ಗ್ರಾಹಕರ ತಿಂಗಳ ಬಡ್ಡಿಯನ್ನು ಬ್ಯಾಂಕ್ ಮನ್ನಾ ಮಾಡಲಿ: ಡಿ.ಕೆ.ಶಿವಕುಮಾರ್
ತುಮಕೂರು: ಸರ್ಕಾರ ಒಂದು ತಿಂಗಳ ಬ್ಯಾಂಕ್ ಗ್ರಾಹಕರ ಬಡ್ಡಿ ಮನ್ನಾ ಮಾಡಲಿ. ಒಂದು ತಿಂಗಳ ಇಎಂಐಗಳನ್ನ…
ಸಾಲ ನವೀಕರಣ ಮಾಡದ್ದಕ್ಕೆ ಬ್ಯಾಂಕ್ನಲ್ಲೇ ಕ್ರಿಮಿನಾಶಕ ಕುಡಿದ ರೈತ
ರಾಯಚೂರು: ಸಾಲ ನೀಡಲು ಬ್ಯಾಂಕ್ ಸಿಬ್ಬಂದಿ ನಿರಾಕರಿಸಿದ್ದಕ್ಕೆ ಬ್ಯಾಂಕ್ ನಲ್ಲಿಯೇ ಕ್ರಿಮಿನಾಶಕ ಕುಡಿದು ರೈತ ಆತ್ಮಹತ್ಯೆಗೆ…
ಗ್ರಾಹಕರೇ ಎಚ್ಚರ ಎಚ್ಚರ – ಮಾರ್ಚ್ ತಿಂಗ್ಳಲ್ಲಿ ಬರೋಬ್ಬರಿ 14 ದಿನ ಬ್ಯಾಂಕ್ ರಜೆ
ಬೆಂಗಳೂರು: ಬ್ಯಾಂಕ್ ಗ್ರಾಹಕರಿಗೆ ಮಾರ್ಚ್ ತಿಂಗಳಲ್ಲಿ ದೊಡ್ಡ ಹೊಡೆತವೇ ಬೀಳಲಿದೆ. ಮಾರ್ಚ್ ತಿಂಗಳಲ್ಲಿ ಬ್ಯಾಂಕ್ ವ್ಯವಹಾರ…
ಜನ್ಧನ್ ಖಾತೆಗೆ 30 ಕೋಟಿ ಹಣ – ಈಗ ಇರೋದು ಕೇವಲ 50 ಸಾವಿರ
- ಎಟಿಎಂ ಕಾರ್ಡ್ ಬ್ಲಾಕ್ - ಸಯ್ಯದ್ ಮಲೀಕ್ ಬುರಾನ್ಗೆ ಬೆದರಿಕೆ ಕರೆ - ಭಾರೀ…
ಬಡದಂಪತಿಯ ಜನ್ಧನ್ ಬ್ಯಾಂಕ್ ಖಾತೆಗೆ 30 ಕೋಟಿ ಹಣ
ರಾಮನಗರ: ಬಡ ಕುಟುಂಬದ ಮಹಿಳೆಯ ಜನ್ಧನ್ ಖಾತೆಗೆ 30 ಕೋಟಿ ಹಣ ಜಮೆಯಾಗಿದ್ದು, ಅಷ್ಟೇ ಬೇಗ…
ಖಾತೆಯಲ್ಲಿ ಹಣ ಎಷ್ಟೇ ಇರಲಿ, ಬ್ಯಾಂಕ್ ಮುಚ್ಚಿದ್ರೆ 5 ಲಕ್ಷ ರೂ. ಅಷ್ಟೇ ಸಿಗುತ್ತೆ
ೇನವದೆಹಲಿ: ನಿಮ್ಮ ಖಾತೆಯಲ್ಲಿ ಎಷ್ಟೇ ಹಣವಿದ್ದರೂ, ಒಂದು ವೇಳೆ ಬ್ಯಾಂಕ್ ಮುಚ್ಚಿದ್ರೆ ನಿಮಗೆ 5 ಲಕ್ಷ…
ಬ್ಯಾಂಕ್ ನೌಕರರ ಮುಷ್ಕರ – ಎಟಿಎಂಗಳ ಬಳಿ ಗ್ರಾಹಕರ ಪರದಾಟ
ಬೆಂಗಳೂರು: ವಿವಿಧ ಬೇಡಿಕೆ ಆಧರಿಸಿ ಬ್ಯಾಂಕ್ಗಳ ಮುಷ್ಕರಕ್ಕೆ ಕರೆ ನೀಡಲಾಗಿದೆ. ಪರಿಣಾಮ 2 ದಿನ ನೌಕರರ…
ನಾಳೆಯಿಂದ ಮೂರು ದಿನ ಬ್ಯಾಂಕ್ ಸೇವೆ ಸ್ಥಗಿತ
ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಶುಕ್ರವಾರ ಮತ್ತು ಶನಿವಾರ ಎರಡು…
ಕಾರಿನಲ್ಲಿಟ್ಟಿದ್ದ 40 ಲಕ್ಷ ರೂ. ಎಗರಿಸಿ ಪರಾರಿಯಾದ ಖದೀಮರು
ತುಮಕೂರು: ಕಾರಿನಲ್ಲಿಟ್ಟಿದ್ದ 40 ಲಕ್ಷ ರೂಪಾಯಿ ಹಣವನ್ನು ಬ್ಯಾಂಕಿನ ಎದುರೇ ಕಳ್ಳರು ಎಗಿರಿಸಿ ಪರಾರಿಯಾದ ಘಟನೆ…
ಸತತ ಮೂರು ದಿನ ರಾಷ್ಟ್ರಾದ್ಯಂತ ಬ್ಯಾಂಕ್ ಬಂದ್
ಬೆಂಗಳೂರು: ಜನವರಿ 31 ಹಾಗೂ ಫೆಬ್ರವರಿ 1 ರಾಷ್ಟ್ರಾದ್ಯಂತ ಬ್ಯಾಂಕ್ಗಳ ಮುಷ್ಕರ ಇರಲಿದೆ. ಫೆ.2 ಭಾನುವಾರ…