Friday, 15th November 2019

Recent News

4 days ago

ಶಾಪ ವಿಮೋಚನೆಗಾಗಿ ಡಿಕೆಶಿ ಮೈಲಾರನ ಮೊರೆ

ಬೆಂಗಳೂರು: ಜಾರಿ ನಿರ್ದೇಶನಾಲಯ (ಇಡಿ) ಬಂಧನಕ್ಕೆ ಒಳಗಾದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಮೈಲಾರಲಿಂಗೇಶ್ವರನ ಶಾಪ ಕಾರಣ. ಅದೇ ಕಾರಣಕ್ಕೆ ಅವರು ಜೈಲಿಗೆ ಹೋದರು ಅನ್ನೋ ಮಾತುಗಳು ಕೇಳಿ ಬಂದಿತ್ತು. ಡಿಕೆಶಿ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯ ದೇವಸ್ಥಾನದ ಮೇಲೆ ಹೆಲಿಕಾಪ್ಟರ್ ನಲ್ಲಿ ತೆರಳಿದ್ದರಿಂದ ಮೈಲಾರ ಲಿಂಗೇಶ್ವರನ ಶಾಪಕ್ಕೆ ಗುರಿಯಾಗಿದ್ದಾರೆ ಅನ್ನೋ ಅಪವಾದ ಕೇಳಿ ಬಂದಿತ್ತು. ಆ ಅಪವಾದದಿಂದ ಮುಕ್ತವಾಗಿ ಶಾಪದಿಂದ ಮುಕ್ತಿ ಪಡೆಯಲು ಡಿಕೆಶಿ ಮೈಲಾರ ಲಿಂಗೇಶ್ವರನ ದರ್ಶನಕ್ಕೆ ಮುಂದಾಗಿದ್ದಾರೆ. ಇದೇ ನವೆಂಬರ್ 17 […]

5 days ago

ಅನರ್ಹ ಶಾಸಕ ಆನಂದ್ ಸಿಂಗ್ ಕ್ಷೇತ್ರಕ್ಕೆ ಸಿಕ್ತು ಬಂಪರ್ ಗಿಫ್ಟ್ 

ಬಳ್ಳಾರಿ: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ರಾಜ್ಯದಲ್ಲಿ ಕಮಲ ಅರಳಲು ಸಹಾಯ ಮಾಡಿದ ಕ್ಷೇತ್ರದಲ್ಲಿ ಮತ್ತೆ ಚುನಾವಣೆ ನಿಗದಿಯಾಗಿದೆ. ಕೋರ್ಟ್ ಆದೇಶ ಅಂದುಕೊಂಡಂತೆ ಬಂದರೆ ಮುಂದಿನ ತಿಂಗಳಲ್ಲಿ 15 ಅನರ್ಹ ಶಾಸಕರ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ. ಆದರೆ ಮುಖ್ಯಮಂತ್ರಿ ಮಾತ್ರ ಗೆಲ್ಲಲೇ ಬೇಕು ಅನ್ನೋ ನಿಟ್ಟಿನಲ್ಲಿ ಈ ಎಲ್ಲಾ ಕ್ಷೇತ್ರಗಳಿಗೆ ಭರ್ಜರಿ ಗಿಫ್ಟ್...

ಬಳ್ಳಾರಿ ಬಿಜೆಪಿಯಲ್ಲಿ ಧಗ ಧಗ- ನಗರಾಭಿವೃದ್ಧಿ ಪ್ರಾಧಿಕಾರ ನೇಮಕಾತಿ ವಾಪಾಸ್ ಪಡೆದ ಬಿಎಸ್‍ವೈ

2 weeks ago

ಬಳ್ಳಾರಿ: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ದಮ್ಮೂರು ಶೇಖರ್ ಅವರನ್ನು ನೇಮಕ ಮಾಡಿದ್ದ ಸರ್ಕಾರ ಕೂಡಲೇ ಜಾರಿಯಾಗುವಂತೆ ನೇಮಕಾತಿ ಆದೇಶವನ್ನು ವಾಪಾಸ್ ಪಡೆದಿದೆ. ಈ ಕುರಿತು ಪಬ್ಲಿಕ್ ಟಿವಿಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ. ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು,...

ಹಿಂದೆ ಜೈಲಿಗೋದವರನ್ನು ಬಹಿಷ್ಕರಿಸುತ್ತಿದ್ರು, ಈಗ ಸ್ವಾಗತಿಸ್ತಿದ್ದಾರೆ: ಸಂತೋಷ್ ಹೆಗಡೆ

3 weeks ago

ಬಳ್ಳಾರಿ: ಹಿಂದೆ ಜೈಲಿಗೆ ಹೋದವರನ್ನು ಶಿಕ್ಷೆ ಆಗುವ ಮುಂಚೆ ಬಹಿಷ್ಕರಿಸುತ್ತಿದ್ದರು. ಆದರೆ ಈಗ ಸ್ವಾಗತಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಡಿಕೆಶಿ ವಿರುದ್ಧ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ. ಇಂದು ಬಳ್ಳಾರಿಯಲ್ಲಿ ನಡೆದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ...

ರೆಡ್ಡಿ, ರಾಮುಲು ವಿರುದ್ಧ ಸಿಡಿದೆದ್ದ ಬಿಜೆಪಿ ಕಾರ್ಯಕರ್ತರು!

3 weeks ago

ಬಳ್ಳಾರಿ: ಗಣಿಧಣಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಆದಷ್ಟೂ ಪಕ್ಷದಿಂದ ದೂರ ಇಡಲಾಗಿದೆ. ಅಲ್ಲದೆ ಕಳೆದ ಚುನಾವಣೆಯಲ್ಲಿ ಅವರನ್ನು ಪಕ್ಷ ಪ್ರಚಾರಕ್ಕೂ ಬಳಸಿಕೊಂಡಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಬಿಜೆಪಿ ರೆಡ್ಡಿಯನ್ನು ದೂರ ಇಟ್ಟು ಒಳಗೊಳಗೆ ಅವರ ಆಪ್ತರಿಗೆ ಭರ್ಜರಿ...

ದೇವೇಗೌಡ್ರು ಅಡಿಗಲ್ಲು ಇಟ್ರು, ಆದ್ರೆ ಹಣ ನೀಡಲು ಮೋದಿ ಬರಬೇಕಾಯ್ತು: ಸುರೇಶ್ ಅಂಗಡಿ

4 weeks ago

ಬಳ್ಳಾರಿ: ಈ ಹಿಂದೆ ಹಲವಾರು ರೈಲ್ವೇ ಯೋಜನೆಗೆ ಮಾಜಿ ಪ್ರಧಾನಿ ದೇವೇಗೌಡರು ಅಡಿಗಲ್ಲು ಹಾಕಿದ್ದರು. ಆದರೆ ಅದಕ್ಕೆ ಹಣ ಕೊಡಲಿಲ್ಲ. ಈ ಎಲ್ಲಾ ಯೋಜನೆಗೆ ಹಣ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರೇ ಬರಬೇಕಾಯಿತು ಎಂದು ಕೇಂದ್ರದ ರೈಲ್ವೆ ಖಾತೆಯ ರಾಜ್ಯ...

86ರ ಹರೆಯದಲ್ಲಿ ಪಿಎಚ್‍ಡಿ ವಿದ್ಯಾಭ್ಯಾಸ ಮಾಡ್ತಿದ್ದಾರೆ ಕೊಪ್ಪಳದ ಶರಣಬಸಪ್ಪ

1 month ago

ಬಳ್ಳಾರಿ: ಸಾಧಿಸುವ ಛಲ, ಓದುವ ಹಂಬಲ ಇದ್ದರೆ ಏನು ಬೇಕಾದ್ರೂ ಸಾಧಿಸಬಹುದು. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಬ್ಬ ವ್ಯಕ್ತಿ ಇದ್ದಾರೆ. ಇವರಿಗೆ ಬರೋಬ್ಬರಿ 86 ವರ್ಷ ವಯಸ್ಸು. ಆದರೂ ಇವರ ಓದುವ ಹಂಬಲ ಮಾತ್ರ ನಿಂತಿಲ್ಲ. ಕಲಿಯುವ ಕನವರಿಕೆ ಸಹ ಕಡಿಮೆಯಾಗಿಲ್ಲ....

ಭಾರೀ ಮಳೆಗೆ ನೋಡ ನೋಡುತ್ತಿದ್ದಂತೆ ಕೊಚ್ಚಿಹೋಯ್ತು ರಸ್ತೆ

1 month ago

– ಸಿಡಿಲಿಗೆ ಯುವಕ ಬಲಿ ಉಡುಪಿ: ಜಿಲ್ಲೆಯ ಹಿರಿಯಡ್ಕ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಗೆ ರಸ್ತೆ ಕುಸಿದಿದೆ. ಉಡುಪಿಯಲ್ಲಿ ಸಂಜೆಯ ವೇಳೆಗೆ ಏಕಾಏಕಿ ಧಾರಾಕಾರ ಮಳೆಯಾಗಿದ್ದು ಭೂಮಿ ಕುಸಿದು, ರಸ್ತೆ ಕೊಚ್ಚಿಹೋಗಿದೆ. ಜಿಲ್ಲೆಯಾದ್ಯಂತ ಮಧ್ಯಾಹ್ನ ನಂತರ ಗುಡುಗು ಸಹಿತ ಮಳೆಯಾಗಿದ್ದೆದು, ಮಳೆಯ...