Saturday, 23rd March 2019

55 mins ago

ಬರುವಾಗ ಟೊಮೆಟೋ ಲಾರಿ – ಹೋಗುವಾಗ ಬೈಕ್ ಲಾರಿ!

ಬೆಂಗಳೂರು: ಸಿಲಿಕಾನ್ ಸಿಟಿಯ ದಕ್ಷಿಣ ವಿಭಾಗದ ಪೊಲೀಸರ ನಿದ್ದೆಗೆಡಿಸಿದ್ದ ಖತರ್ನಾಕ್ ಬೈಕ್ ಕಳ್ಳರ ಗ್ಯಾಂಗನ್ನು ಬಂಧಿಸುವಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ಚೇತನ್, ಪ್ರವೀಣ್, ಸೈಯದ್, ಸಲೀಂ, ನವಾಜ್, ನಯಾಜ್, ಜಯವರ್ದನ ಮತ್ತು ಕಲ್ಯಾಣ್ ಬಂಧಿತ ಆರೋಪಿಗಳು. ಇವರು ಲಾರಿಯಲ್ಲಿ ಕೋಲಾರದಿಂದ ಟೊಮೆಟೋ ತಂದು ಬನಶಂಕರಿಯ ಸಾರಕ್ಕಿ ತರಕಾರಿ ಮಾರ್ಕೆಟ್‍ಗೆ ಹಾಕುತ್ತಿದ್ದರು. ನಂತರ ಬೆಂಗಳೂರಿನಿಂದ ಕೋಲಾರಕ್ಕೆ ಮರಳಿ ಹೋಗುವಾಗ ಕದ್ದ ಬೈಕ್‍ಗಳನ್ನ ಅದೇ ಟೊಮೆಟೋ ಗಾಡಿಯಲ್ಲಿ ಸಾಗಿಸುತ್ತಿದ್ದರು. ಬೈಕ್ ಕಳ್ಳರ ಹಾವಳಿಯಿಂದ ತಲೆಕೆಡಿಸಿಕೊಂಡ ಕುಮಾರಸ್ವಾಮಿ ಲೇಔಟ್ ಪೊಲೀಸರು, […]

21 hours ago

ಸ್ಪೈಕ್ಯಾಮ್ ಮೂಲಕ 800 ದಂಪತಿಯ ಸೆಕ್ಸ್ ಲೈವ್: ಅತಿ ದೊಡ್ಡ ಹಗರಣ ಬೇಧಿಸಿದ ಪೊಲೀಸರು

ಸಿಯೋಲ್: ಹೋಟೆಲ್‍ಗಳಲ್ಲಿ ತಂಗಿದ್ದ ದಕ್ಷಿಣ ಕೊರಿಯಾದ ಸುಮಾರು 800 ದಂಪತಿಯ ಸೆಕ್ಸ್ ನಲ್ಲಿ ತೊಡಗಿದ್ದ ವಿಡಿಯೋವನ್ನು ಸ್ಪೈಕ್ಯಾಮ್ ಮೂಲಕ ಲೈವ್ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ದೇಶದ ಸ್ಪೈಕ್ಯಾಮೆರಾ ಪ್ರಕರಣಗಳಲ್ಲೇ ಇದು ಅತಿ ದೊಡ್ಡ ಸೆಕ್ಸ್ ಹಗರಣ ಎಂದು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಸ್ಪೈಕ್ಯಾಮ್ ಹಗರಣ ಈಗ ಜಾಸ್ತಿ ನಡೆಯುತ್ತಿದ್ದು, ಸಾಮಾನ್ಯವಾಗಿ ರಹಸ್ಯವಾಗಿ ಶಾಲೆಗಳು,...

ಸಿನಿಮಾ ನೋಡಿ ಪತ್ನಿ ಹತ್ಯೆ – ಒಂದು ವರ್ಷದ ಬಳಿಕ ಕೊಲೆ ರಹಸ್ಯ ಬಯಲು

3 days ago

ಗಾಂಧಿನಗರ: ಕಳೆದ ವರ್ಷ ಜೂನ್ ತಿಂಗಳಲ್ಲಿ ದಾಖಲಾಗಿದ್ದ ಮಹಿಳೆಯೊಬ್ಬರ ನಾಪತ್ತೆ ಪ್ರಕರಣವನ್ನು ಬೇಧಿಸುವಲ್ಲಿ ಗುಜರಾತ್ ಪೊಲೀಸರು ಯಶಸ್ವಿಯಾಗಿದ್ದು, ಈ ಕುರಿತು ಆರು ಮಂದಿ ಆರೋಪಿಗಳನ್ನು ಭುಜ್ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಪತಿಯೇ ಆಕೆಯನ್ನು ಕೊಲೆ ಮಾಡಿದ್ದು, ಪತ್ನಿಯನ್ನು ಕೊಲೆ ಮಾಡಲು ಬಹುಭಾಷೆಯಲ್ಲಿ...

ಪೊಲೀಸರಂತೆ ವಾಕಿಟಾಕಿಯಲ್ಲಿ ಮಾತಾಡ್ತಾ 50ರ ಮಹಿಳೆಯರನ್ನೇ ಟಾರ್ಗೆಟ್ ಮಾಡ್ತಿದ್ದಾತ ಅರೆಸ್ಟ್!

3 days ago

ಬೆಂಗಳೂರು: ಪೊಲೀಸರಂತೆ ವಾಕಿಟಾಕಿಯಲ್ಲಿ ಮಾತನಾಡುತ್ತಾ ಬಂದು ವಯಸ್ಸಾದ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಸೈಯದ್ ಅಬೂಬಕ್ಕರ್ ಬಂಧಿತ ಆರೋಪಿ. ಈತ ಮೈಮೇಲೆ ಪೊಲೀಸ್ ಡ್ರೆಸ್, ಕೈಯಲ್ಲಿ ವಾಕಿಟಾಕಿ ಹಿಡಿದುಕೊಂಡು 50 ವರ್ಷ ದಾಟಿದ ಮಹಿಳೆಯರನ್ನೇ...

ಸಿಪಿಐ ಮೇಲೆ ಕುಡಿದ ನಶೆಯಲ್ಲಿ ಸೇನಾ ಪೊಲೀಸ್ ಪೇದೆ ಹಲ್ಲೆ!

4 days ago

ದಾವಣಗೆರೆ: ಕರ್ತವ್ಯ ನಿರತರಾಗಿದ್ದ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಮೇಲೆ ಸೇನಾ ಪೊಲೀಸ್ ಪೇದೆ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಘವೇಂದ್ರ ಮಠದ ಬಳಿ ನಡೆದಿದೆ. ನಗರದ ಸಿಪಿಐ ಗುರುನಾಥ್ ಮೇಲೆ ಸಿಎಂಪಿಯ ನಾಯಕ್ ಆಗಿ ಕೆಲಸ ಮಾಡುತ್ತಿರುವ...

ಕೊಲೆ ಮಾಡಿ ನವರಂಗಿ ಆಟವಾಡಿದ್ದ ಪತ್ನಿ, ಪ್ರಿಯಕರ ಅರೆಸ್ಟ್

4 days ago

ಬೆಂಗಳೂರು: ಪತಿಯನ್ನು ಕೊಲೆ ಮಾಡಿ ಎರಡು ವರ್ಷ ಪೊಲೀಸರಿಗೆ ಯಾಮಾರಿಸಿದ್ದ ಪತ್ನಿ ಹಾಗೂ ಪ್ರಿಯಕರ ಕೊನೆಗೂ ಬೆಂಗಳೂರು ಪೊಲೀಸರ ಬಲೆಗೆ ಸಿಕ್ಕಿದ್ದಾರೆ. ಪತಿ ಉಮಾಶಂಕರ್ ರಾತ್ರಿ ಕುಡಿದ ಮಲಗಿದ್ದಾಗ ಪತ್ನಿ ಸುಖಿತಾ ಪರಪುರುಷನೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದಳು. ಪತ್ನಿಯನ್ನು ಪರ ಪುರುಷನ...

ಅತ್ತೆಯ ಸಾವನ್ನು ಸಂಭ್ರಮಿಸಿದ ಸೊಸೆ – ರೊಚ್ಚಿಗೆದ್ದು ಪತ್ನಿಯನ್ನೇ ಕೊಂದ

1 week ago

ಮುಂಬೈ: ತಾಯಿ ಮೃತಪಟ್ಟ ಬಳಿಕ ಸಂತಸಪಟ್ಟಿದ್ದಕ್ಕೆ ಕೋಪಗೊಂಡ ಪತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದದಲ್ಲಿ ನಡೆದಿದೆ. ಶುಭಾಂಗಿ ಲೋಖಂಡೆ (35) ಕೊಲೆಯಾದ ಪತ್ನಿ. ಸಂದೀಪ್ ಲೋಖಂಡೆ ಕೊಲೆ ಮಾಡಿದ ಆರೋಪಿ. ಮೊದಲಿಗೆ ಆರೋಪಿ ಪತ್ನಿ ಶುಭಾಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ...

ಅಪ್ರಾಪ್ತೆ ಮೇಲೆ ಅತ್ಯಾಚಾರ – ತಾಳಿ ಕಟ್ಟಿದ ಪತಿ ಜೊತೆ ಪತ್ನಿ ಅರೆಸ್ಟ್

1 week ago

ಕೋಲಾರ: ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ ಗಂಡನ ಕೈಯಿಂದಲೇ ಅಪ್ರಾಪ್ತಗೆ ತಾಳಿ ಕಟ್ಟಿಸಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ದಂಪತಿಯನ್ನು ಕೋಲಾರ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಹುಣಸಿಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆಂಧ್ರಪ್ರದೇಶದ ಪಲಮನೇರು...