Bengaluru City2 months ago
ಮದುವೆ ಸಂಭ್ರಮ – ಡಿಕೆಶಿ ಪುತ್ರಿಯ ಅರಿಶಿನ ಶಾಸ್ತ್ರ
ಬೆಂಗಳೂರು: ಮದುವೆಯ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಅರಿಶಿನ ಶಾಸ್ತ್ರ ನಡೆಯಿತು. ಸದಾಶಿವ ನಗರದಲ್ಲಿರುವ ನಿವಾಸದಲ್ಲಿ ಬುಧವಾರ ಅರಿಶಿನ ಶಾಸ್ತ್ರ ನಡೆದಿದ್ದು, ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು ಭಾಗಿಯಾಗಿದ್ದರು. ಫೆಬ್ರವರಿ...