ಬಿಜೆಪಿಯ ಸಚಿವರು, ಶಾಸಕರಿಂದ ಹೆಣ್ಣುಮಕ್ಕಳನ್ನ ಕಾಪಾಡಬೇಕಿದೆ: ರಾಹುಲ್ ಗಾಂಧಿ
ಭೋಪಾಲ್: ದೇಶದಲ್ಲಿ ಮೊದಲು ಬಿಜೆಪಿಯ ಸಚಿವರು ಹಾಗೂ ಶಾಸಕರಿಂದ ಹೆಣ್ಣು ಮಕ್ಕಳನ್ನು ಕಾಪಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ…
ರಾಹುಲ್ ಗಾಂಧಿ ರೋಡ್ ಶೋ ವೇಳೆ ಹೊತ್ತಿ ಉರಿದ ಬಲೂನ್!
ಭೋಪಾಲ್: ಮಧ್ಯಪ್ರದೇಶದ ಜಬ್ಬಲ್‍ಪುರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಡೆಸಿದ ರೋಡ್ ಶೋ ವೇಳೆ ಆರತಿ…
ಸಿಎಂ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸ್ತಿದ್ದ ಯುವಕನ ಜೊತೆ ಸೆಲ್ಫಿ ತೆಗೆದುಕೊಂಡ್ರು!
ಭೋಪಾಲ್: ಯುವಕನೊಬ್ಬ ಸಿಎಂ ಮನೆಯ ಹತ್ತಿರ ಹೈ ವೊಲ್ಟೇಜ್ ವಿದ್ಯುತ್ ಕಂಬ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ…
ಅಮೆರಿಕದ ರಿಯಾಲಿಟಿ ಶೋದಲ್ಲಿ ಪಾಲ್ಗೊಳ್ಳಬೇಕಿದ್ದ ಯುವತಿಯ ಮೇಲೆ ಆ್ಯಸಿಡ್ ದಾಳಿ!
ಭೋಪಾಲ್: ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಬೇಕಾಗಿದ್ದ 21 ವರ್ಷದ ಯುವತಿಯ ಮೇಲೆ ಹಾಡಹಗಲೇ ಆ್ಯಸಿಡ್ ಮಿಶ್ರಿತ ರಾಸಾಯನಿಕ…
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಈ ಜಿಎಸ್‍ಟಿ ಇರಲ್ಲ, ರೈತರ ಸಾಲಮನ್ನಾ ಆಗುತ್ತೆ: ರಾಹುಲ್ ಗಾಂಧಿ
ಭೋಪಾಲ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಜಿಎಸ್‍ಟಿ ತೆಗೆದು ನೂತನ ಜಿಎಸ್‍ಟಿ ವ್ಯವಸ್ಥೆ ಜಾರಿ…
ಪಿಯುನಲ್ಲಿ ಪ್ರಪೋಸ್ ಮಾಡಿದ್ದ- 6 ವರ್ಷಗಳ ಬಳಿಕ 38 ಬಾರಿ ಕೊಚ್ಚಿ ಕೊಂದ
ಭೋಪಾಲ್: ಮಾಜಿ ಪ್ರೇಮಿಯೊಬ್ಬ ಕುಡುಗೋಲಿನಿಂದ ಪ್ರಿಯತಮೆಯನ್ನು 38 ಬಾರಿ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ…
ಹಗಲು ಟೈಲರ್, ರಾತ್ರಿಯಾದರೆ ಹಂತಕ- 36 ಜನರನ್ನು ಕೊಂದ ಆರೋಪಿ ಕೊನೆಗೂ ಅರೆಸ್ಟ್
ಭೋಪಾಲ್: ಹಗಲಿನಲ್ಲಿ ಟೈಲರ್ ಕೆಲಸ ಮಾಡಿ ರಾತ್ರಿ ವೇಳೆ ಮನುಷ್ಯರನ್ನು ಕೊಲೆ ಮಾಡಿ ತೃಪ್ತಿ ಪಡುತ್ತಿದ್ದ…
ಠಾಣೆಯಲ್ಲೇ ಪೊಲೀಸರ ಮೇಲೆ ಗುದ್ದಲಿಯಿಂದ ಹಲ್ಲೆ ಮಾಡಿ ಆರೋಪಿ ಪರಾರಿ- ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ
ಭೋಪಾಲ್: ಬಂಧಿತ ಆರೋಪಿಯೊಬ್ಬ ಪೊಲೀಸ್ ಠಾಣೆಯಲ್ಲೇ ಇಬ್ಬರ ಪೇದೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾದ…
7.78 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ 3 ತಿಂಗ್ಳಲ್ಲೇ ಬಿದ್ದೋಯ್ತು!
ಭೋಪಾಲ್: ನಿರ್ಮಾಣವಾಗಿ 3 ತಿಂಗಳಲ್ಲೇ 7.78 ಕೋಟಿಯ ಸೇತುವೆಯೊಂದು ಕುಸಿದು ಬಿದ್ದ ಘಟನೆ ಶಿವಪುರಿ ಜಿಲ್ಲೆಯ…
ವೇದಿಕೆಯಲ್ಲಿ ತಾಯಿ ಫೋಟೋ ಇಲ್ಲದ್ದಕ್ಕೆ ಸಭೆಯಿಂದ ಹೊರಬಂದ ಬಿಜೆಪಿ ಸಚಿವೆ
ಭೋಪಾಲ್: ಮಧ್ಯಪ್ರದೇಶದ ಕ್ಯಾಬಿನೆಟ್‍ನ ಕ್ರೀಡಾ ಸಚಿವೆ ಯಶೋಧರ ರಾಜೆ ಸಿಂಧಿಯಾ ಅವರು ವೇದಿಕೆಯಲ್ಲಿ ತಾಯಿಯ ಭಾವಚಿತ್ರ…