Friday, 19th July 2019

Recent News

1 year ago

ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಬಾಲಕಿಯಿಂದ ಹೋಂವರ್ಕ್: ವೈರಲ್ ವಿಡಿಯೋ

ಬೀಜಿಂಗ್: ಬಾಲಕಿಯೊಬ್ಬಳು ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ತನ್ನ ಹೋಂವರ್ಕ್ ಮಾಡಿದ ಘಟನೆ ಚೀನಾದಲ್ಲಿ ನಡೆದಿದೆ. ಬಾಲಕಿ ತಂದೆ ಕಾರನ್ನು ಚಲಾಯಿಸುತ್ತಿದ್ದರು. ಬಾಲಕಿ ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಪುಸ್ತಕವನ್ನು ಇಟ್ಟುಕೊಂಡು ತನ್ನ ಹೋಂವರ್ಕ್ ಮಾಡಿದ್ದಾಳೆ. ಚಲಿಸುತ್ತಿದ್ದ ಕಾರಿನ ಕಿಟಕಿಯಿಂದ ದೇಹವನ್ನು ಹೊರ ಹಾಕಿ ಕಾರಿನ ರೂಫ್ ಅನ್ನು ಡೆಸ್ಕ್ ರೀತಿ ಮಾಡಿಕೊಂಡು ಅದರ ಮೇಲೆ ತನ್ನ ಪುಸ್ತಕವನ್ನು ಇಟ್ಟುಕೊಂಡು ಬಾಲಕಿ ತನ್ನ ಹೋಂವರ್ಕ್ ಮಾಡಿದ್ದಾಳೆ. ಬಾಲಕಿ ಹೋಂವರ್ಕ್ ಮಾಡುತ್ತಿರುವುದನ್ನು ನೋಡಿದ ಜನರು ತಮ್ಮ ಮೊಬೈಲ್‍ನಲ್ಲಿ ವಿಡಿಯೋ […]

1 year ago

ಬ್ಯುಸಿ ಹೈವೇ ಮಧ್ಯೆ ಕಾರು ನಿಲ್ಲಿಸಿದ ಡ್ರೈವರ್: ನಿಯಂತ್ರಣ ತಪ್ಪಿ ಉರುಳಿ ಬಿತ್ತು ಲಾರಿ – ವೈರಲ್ ವಿಡಿಯೋ ನೋಡಿ

ಬೀಜಿಂಗ್: ಸದಾ ಬ್ಯುಸಿಯಾಗಿ ವಾಹನಗಳು ಒಡಾಡುವ ಹೈವೇಯೊಂದರಲ್ಲಿ ಚಾಲಕನೊಬ್ಬ ಇದ್ದಕ್ಕಿದ್ದಂತೆ ಕಾರು ನಿಲ್ಲಿಸಿದ ಪರಿಣಾಮ ಭೀಕರ ಅಪಘಾತ ಸಂಭವಿಸಿರುವ ಘಟನೆ ಚೀನಾದ ಶಾಂಗ್ ಹೈವಿಸ್ಟ್ ಹೈವೇನಲ್ಲಿ ನಡೆದಿದೆ. ಸದ್ಯ ಈ ಅಪಘಾತದ ದೃಶ್ಯ ಸಾಮಾಜಿಕ ಜಾಲತಾಣ ವರ್ಲ್ಡ್ ವರ್ಸ್ಟ್ ಡ್ರೈವರ್ ಎಂಬ ಹಣೆ ಪಟ್ಟಿ ಹೊಂದಿಗೆ ವೈರಲ್ ಆಗಿದೆ. ಈ ಘಟನೆ ಏಪ್ರಿಲ್ 10 ರಂದು ನಡೆದಿದ್ದು,...

7 ವರ್ಷದಲ್ಲೇ 8 ಪ್ಯಾಕ್ ಬಾಡಿ ಬೆಳೆಸಿದ ಬಾಲಕ!

2 years ago

ಬೀಜಿಂಗ್: ಯುವ ಜನತೆ ಜಿಮ್‍ಗೆ ಹೋಗಿ ಬಾಡಿ ಬಿಲ್ಡಿಂಗ್ ಮಾಡುವುದನ್ನು ನೀವು ನೋಡಿರಬಹುದು. ಆದರೆ ಚೀನಾದ 7 ವರ್ಷದ ಬಾಲಕ 8 ಪ್ಯಾಕ್ ಬಾಡಿ ಬೆಳೆಸಿ ಎಲ್ಲರನ್ನೂ ನಾಚಿಸುವ ಮೂಲಕ ಸುದ್ದಿಯಾಗಿದ್ದಾನೆ. ಹೌದು, ಚೀನಾದ ಏಳು ವರ್ಷದ ಬಾಲಕ ಚೆನ್ ಯಿ...

ಜಗತ್ತಿನ ಮೊದಲ ಫಾರೆಸ್ಟ್ ಸಿಟಿ ನಿರ್ಮಾಣಕ್ಕೆ ಕೈ ಹಾಕಿದ ಚೀನಾ

2 years ago

ಬೀಜಿಂಗ್: ಅಭಿವೃದ್ಧಿ ಮತ್ತು ಸಾಹಸ ವಿಷಯದಲ್ಲಿ ಚೀನಾದವರದ್ದು ಏನಾದರೊಂದು ಹೊಸದೊಂದು ಇದ್ದೆ ಇರುತ್ತೆ. ಈಗ ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಅರಣ್ಯ ನಗರ ನಿರ್ಮಾಣ ಮಾಡುವ ಹೊಸ ಸಾಹಸಕ್ಕೆ ಚೀನಾ ಮುಂದಾಗಿದೆ. ಹೌದು. ಚೀನಾದಲ್ಲಿ ಕಾಂಕ್ರೀಟ್ ಕಟ್ಟಡ, ಕೈಗಾರಿಕೆಗಳು ಹೆಚ್ಚಾಗಿ ಮಾಲಿನ್ಯ...