Tuesday, 17th July 2018

2 days ago

ವಾಚ್‍ಮ್ಯಾನ್ ಜೊತೆಗೆ 16ರ ಪೋರಿಯ ಸೆಕ್ಸ್-ನೋಡಿದ 8ರ ಹುಡ್ಗನ ಕೊಂದೇ ಬಿಟ್ಟಳು

ಪಾಟ್ನಾ: ವಾಚ್‍ಮ್ಯಾನ್ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯವನ್ನು ನೋಡಿದ ಅಂತಾ 8 ವರ್ಷದ ಬಾಲಕನನ್ನು ಕೊಲೆ ಮಾಡಿದ್ದಾಗಿ, 16 ವರ್ಷದ ಬಾಲಕಿಯೊಬ್ಬಳು ಒಪ್ಪಿಕೊಂಡಿದ್ದಾಳೆ. ಜುಲೈ 9 ರಂದು ಬಿಹಾರದ ಪಾಟ್ನಾ ಜಿಲ್ಲೆಯ ಹಾಸ್ಟೆಲ್‍ವೊಂದರಲ್ಲಿ ಈ ಅಮಾನವೀಯ ಘಟನೆ ನಡೆದಿತ್ತು. ಅಭಿಮನ್ಯು ಕೊಲೆಯಾದ ಬಾಲಕ. ಪ್ರಕರಣದ ಕುರಿತು ಬಾಲಕಿಯನ್ನು ಈ ಮೊದಲು ವಿಚಾರಣೆಗೆ ಒಳಪಡಿಸಿದಾಗ, ಅಭಿಮನ್ಯು ತನ್ನ ಪುಸ್ತಕದ ಹಾಳೆ ಹರೆದಿದ್ದ, ಹೀಗಾಗಿ ಆತನನ್ನು ಜೋರಾಗಿ ದೂಡಿದಾಗ ಕೆಳಗೆ ಬಿದ್ದು ಮೃತಪಟ್ಟಿದ್ದ ಎಂದು ಕಥೆ ಹೇಳಿದ್ದಳು. ಪೊಲೀಸರು […]

3 days ago

ಕಳ್ಳನಂತೆ ಮಧ್ಯರಾತ್ರಿ ಪ್ರೇಯಸಿ ಮನೆಗೆ ನುಗ್ಗಿದವನಿಗೆ ಕಂಕಣ ಭಾಗ್ಯ ಕೂಡಿ ಬಂತು!

ಪಾಟ್ನಾ: ಯುವಕನೊಬ್ಬ ಮಧ್ಯರಾತ್ರಿ ತನ್ನ ಪ್ರೇಯಸಿ ಮನೆಗೆ ಕಳ್ಳನಂತೆ ಪ್ರವೇಶಿಸಿದ್ದಾನೆ. ಆದರೆ ಸಿಕ್ಕಿಬಿದ್ದ ಆತನಿಗೆ ಈಗ ಕಂಕಣ ಭಾಗ್ಯ ಕೂಡಿ ಬಂದಿದೆ. ಈ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ನಡೆದಿದೆ. 25 ವರ್ಷದ ವಿಶಾಲ್ ಸಿಂಗ್ ಕಳ್ಳನಂತೆ ಪ್ರೇಮಿ ಮನೆಗೆ ನುಗ್ಗಿದ ಪ್ರಿಯತಮ. ಆರ್ಮಿಯಲ್ಲಿ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವಿಶಾಲ್ ಸಿಂಗ್ ಮೂಲತಃ ತಿಲೌತು...

ಸಂತ್ರಸ್ತೆಗೆ ಅತ್ಯಾಚಾರ ಸನ್ನಿವೇಶ ವಿವರಿಸುವಂತೆ ಒತ್ತಾಯಿಸಿದ್ದ ಆರ್ ಜೆಡಿ ಮುಖಂಡರ ವಿರುದ್ಧ ಎಫ್‍ಐಆರ್!

1 month ago

ಪಾಟ್ನಾ: ಅತ್ಯಾಚಾರದ ಸನ್ನಿವೇಶ ವಿವರಿಸುವಂತೆ ಸಂತ್ರಸ್ತ ಬಾಲಕಿಗೆ ಒತ್ತಾಯಿಸಿದ ಆರೋಪದಡಿ ಆರ್ ಜೆಡಿ ಪ್ರಧಾನ ಕಾರ್ಯದರ್ಶಿ ಅಲೋಕ್ ಕುಮಾರ್ ಮೆಹ್ತಾ ಹಾಗೂ ಶಾಸಕ ಸುರೇಂದ್ರ ಯಾದವ್ ವಿರುದ್ಧ ಪ್ರಕರಣ ದಾಖಲಾಗಿದೆ. ಶುಕ್ರವಾರ ಪೊಲೀಸರು ಬಾಲಕಿಯನ್ನು ವೈದ್ಯಕೀಯ ತಪಾಸಣೆಗಾಗಿ ಕರೆದುಕೊಂಡು ಹೋಗುತ್ತಿದ್ದರು, ಈ...

ಸ್ನೇಹಿತರ ಜೊತೆಗೂಡಿ ಗರ್ಭಿಣಿ ಮೇಲೆ ಆಟೋ ಚಾಲಕನಿಂದ ಗ್ಯಾಂಗ್ ರೇಪ್!

2 months ago

ಚಂಡೀಗಢ : ಆಟೋ ಚಾಲಕ ಹಾಗೂ ಆತನ ಇಬ್ಬರು ಸಹಚರರು 23 ವರ್ಷದ ಗರ್ಭಿಣಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಹರಿಯಾಣದ ಮನೇಸರ್‍ನಲ್ಲಿ ಶನಿವಾರ ಬೆಳಕಿಗೆ ಬಂದಿದೆ. ಮೇ 21ರಂದು ಗರ್ಭಿಣಿ ವೈದ್ಯಕೀಯ ಪರೀಕ್ಷೆ ಮುಗಿಸಿಕೊಂಡು ಬರುವ ವೇಳೆ...

ವಿರಾಟ್ ಸವಾಲ್ ಸ್ವೀಕರಿಸಿದ ಬೆನ್ನಲ್ಲೇ ಮೋದಿಗೆ ತೇಜಸ್ವಿ ಯಾದವ್ ಚಾಲೆಂಜ್!

2 months ago

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರ ಸವಾಲನ್ನು ಸ್ವೀಕರಿಸುತ್ತೇನೆ ಅಂತ ಹೇಳಿದ ಬೆನ್ನಲ್ಲೇ ಆರ್‍ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಮೋದಿಗೆ ಸವಾಲೆಸೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಯಾದವ್, ವಿರಾಟ್ ಕೊಹ್ಲಿ ಅವರ ಫಿಟ್ ನೆಸ್ ಚಾಲೆಂಜನ್ನು ನಾವು...

ಮದ್ವೆ ಮುಗ್ಸಿ ಬರೋವಾಗ ಕಾರ್ ಅಪಘಾತ- ಮೂವರು ಆರ್ ಜೆಡಿ ಮುಖಂಡರು ಸೇರಿ ನಾಲ್ವರ ದುರ್ಮರಣ

2 months ago

ಪಾಟ್ನಾ: ಕಾರ್ ಅಪಘಾತಕ್ಕೀಡಾಗಿ ಮೂವರು ಆರ್ ಜೆಡಿ ಮುಖಂಡರು ಸೇರಿ ನಾಲ್ವರು ದುರ್ಮರಣಕ್ಕೀಡಾದ ಘಟನೆ ಬಿಹಾರದ ಆರಾರಿಯಾ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಮೃತರನ್ನು ಆರ್ ಜೆಡಿ ಕಾರ್ಯಕರ್ತ ಹಾಗೂ ಮಾಜಿ ಮಂತ್ರಿ ಇಸ್ಲಾಮುದ್ದೀನ್ ಪುತ್ರ ಇಕ್ರಮುಲ್ ಹಾಕ್ ಬಾಘಿ, ಇಂಟೆಕ್ಹಾಬ್ ಆಲಂ,...

ತೇಜ್‍ಪ್ರತಾಪ್ -ಐಶ್ವರ್ಯಾರನ್ನು ಶಿವಪಾರ್ವತಿಗೆ ಹೋಲಿಸಿದ್ರು ಲಾಲೂ ಅಭಿಮಾನಿಗಳು!

2 months ago

ಪಟ್ನಾ: ಆರ್‍ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರಸಾದ್ ಮತ್ತು ಐಶ್ವರ್ಯ ಅವರನ್ನು ಶಿವ, ಪಾರ್ವತಿಗೆ ಹೋಲಿಸಿ ಬ್ಯಾನರ್ ಹಾಕಿದ್ದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಪಾಟ್ನಾದಲ್ಲಿ ಶನಿವಾರ ಇವರಿಬ್ಬರ ಮದುವೆ ನಡೆದಿದೆ. ಮದುವೆಯಾಗುತ್ತಿರುವ ಹಿನ್ನಲೆಯಲ್ಲಿ ಲಾಲೂ...

ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟ-5 ಸಾವು, 25 ಜನರಿಗೆ ತೀವ್ರ ಗಾಯ

4 months ago

ಪಾಟ್ನಾ: ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟಗೊಂಡು ಐದು ಜನ ಸಾವನ್ನಪ್ಪಿ, 25 ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಘಟನೆ ಬಿಹಾರ ರಾಜ್ಯದ ನಳಂದ ಜಿಲ್ಲೆಯ ಜಲಾಲ್ಪುರ ಭಾಗದಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಅಕ್ಕ-ಪಕ್ಕದ ಸುಮಾರು ಐದು...