Monday, 19th August 2019

1 year ago

ಮದುವೆಯಾದ 6 ದಿನಕ್ಕೆ ಪತ್ನಿಗೆ ಮತ್ತೊಂದು ಮದುವೆ ಮಾಡಿಸಿದ ಪತಿ!

ಭುವನೇಶ್ವರ್: ಮದುವೆಯಾದ ಆರೇ ದಿನಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರೇಮಿ ಜೊತೆ ಅದ್ಧೂರಿಯಾಗಿ ಮದುವೆ ಮಾಡಿಸಿ, ಕಳುಹಿಸಿಕೊಟ್ಟ ಘಟನೆ ಒಡಿಶಾದ ರೂರ್ಕೆಲಾದ ಸುಂದರ್ ಗಡ್ ಜಿಲ್ಲೆಯ ಬಡ್‍ಗಾವ್ ಬ್ಲಾಕ್‍ನ ಪವಾರಾ ಗ್ರಾಮದಲ್ಲಿ ನಡೆದಿದೆ. ವಾಸುದೇವದ ಟಪ್ಪು(28) ಜಾರ್ಸುಗುಡಾದ ದೇವಿನಿ ಗ್ರಾಮದ 24ರ ಯುವತಿ ಜೊತೆ ಮಾರ್ಚ್ 4ರಂದು ಮದುವೆಯಾಗಿದ್ದರು. ವಾಸುದೇವ್ ರೈತರ ಸಮುದಾಯಕ್ಕೆ ಸೇರಿದ್ದರಿಂದ ರೈತರ ಸಂಪ್ರದಾಯದಂತೆ ಈ ಮದುವೆ ನಡೆದಿತ್ತು. ಭಾನುವಾರದಂದು ವಾಸುದೇವ್ ಮನೆಗೆ 3 ಯುವಕರು ಬಂದಿದ್ದರು. ಮೂವರಲ್ಲಿ ಒಬ್ಬ ತಾನು ವಧುವಿನ […]

1 year ago

ಆರತಕ್ಷತೆಯಲ್ಲಿ ನೀಡಿದ್ದ ಗಿಫ್ಟ್ ತೆರೆದಾಗ ಸ್ಫೋಟ- ಮದ್ವೆಯಾದ ಐದೇ ದಿನಕ್ಕೆ ವರ ಸಾವು!

ಭುವನೇಶ್ವರ್: ಮದುವೆಯಲ್ಲಿ ಬಂದ ಉಡುಗೊರೆಯನ್ನು ತೆರೆದಾಗ ಅದು ಸ್ಫೋಟವಾಗಿ ವರ ಹಾಗೂ ಆತನ ಅಜ್ಜಿ ಸಾವನ್ನಪ್ಪಿದ್ದು, ವಧುವಿಗೆ ಗಂಭೀರ ಗಾಯಗಳಾಗಿರುವ ಘಟನೆ ಒಡಿಶಾದ ಬೋಲಾಂಗೀರ್ ಜಿಲ್ಲೆಯಲ್ಲಿ ನಡೆದಿದೆ. 5 ದಿನಗಳ ಹಿಂದೆ ಈ ಜೋಡಿಯ ಮದುವೆಯಾಗಿತ್ತು. ಬುಧವಾರದಂದು ಆರತಕ್ಷತೆಯ ಸಮಯದಲ್ಲಿ ಬಂದ ಉಡುಗೊರೆಯನ್ನು ತೆರೆದಾಗ ಸ್ಫೋಟವಾಗಿದೆ. ಆರತಕ್ಷತೆಯಲ್ಲಿ ಈ ಉಡುಗೊರೆ ಯಾರು ನೀಡಿದ್ದು ಎಂದು ನಾವು...