Wednesday, 18th September 2019

Recent News

3 weeks ago

ಎಟಿಎಂನಿಂದ ಪದೇ ಪದೇ ಹಣ ಡ್ರಾ ಮಾಡ್ತೀರಾ? ಹೊಸ ನಿಯಮಕ್ಕೆ ಎಸ್‍ಎಲ್‍ಬಿಸಿ ಚಿಂತನೆ

ನವದೆಹಲಿ: ಎಟಿಎಂ ಕಾರ್ಡ್ ದುರ್ಬಳಕೆ ತಡೆಯುವ ಹಿನ್ನೆಲೆಯಲ್ಲಿ ದೆಹಲಿಯ ರಾಜ್ಯಮಟ್ಟದ ಬ್ಯಾಂಕರ್ಸ್ ಸಮಿತಿ (ಎಸ್‍ಎಲ್‍ಬಿಸಿ) ಹೊಸ ಚಿಂತನೆಗೆ ಮುಂದಾಗಿದೆ. ಈ ಸಮಿತಿ ಎರಡು ಎಟಿಎಂ ವ್ಯವಹಾರ ನಡುವೆ ಸಮಯ ನಿಗದಿಗೆ ಚಿಂತನೆ ನಡೆಸಿದೆ. ಒಂದು ವೇಳೆ ಎಸ್‍ಎಲ್‍ಬಿಸಿ ಸಮಿತಿಯ ಪ್ರಸ್ತಾವವನ್ನು ಬ್ಯಾಂಕ್ ಒಪ್ಪಿಕೊಂಡಲ್ಲಿ ಈ ಹೊಸ ನಿಯಮ ಜಾರಿಯಾಗುವ ಸಾಧ್ಯತೆಗಳಿವೆ. ಒಂದು ಎಟಿಎಂ ಕಾರ್ಡ್ ನ ಎರಡು ವ್ಯವಹಾರಗಳ ನಡುವೆ ಅಂದಾಜು 6 ರಿಂದ 12 ಗಂಟೆ ಸಮಯ ನಿಗದಿಗೆ ಸಮಿತಿ ಸಲಹೆ ನೀಡಿದೆ. ಅಂದ್ರೆ ಒಮ್ಮೆ […]

3 months ago

ಐಎಂಎ ಹೆಸರಿನಲ್ಲಿಯೇ ಮಹಾಮೋಸ – ನೊಂದವರಿಗೆ ಮತ್ತೆ ನೋವು ನೀಡ್ತಿದ್ದಾರೆ ಕಿರಾತಕರು

ಬೆಂಗಳೂರು: ಐಎಂಎ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗಿ ಕಂಗಾಲಾಗಿರುವ ಜನರಿಗೆ ಮತ್ತೆ ಆದೇ ಹೆಸರಿನಲ್ಲಿ ಮೋಸ ಮಾಡಿ ಮತ್ತಷ್ಟು ಹಣ ದೋಚುತ್ತಿರುವ ಘಟನೆಗಳು ವರದಿಯಾಗಿದೆ. ಈ ಕುರಿತು ಬೆಂಗಳೂರು ಪೊಲೀಸರು ಟ್ವೀಟ್ ಮಾಡಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ಜನರಿಗೆ ಫೋನ್ ಮಾಡಿ ನೀವು ಐಎಂಎ ಅಲ್ಲಿ ಹಣ ಹೂಡಿಕೆ ಮಾಡಿದ್ದೀರಾ ಎಂದು...

ಎಟಿಎಂ ಸೇರಿಕೊಂಡ ನಾಗರಾಜ -ವಿಡಿಯೋ ನೋಡಿ

5 months ago

ಚೆನ್ನೈ: ಮಂಗಳವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಕೇರಳದ ಕಣ್ಣೂರಿನ ಮತಗಟ್ಟೆಯೊಂದರ ವಿವಿ ಪ್ಯಾಟ್‍ನಲ್ಲಿ ಹಾವು ಸೇರಿಕೊಂಡಿತ್ತು. ತಮಿಳುನಾಡಿನ ಕೊಯಂಬತ್ತೂರಿನ ಥಾನಿರಪಂಡಾಲಾ ರಸ್ತೆಯ ಎಟಿಎಂ ಕೇಂದ್ರದಲ್ಲಿ ಹಾವು ಸೇರಿಕೊಂಡಿತ್ತು. ಜನರು ಹಣ ಪಡೆದುಕೊಳ್ಳಲು ಎಟಿಎಂ ಮುಂದೆ ನಿಂತಿದ್ದರು. ಈ ವೇಳೆ ಒಬ್ಬರಿಗೆ ಎಟಿಎಂ...

ಮೋಜು, ಮಸ್ತಿಗಾಗಿ ಹೈಟೆಕ್ ಕಳ್ಳತನ – ಹಾಸನದಲ್ಲಿ ತಾಂಝೇನಿಯಾ ವಿದ್ಯಾರ್ಥಿ ಅರೆಸ್ಟ್

8 months ago

– ಮೈಕ್ರೋ ಕ್ಯಾಮ್ ಬಳಸಿ ಎಟಿಎಂನ ಮಾಹಿತಿ ಕದಿಯುತ್ತಿದ್ದ ವಿದೇಶಿ ಕಳ್ಳ ಹಾಸನ: ವಿದೇಶದಿಂದ ಭಾರತಕ್ಕೆ ಬರುವ ವಿದ್ಯಾರ್ಥಿಗಳು ಮೋಜಿನ ಜೀವನಕ್ಕೆ ಹೇಗೆ ಹೈಟೆಕ್ ಕಳ್ಳತನ ಮಾಡುವ ಕೃತ್ಯಕ್ಕೆ ಇಳಿಯುತ್ತಾರೆ ಎನ್ನುವುದಕ್ಕೆ ಈ ಪ್ರಕರಣ ಉದಾಹರಣೆಯಾಗಿ ನಮ್ಮ ಮುಂದಿದೆ. ಹೌದು ಹಾಸನ...

ಸತತ 17 ದಿನ ಶ್ರಮಪಟ್ಟು ಕೊನೆಗೂ ಎಟಿಎಂ ಕಳ್ಳನನ್ನು ಸೆರೆ ಹಿಡಿದ ಮಹಿಳೆ!

8 months ago

ಮುಂಬೈ: ಎಟಿಎಂ ಸೆಂಟರ್ ನಲ್ಲಿ ತನಗೆ ವಂಚಿಸಿದ ಚಾಲಾಕಿ ಖದೀಮನನ್ನು ಮಹಿಳೆಯೊಬ್ಬರು ಸತತ 17 ದಿನ ಶ್ರಮಪಟ್ಟು, ಕೊನೆಗೂ ರೆಡ್‍ಹ್ಯಾಂಡಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದ ಬಾಂದ್ರಾ ಪ್ರದೇಶದಲ್ಲಿ ನಡೆದಿದೆ. ನಗರದ ಬಾಂದ್ರಾ ಪ್ರದೇಶದಲ್ಲಿರುವ ಎಟಿಎಂನಲ್ಲಿ ಡಿ. 18ರ ರಾತ್ರಿ...

ನೀವು ಎಟಿಎಂ ಎದುರು ಸರತಿ ಸಾಲಿನಲ್ಲಿ ನಿಂತು ಹಣ ಪಡೆದುಕೊಳ್ಳುತ್ತೀರಾ? ಹಾಗಾದ್ರೆ ಈ ಸ್ಟೋರಿ ಓದಿ

9 months ago

ಬೆಳಗಾವಿ/ಚಿಕ್ಕೋಡಿ: ಎಟಿಎಂ ಎದುರು ಸರತಿ ಸಾಲಿನಲ್ಲಿ ನಿಂತಾಗ ಕೈಯಲ್ಲಿ ನಿಮ್ಮ ಎಟಿಎಂ ಕಾರ್ಡ್ ಹಿಡಿದುಕೊಳ್ಳುವಾಗ ಎಚ್ಚರವಾಗಿರಿ. ಯಾಕಂದ್ರೆ ನಿಮ್ಮ ಎಟಿಎಂ ಮೇಲೆ ಇರುವ ನಂಬರ್ ನೋಡಿ ಹಾಗೂ ನಿಮ್ಮ ಜೊತೆಗೆ ಬಂದು ನಿಮ್ಮ ಪಿನ್ ಸಂಖ್ಯೆ ಕದ್ದು ನೋಡಿ ನಿಮ್ಮ ಹಣ...

ಗ್ರಾಹಕರ ಖಾತೆಯಿಂದ ಬ್ಯಾಂಕ್‍ಗಳಿಗೆ 10 ಸಾವಿರ ಕೋಟಿ ರೂ. ಆದಾಯ!

9 months ago

– ಕನಿಷ್ಠ ಮೊತ್ತ, ಎಟಿಎಂ ಶುಲ್ಕಕ್ಕೆ ದಂಡ ವಿಧಿಸಿದ್ದರಿಂದ ಆದಾಯ – ದಂಡ ವಸೂಲಿಯಲ್ಲಿ ಎಸ್‍ಬಿಐ ಟಾಪ್ 1 ನವದೆಹಲಿ: ಉಳಿತಾಯ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ (ಕನಿಷ್ಠ ಮೊತ್ತ) ಮತ್ತು ಹೆಚ್ಚುವರಿ ಎಟಿಎಂ ಬಳಕೆಯ ಮೇಲೆ ದಂಡ ವಿಧಿಸಿದ್ದರಿಂದ ಮೂರು ವರ್ಷಗಳಲ್ಲಿ...

10 ರೂ. ತೋರಿಸಿ ಲಕ್ಷ ಲಕ್ಷ ಕಳವು ಮಾಡುತ್ತಿದ್ದ ಓಜಿಕುಪ್ಪಂ ಕಳ್ಳರ ಅರೆಸ್ಟ್

9 months ago

– ಬಂಧಿತರಿಂದ 11.80 ಲಕ್ಷ ರೂ., 2 ಬೈಕ್ ವಶ ಚಿಕ್ಕಬಳ್ಳಾಪುರ: ನಡು ರಸ್ತೆಯಲ್ಲಿ ಹತ್ತು, ಇಪ್ಪತ್ತು, ಐವತ್ತು ರೂಪಾಯಿ ಬಿಸಾಡಿ ಅಮಾಯಕರಿಂದ ಲಕ್ಷ ಲಕ್ಷ ದೋಚುತ್ತಿದ್ದ ಕುಖ್ಯಾತ ಓಜಿಕುಪ್ಪಂ ಗ್ಯಾಂಗ್‍ನ ಇಬ್ಬರು ಕಳ್ಳರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ರಾಜೇಶ್, ಶಣ್ಮುಗಂ...