Bellary4 years ago
ಚಲಿಸುತ್ತಿದ್ದ ವೇಳೆಯಲ್ಲೇ ಧಗ ಧಗನೇ ಹೊತ್ತಿ ಉರಿದ ಕಾರ್- ಚಾಲಕ ಬಚಾವ್
ಬಳ್ಳಾರಿ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದ್ದು, ಪರಿಣಾಮ ಕಾರ್ ಸಂಪೂರ್ಣ ಭಸ್ಮವಾದ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಗುಂಡಮುಣಗು ಗ್ರಾಮದಲ್ಲಿ ನಡೆದಿದೆ. ಅನ್ವರ್ ಎಂಬವರಿಗೆ ಸೇರಿದ ಫೋರ್ಡ್ ಕಾರ್ ಇದಾಗಿದ್ದು, ಇವರು...