Asia Cup | ಭಾರತಕ್ಕೆ 21 ರನ್‌ಗಳ ಜಯ – ಹೋರಾಡಿ ಸೋತ ಒಮನ್
- ಕೊನೆಯವರೆಗೂ ಕ್ರೀಸ್‌ಗೆ ಇಳಿಯದ ಕ್ಯಾಪ್ಟನ್ ಸೂರ್ಯ ಅಬುಧಾಬಿ: ತನ್ನ ಲೀಗ್ ಸುತ್ತಿನ ಕೊನೆಯ ಪಂದ್ಯದಲ್ಲಿ…
ಏಷ್ಯಾ ಕಪ್ | ಪಂದ್ಯ ನಡೆಯುತ್ತಿದ್ದಾಗ ಲಂಕಾ ಆಟಗಾರನ ತಂದೆ ನಿಧನ
ದುಬೈ: ಏಷ್ಯಾ ಕಪ್ ಟಿ-20 ಕ್ರಿಕೆಟ್ (Asia Cup) ಟೂರ್ನಿಯಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡಗಳ…
ಬೇಡಿಕೆ ಈಡೇರಿಸದೇ ಇದ್ದರೆ ಟೂರ್ನಿಯನ್ನೇ ಬಹಿಷ್ಕರಿಸುತ್ತೇವೆ: ಪಾಕ್ ಬೆದರಿಕೆ
ದುಬೈ: ತನ್ನ ಬೇಡಿಕೆಯನ್ನು ಈಡೇರಿಸದೇ ಇದ್ದರೆ ಏಷ್ಯಾ ಕಪ್ (Asia Cup) ಕ್ರಿಕೆಟ್ ಟೂರ್ನಿಯನ್ನೇ ಬಹಿಷ್ಕರಿಸುವುದಾಗಿ…
India Vs Pakistan – ಹ್ಯಾಂಡ್‌ಶೇಕ್ ನೀಡದಿದ್ದಕ್ಕೆ ಮುಜುಗರ – ಭಾರತದ ವಿರುದ್ಧ ಎಸಿಸಿಗೆ ದೂರು ನೀಡಿದ ಪಾಕ್
ದುಬೈ: ಇಲ್ಲಿ ನಡೆದ ಏಷ್ಯಾ ಕಪ್ 2025 (Asia Cup) ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಗೆದ್ದು…
ಮೈದಾನದಲ್ಲೇ ಪಾಕ್‌ನ ಮಾನ ಕಳೆದ ಟೀಮ್ ಇಂಡಿಯಾ
ದುಬೈ: ಪಹಲ್ಗಾಮ್ ಟೆರರ್ ಅಟ್ಯಾಕ್‌ನಲ್ಲಿ (Pahalgam Terror Attack) ಮಡಿದ ಕುಟುಂಬಗಳ ಜೊತೆ ನಾವಿದ್ದೀವಿ. ಅಪರಿಮಿತ…
ಭಾರತ vs ಪಾಕ್ | 26 ಜೀವಗಳಿಗಿಂತ ಹಣಕ್ಕೆ ಅಷ್ಟೊಂದು ಮಹತ್ವವೇ? – ಅಸಾದುದ್ದೀನ್ ಓವೈಸಿ ಕಿಡಿ
ನವದೆಹಲಿ: ಭಾರತ ಮತ್ತು ಪಾಕ್ (India vs Pak) ನಡುವೆ ಇಂದು ನಡೆಯಲಿರುವ ಏಷ್ಯಾ ಕಪ್…
ಭಾರತ, ಪಾಕ್ ಕ್ರಿಕೆಟ್ ಕದನ | ಉಗ್ರ ಪೋಷಕ ಪಾಕಿಸ್ತಾನದ ಜೊತೆ ಕ್ರಿಕೆಟ್ ಬೇಕಾ? – ಜನರ ಆಕ್ರೋಶ
ಇಂದು (ಸೆ.14) ದುಬೈನಲ್ಲಿ ನಡೆಯಲಿರುವ ಟೀಂ ಇಂಡಿಯಾ ಹಾಗೂ ಪಾಕ್ (India vs Pakistan) ತಂಡದ…
ಇಂದಿನಿಂದ ಏಷ್ಯಾಕಪ್| ಭಾರತ – ಪಾಕ್ ಮೂರು ಬಾರಿ ಮುಖಾಮುಖಿ?
ದುಬೈ: ಏಷ್ಯಾ ಕಪ್ ಟಿ20 ಕ್ರಿಕೆಟ್ (Asia Cup T20 Cricket) ಟೂರ್ನಿ ಇಂದಿನಿಂದ ಆರಂಭವಾಗಲಿದೆ.…
ಏಷ್ಯಾಕಪ್ ಆಯೋಜನೆಗೆ ಬಿಸಿಸಿಐ ಒಪ್ಪಿಗೆ – ಸೆಪ್ಟೆಂಬರ್‌ನಲ್ಲಿ ಭಾರತ, ಪಾಕ್ ಮುಖಾಮುಖಿ?
ಢಾಕಾ: ಏಷ್ಯಾ ಕಪ್ (Asia Cup) ಆಯೋಜಿಸಲು ಬಿಸಿಸಿಐ (BCCI) ಒಪ್ಪಿಗೆ ನೀಡಿದ್ದು ಸೆಪ್ಟೆಂಬರ್‌ನಲ್ಲಿ ದುಬೈ…
U19 ಏಷ್ಯಾ ಕಪ್‍ಗೆ ಟೀಂ ಇಂಡಿಯಾ ತಂಡ ಪ್ರಕಟ – ರಾಜ್ಯದ ಧನುಷ್ ಗೌಡಗೆ ಸ್ಥಾನ
ಮುಂಬೈ: ಡಿಸೆಂಬರ್ 8ರಿಂದ ದುಬೈನಲ್ಲಿ ನಡೆಯಲಿರುವ ಅಂಡರ್-19 ಏಷ್ಯಾಕಪ್‍ಗೆ (U19 Asia Cup) ಬಿಸಿಸಿಐ (BCCI)…