Monday, 19th August 2019

Recent News

5 months ago

ನನ್ನ ಹೆಂಡ್ತಿ, ದೇವೇಗೌಡರ ಸುದ್ದಿ ಎತ್ತಬೇಡಿ ಎಂದಿದ್ದಾರೆ: ಬಚ್ಚೇಗೌಡ

ಚಿಕ್ಕಬಳ್ಳಾಪುರ: ರಾಜಕೀಯದ ಕಡು ವೈರಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ಮಾತಾಡಬೇಡಿ. ಅವರ ಸುದ್ದಿ ಎತ್ತಬೇಡಿ ಎಂದು ನನ್ನ ಹೆಂಡತಿ ಹೇಳುತ್ತಾಳೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್ ಬಚ್ಚೇಗೌಡ ವ್ಯಂಗ್ಯ ಮಾಡಿದ್ದಾರೆ. ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಬಚ್ಚೇಗೌಡ, ದೇವೇಗೌಡರ ವಿರುದ್ಧ ಮಾತನಾಡಬೇಡಿ, ಅವರ ತಂಟೆಗೆ ಹೋಗಬೇಡಿ. ಎಲ್ಲರೂ ಈ ಬಾರಿ ನನಗೆ ಮತ ಕೊಡುತ್ತಾರೆ ಎಂದು ಹಲವರು ಹೇಳುತ್ತಾರೆ. ಅಂತೆಯೇ ನಮ್ಮ ಮನೆಯವರು ಸಹ ಅವರ […]