Tuesday, 16th July 2019

Recent News

1 year ago

ಬೈಕ್ ವೀಲಿಂಗ್ ವಿಡಿಯೋ ಪೋಸ್ಟ್ ಮಾಡಿ ಜೈಲು ಸೇರಿದ ಯುವಕರು!

ವಿಜಯವಾಡ: ಆಂಧ್ರಪ್ರದೇಶ ವಿಜಯವಾಡ ಜಿಲ್ಲೆಯ ಕೃಷ್ಣಲಂಕಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿ ರೀತಿಯಲ್ಲಿ ಬೈಕ್ ವೀಲಿಂಗ್ ಮಾಡಿ ವಿಡಿಯೋವನ್ನು ಪ್ರದರ್ಶಿಸಿದ ಬಳಿಕ ಪೊಲೀಸರು ಈ ಆರು ಯುವಕರನ್ನು ಬಂಧಿಸಿದ್ದಾರೆ. ಎ ನಿಖಿಲ್(23), ಎಂ.ಮಹೇಶ್(19), ಎ ಶಿವ(20), ಎನ್ ರಘುರಾಮ್(22), ಶ್ರೀನಿವಾಸ್ ಪ್ರವೀಣ್(19) ಮತ್ತು ಎಸ್ ರಂಜೀತ್ ಬಂಧಿತ ಯುವಕರು. ಆರು ಮಂದಿ ಯುವಕರು ಸಹ ಹೈದರಾಬಾದ್ ಮೂಲದವರಾಗಿದ್ದಾರೆ. ಜೂನ್ 10 ರಂದು ಕೆಟಿಎಮ್ ಕಂಪೆನಿ ಆಯೋಜಿಸಿದ್ದ “ಆರೆಂಜ್ ಡೇ” ಕಾರ್ಯಕ್ರಮಕ್ಕಾಗಿ ವಿಜಯವಾಡಕ್ಕೆ ಆಗಮಿಸಿದ್ದರು. ಈ ಕಾರ್ಯಕ್ರಮದಿಂದ ಹಿಂದಿರುಗುವ ವೇಳೆ […]