Wednesday, 16th October 2019

Recent News

8 months ago

ಕ್ಷೇತ್ರದಲ್ಲಿ ಹನಿ ನೀರಿಗೂ ಹೋರಾಟ, ಹಾಹಾಕಾರ- ಸಂಬಂಧವಿಲ್ಲದಂತೆ ಅಜ್ಞಾತ ಸ್ಥಳದಲ್ಲಿ ಕುಳಿತ ಶಾಸಕ ನಾಗೇಂದ್ರ

ಬಳ್ಳಾರಿ: ಸಮ್ಮಿಶ್ರ ಸರ್ಕಾರ ಕೆಡವಲು ಅತೃಪ್ತರ ಜೊತೆ ಶಾಸಕ ನಾಗೇಂದ್ರ ಕೈ ಜೋಡಿಸಿದ್ದಾರೆ. ಆದರೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಜನರು ಮಾತ್ರ ನಮಗೆ ನೀರು ಕೊಡಿ ಅಂತಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಹತ್ತೂರ ಹಳ್ಳಿಗಳ ಜನರಿಗೆ ಕುಡಿಯುವ ನೀರಿನ ಯೋಜನೆ ರೂಪಿಸಿ ಹತ್ತು ವರ್ಷವಾದ್ರೂ ಈವರೆಗೂ ಹನಿ ನೀರೂ ಹಂಚಿಕೆಯಾಗಿಲ್ಲ. ನೀರಿನಂತೆ ಕೋಟಿ ಕೋಟಿ ಹಣ ಖರ್ಚು ಮಾಡಿದ್ರೂ ಜನರಿಗೆ ಕುಡಿಯುವ ನೀರು ದೊರೆತಿಲ್ಲ. ಬಂಡಾಯದ ಬಾವುಟ ಹಿಡಿದ ಶಾಸಕ ನಾಗೇಂದ್ರ ಎಲ್ಲಿದ್ದಾರೆ ಎಂಬುವುದು ಕ್ಷೇತ್ರದ ಜನರಿಗೆ […]