ಎಟಿಎಂಗೆ ಹಣ ತುಂಬಲು ಸಮಯ ನಿಗದಿ- ಗೃಹ ಸಚಿವಾಲಯದಿಂದ ಆದೇಶ
ನವದೆಹಲಿ: ನಗರ ಪ್ರದೇಶದ ಎಟಿಎಂ ರಾತ್ರಿ 9 ಗಂಟೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಂಜೆ 6ರ…
100 ರೂ. ಡ್ರಾ ಮಾಡಿದ್ರೆ, 2 ಸಾವಿರ ರೂ. ನೋಟು ಬಂತು
-ಕೆಲವೇ ಕ್ಷಣಗಳಲ್ಲಿ 8.71 ಲಕ್ಷ ಹಣ ಡ್ರಾ ಪಾಟ್ನಾ: ಎಟಿಎಂನಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಬಿಹಾರದ ಹನಾಬಾದ್‍ನಲ್ಲಿ…
ಎಟಿಎಂ ನಲ್ಲಿಯೇ ಯುವಕ-ಯುವತಿ ರಾಸಲೀಲೆ!
ಮಾಸ್ಕೋ: ಜೋಡಿಯೊಂದು ಅಸಭ್ಯವಾಗಿ ಎಟಿಎಂನಲ್ಲಿ ರಾಸಲೀಲೆ ನಡೆಸಿದ್ದು, ಈಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್…
ಸಿಸಿಟಿವಿಗೆ ಛತ್ರಿ ಹಿಡಿದು ಎಟಿಎಂನಿಂದ 14 ಲಕ್ಷ ರೂ. ಕಳ್ಳತನ- ದುಬೈನಲ್ಲಿ ಆರೋಪಿ ಅರೆಸ್ಟ್
ಕಲಬುರಗಿ: ಸಿಸಿಟಿವಿಗೆ ಛತ್ರಿ ಹಿಡಿದು ಎಟಿಎಂಗೆ ಕನ್ನ ಹಾಕಿ 14 ಲಕ್ಷ ರೂ. ಹಣ ದೋಚಿ…
ಔಷಧಿಗಾಗಿ ಹಣ ಡ್ರಾ ಮಾಡಿದ್ರೆ ಬಂತು ಹರಿದ ನೋಟುಗಳು- ಗ್ರಾಹಕ ಕಂಗಾಲು
- ಬ್ಯಾಂಕಿನಲ್ಲಿ ಕೇಳಿದ್ರೆ ನಮಗೆ ಬರಲ್ಲ, ನಾವು ಹಾಕಿಲ್ಲ ಅಂದ್ರು ದಾವಣಗೆರೆ: ಎರಡು ಸಾವಿರ ಮುಖಬೆಲೆಯ…
ಹೊಸ 100 ರೂ. ನೋಟು ಎಟಿಎಂನಲ್ಲಿ ಅಳವಡಿಸಲು 100 ಕೋಟಿ ರೂ. ಖರ್ಚು!
ಮುಂಬೈ: 100 ರೂ. ಮುಖ ಬೆಲೆಯ ಹೊಸ ನೋಟು ಮುದ್ರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೂಚಿಸಿದ…
ಎಟಿಎಂನಲ್ಲಿ ಬಂತು ಪೀಸ್ ಪೀಸ್ ನೋಟು – ಗ್ರಾಹಕ ಶಾಕ್
ಬೆಂಗಳೂರು: ಎಟಿಎಂನಲ್ಲಿ ಗರಿ ಗರಿ ನೋಟ್ ಬರುತ್ತೆ ಅಂತಾ ಡ್ರಾ ಮಾಡಿದ್ದ ಗ್ರಾಹಕನಿಗೆ ಪೀಸ್ ಪೀಸ್…
ಲ್ಯಾಬ್‍ನಲ್ಲಿ ಎಟಿಎಂ ಎಗರಿಸಿ, 20 ಸಾವಿರ ರೂ. ಡ್ರಾ: ಬಾಲಕರ ಕೈಚಳಕ
ಶಿವಮೊಗ್ಗ: ಮೆಡಿಕಲ್ ಲ್ಯಾಬೋರೇಟರಿಯಲ್ಲಿ ಇಬ್ಬರು ಬಾಲಕರು ಚಾಣಾಕ್ಷತನದಿಂದ ಎಟಿಎಂ ಎಗರಿಸಿ, 20 ಸಾವಿರ ರೂಪಾಯಿ ಡ್ರಾ…
ಎಟಿಎಂನಲ್ಲಿ ಹಣ ಕದಿಯಲು ಯತ್ನ- ಪೊಲೀಸರ ಕರ್ತವ್ಯ ಪ್ರಜ್ಞೆಯಿಂದ ತಪ್ಪಿದ ಕಳ್ಳತನ!
ವಿಜಯಪುರ: ಬೆಳಗಿನ ಜಾವ ಕಳ್ಳರು ಎಟಿಎಂನಲ್ಲಿ ಹಣ ಕದಿಯಲು ಯತ್ನಿಸಿ, ಪೊಲೀಸರನ್ನು ಕಂಡು ಪರಾರಿಯಾದ ಘಟನೆ…
ಎಟಿಎಂನಿಂದ ಡ್ರಾ ಮಾಡ್ದಾಗ ಸುಟ್ಟ, ಹರಿದ, ಮಸಿ ಮೆತ್ತಿಕೊಂಡ 6 ನೋಟುಗಳು ಬಂದ್ವು!
ಬೆಳಗಾವಿ: ಎಸ್‍ಬಿಐ ಗೆ ಸೇರಿದ ಎಟಿಎಂ ಕೇಂದ್ರದಲ್ಲಿ ಸುಟ್ಟ ಹಾಗೂ ಹರಿದ ನೋಟುಗಳು ಗ್ರಾಹಕರಿಗೆ ದೊರೆತಿರುವ…