Thursday, 17th October 2019

3 months ago

ಮದ್ವೆಯಾಗಿದ್ದಕ್ಕೆ ಪ್ರಿಯಕರನಿಂದ ಯುವತಿಯ ಅಶ್ಲೀಲ ವಿಡಿಯೋ ಅಪ್ಲೋಡ್

ಭುವನೇಶ್ವರ: ಮಾಜಿ ಪ್ರಿಯಕರನೊಬ್ಬ ತನ್ನ ಪ್ರೇಯಸಿ ಬೇರೊಬ್ಬನ ಜೊತೆ ಮದುವೆಯಾಗಿದ್ದಕ್ಕೆ ಸಿಟ್ಟಿನಿಂದ ಆಕೆಯ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಘಟನೆ ಒಡಿಶಾದ ಪರಲಖೇಮುಂಡಿಯಲ್ಲಿ ನಡೆದಿದೆ. ಘಟನೆ ಸಂಬಂಧ ಗಜಪತಿ ಪೊಲೀಸರು ಆರೋಪಿ ಪ್ರಿಯಕರನನ್ನು ಬಂಧಿಸಿದ್ದಾರೆ. ಬಂಧಿತನನ್ನು ಗಂಜಾಂ ಜಿಲ್ಲೆಯ ಕೈದಾಡಾ ಗ್ರಾಮದ ನಿವಾಸಿ ಕುಬರ್ ಪಲ್ಲೆ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಕುಬರ್ ಪಲ್ಲೆ ಗಜಪತಿ ಜಿಲ್ಲೆಯ ಪರಲಖೇಮುಂಡಿ ಪ್ರದೇಶದ ಯುವತಿಯೊಂದಿಗೆ ಸಂಬಂಧ ಹೊಂದಿದ್ದನು. ಆದರೆ ಯುವತಿ ಇತ್ತೀಚೆಗೆ […]

4 months ago

ಸ್ನೇಹಿತನಿಂದ ರೇಪ್ – ವಿರೋಧಿಸಿದಾಗ ಚಾಕು ತೋರಿಸಿದ ಪತಿ

ಭುವನೇಶ್ವರ: ಪತಿಯ ಸ್ನೇಹಿತನೇ ಮಹಿಳೆಯನ್ನು ಆಕೆಯ ಗಂಡನ ಮುಂದೆಯೇ ಅತ್ಯಾಚಾರ ಮಾಡಿರುವ ಆಘಾತಕಾರಿ ಘಟನೆ ಒಡಿಶಾದ ಕೇಂದ್ರಪರಾ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ರಾಜನಗರ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ಕಂಡಿರಾ ಪ್ರದೇಶದಲ್ಲಿ ನಡೆದಿದೆ. ಇದೀಗ ಸಂತ್ರಸ್ತೆ ರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೂನ್ 20 ರಂದು ನಾನು ಮಲಗಿದ್ದಾಗ ಪತಿ ತನ್ನ ಸ್ನೇಹಿತ ಬ್ರಜಾ...