಾತಿಯ ಕೊಕ್ಕರೆಗಳು ಅಸ್ವಸ್ಥಗೊಂಡು ಹಾರಲಾರದೇ ನೆಲಕ್ಕೆ ಬಿದ್ದಿದ್ದವು. ಇವುಗಳಿಗೆ ಚಿಕಿತ್ಸೆ ಕೊಡಿಸಿದರು,...

ತನ್ನ ಪ್ರತಿಬಿಂಬದ ಜೊತೆ ತಾನೇ ಗುದ್ದಾಡಿದ ಹಕ್ಕಿ: ವಿಡಿಯೋ ನೋಡಿ ನಕ್ಕುಬಿಡಿ

10 months ago

ಮೈಸೂರು: ಕನ್ನಡಿಯಲ್ಲಿ ಕಾಣುವ ತನ್ನದೇ ಪ್ರತಿಬಿಂಬವನ್ನು ನೋಡಿ ಇನ್ನೊಂದು ಹಕ್ಕಿ ಎಂದು ಭಾವಿಸಿ ಪಕ್ಷಿಯೊಂದು ಗುದ್ದಾಟ ಮಾಡಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಎಲ್ಲರನ್ನು ನಗಿಸುವಂತೆ ಮಾಡಿದೆ. ಪ್ರತಿದಿನ ಕುವೆಂಪುನಗರ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರ ಬೈಕಿನ ಕನ್ನಡಿ ಮುಂದೆ ಕುಳಿತ ಪಕ್ಷಿ...

ಮಂಡ್ಯ: ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಗರುಡ ಪಕ್ಷಿಯ ರಕ್ಷಣೆ

1 year ago

ಮಂಡ್ಯ: ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಗರುಡ ಪಕ್ಷಿಯನ್ನು ಮಂಡ್ಯದ ಉರಗ ಪ್ರೇಮಿ ನಾರಾಯಣ್ ರಕ್ಷಣೆ ಮಾಡಿ ಚಿಕಿತ್ಸೆ ನೀಡೋ ಮೂಲಕ ಮಾನವೀಯತೆ ತೋರಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿಯ ನಗುವಿನಹಳ್ಳಿ ಬಳಿ ಗರುಡ ಪಕ್ಷಿಗೆ ಬಸ್ಸೊಂದು ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ಪರಿಣಾಮ ಗರುಡ ಪಕ್ಷಿಯ...

ಪಕ್ಷಿಗಳಿಗೆ ಎಲ್ಲಾ ಕಾಲದಲ್ಲೂ ಸಿಗುತ್ತೆ ಆಸರೆ- ಇದು ಬೀದರ್‍ನ ಮಸ್ಕಲ್ ಗ್ರಾಮಸ್ಥರ ಪಕ್ಷಿಪ್ರೇಮ

1 year ago

ಬೀದರ್: ಬೇಸಿಗೆ ಪ್ರಾರಂಭವಾಗಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಬಿಸಿಲು ದಾಖಲಾಗುತ್ತಿದೆ. ಜನರಿಗೇನೋ ಮಾತು ಬರುತ್ತೆ ಸಂಕಟ, ಸಮಸ್ಯೆಯನ್ನ ಹೇಳ್ಕೊಳ್ತಾರೆ. ಆದ್ರೆ ಪ್ರಾಣಿ-ಪಕ್ಷಿಗಳು ಏನು ಮಾಡ್ಬೇಕು? ಇಂಥ ಪಕ್ಷಿಗಳಿಗೆ ಬೀದರ್‍ನ ಮಸ್ಕಲ್ ಗ್ರಾಮಸ್ಥರು ಒಳ್ಳೇ ಐಡಿಯಾ ಮಾಡಿ ಆಶ್ರಯ ಕೊಟ್ಟಿದ್ದಾರೆ....