ಹೆಂಡ್ತಿ ಮೇಲೆ ಆ್ಯಸಿಡ್ ಎರಚಿ ಪತಿ ಪರಾರಿ!
ಬೆಂಗಳೂರು: ತನ್ನ ಹೆಂಡತಿ ಸುಂದರವಾಗಿದ್ದಾಳೆ, ಆಕೆ ಬೇರೆ ಯಾರೊಂದಿಗೋ ಮಾತಾಡ್ತಿದ್ದಾಳೆ ಅಂತಾ ಅನುಮಾನಗೊಂಡ ವ್ಯಕ್ತಿ ಹೆಂಡತಿಗೆ…
ಶಾಸಕ ಜಮೀರ್ ಅಹ್ಮದ್ ಸಂಬಂಧಿಯನ್ನು ವರಿಸಿದ ನಟಿ ರಮ್ಯಾ ಬಾರ್ನಾ
ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಮ್ಯಾ ಬಾರ್ನಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೆಡಿಎಸ್ ಬಂಡಾಯ ಶಾಸಕ ಜಮೀರ್…
ನನಗೆ ಮಾತ್ರ ನೋಟಿಸ್ ನೀಡಿ ಟಾರ್ಗೆಟ್ ಮಾಡಿದ್ದು ಯಾಕೆ: ಸಿಎಂಗೆ ರೂಪಾ ಪ್ರಶ್ನೆ
ಬೆಂಗಳೂರು: ಪರಪ್ಪನ ಅಗ್ರಹಾರದ ಅವ್ಯವಹಾರವನ್ನು ಬಯಲು ಮಾಡಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವ ಡಿಐಜಿ ರೂಪಾ ಅವರು…
ಶಶಿಕಲಾಗೆ ಕಿಚನ್ ಅಲ್ಲದೇ ಜೈಲಿನಲ್ಲಿದೆ ವಿಶೇಷ ವಿಸಿಟಿಂಗ್ ರೂಂ!
ಬೆಂಗಳೂರು: ಶಶಿಕಲಾ ರಾಜಾತಿಥ್ಯ ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಐಶಾರಾಮಿ ಜೀವನಕ್ಕೆ ಪರಪ್ಪನ ಅಗ್ರಹಾರದಲ್ಲಿ ಇನ್ನಷ್ಟು…
ಪೊಲೀಸ್ ಟೋಯಿಂಗ್ ವಾಹನಕ್ಕೆ ಬ್ರೇಕ್ ತಪ್ಪಿ ಸರಣಿ ಅಪಘಾತ- ಕಾರು ಜಖಂ, ಇಬ್ಬರಿಗೆ ಗಾಯ
ಬೆಂಗಳೂರು: ಪೊಲೀಸ್ ಟೋಯಿಂಗ್ ವಾಹನಕ್ಕೆ ಬ್ರೇಕ್ ತಪ್ಪಿ ಸರಣಿ ಅಪಘಾತವಾಗಿರುವ ಘಟನೆ ನಗರದ ಪೀಣ್ಯ ಸಿಗ್ನಲ್…
ಗರ್ಭಿಣಿಯರೇ ಎಚ್ಚರ: ರಾಜ್ಯದಲ್ಲಿ ಝೀಕಾ ಸೋಂಕಿನ ಭೀತಿ- ಮುನ್ನೆಚ್ಚರಿಕಾ ಕ್ರಮಕ್ಕೆ ಆಸ್ಪತ್ರೆಗಳಿಗೆ ಸುತ್ತೋಲೆ
ಬೆಂಗಳೂರು: ಝೀಕಾ.. ಇದು ಡೆಂಘೀ, ಮಲೇರಿಯಾಗಿಂತಲೂ ಭಯಾನಕ. ಒಂದು ವೇಳೆ ಝೀಕಾ ಸೋಂಕು ಗರ್ಭಿಣಯರಿಗೆ ಹರಡಿದ್ರೆ…
ಬೈಕ್‍ಗೆ ಹಿಂಬದಿಯಿಂದ ಮತ್ತೊಂದು ಬೈಕ್ ಡಿಕ್ಕಿ- ಓರ್ವ ಸವಾರನ ದುರ್ಮರಣ
ಬೆಂಗಳೂರು: ಬೈಕ್‍ಗೆ ಹಿಂಬದಿಯಿಂದ ಇನ್ನೊಂದು ಬೈಕ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ಬೆಂಗಳೂರಿನ…
ಮಂಗಳೂರು ಬಿಟ್ಟು ಚಿಕ್ಕಮಗಳೂರು, ಬೆಂಗಳೂರಿನಲ್ಲಿ ನಿಂತದ್ದು ಈ ಕಾರಣಕ್ಕಾ: ಷಂಡ ಹೇಳಿಕೆಗೆ ಖಾದರ್ ಟಾಂಗ್
ಬೆಂಗಳೂರು: ದಕ್ಷಿಣ ಕನ್ನಡದಲ್ಲಿ ಗಲಾಟೆಗಳು ಎಲ್ಲ ನಿಂತು ಶಾಂತ ಸ್ಥಿತಿ ನಿರ್ಮಾಣವಾಗುತ್ತಿದ್ದರೂ, ಕರಾವಳಿ ಗಲಭೆಯನ್ನು ಮುಂದಿಟ್ಟುಕೊಂಡು…
ವಿಡಿಯೋ ವಿಚಾರಕ್ಕೆ ಬಿಎಸ್‍ವೈ ಪಿಎಯಿಂದ ಈಶ್ವರಪ್ಪ ಪಿಎ ವಿನಯ್ ಕಿಡ್ನಾಪ್‍ಗೆ ಸುಪಾರಿ?
ಬೆಂಗಳೂರು: ಬಿಎಸ್‍ವೈ ಈಶ್ವರಪ್ಪ ನಡುವಿನ ಸಮರ ಆಯ್ತು, ಈಗ ಇಬ್ಬರು ನಾಯಕರ ಪಿಎಗಳ ನಡುವೆ ವಾರ್…
ಕುಡಿದ ಮತ್ತಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ- 10ಕ್ಕೂ ಹೆಚ್ಚು ಮಂದಿಗೆ ಗಾಯ, ಇಬ್ಬರ ಕಾಲು ಕಟ್
ಬೆಂಗಳೂರು: ಮಹಾನಗರಿ ಬೆಂಗಳೂರಲ್ಲಿ ಕುಡಿದ ಮತ್ತಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ ಸರಣಿ ಅಪಘಾತ ಸಂಭವಿಸಿದೆ. ಚಂದ್ರಲೇಔಟ್…