ಫಿಫಾ ವಿಶ್ವಕಪ್ ತಬ್ಬಿಕೊಂಡು ಮಲಗಿದ ಮೆಸ್ಸಿ
ಬ್ಯೂನಸ್ ಐರಿಸ್: ಅರ್ಜೆಂಟಿನಾ (Argentina) ದಿಗ್ಗಜ ಫುಟ್‍ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಯ (Lionel Messi) ಫಿಫಾ…
ಫಿಫಾ: ಮೆಸ್ಸಿ ಸೇರಿದಂತೆ ಕ್ರೀಡಾಪಟುಗಳ ಸಾರಿಗೆ ವ್ಯವಸ್ಥೆ ಮೇಲ್ವಿಚಾರಣೆ ವಹಿಸಿದ್ದು ಬೆಂಗಳೂರು ಮಹಿಳೆ
ಬೆಂಗಳೂರು: ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ಫುಟ್ಬಾಲ್ ವಿಶ್ವಕಪ್‌ಗೆ (FIFA World Cup2022) ಅದ್ಧೂರಿ ತೆರೆಬಿದ್ದಿದೆ. ಅತ್ಯಂತ…
ಅಭಿಮಾನಿಗಳಿಗೆ ಮತ್ತೆ ಗುಡ್‌ನ್ಯೂಸ್ ಕೊಟ್ಟ ಮ್ಯಾಜಿಕ್ ಮೆಸ್ಸಿ – ಸದ್ಯಕ್ಕಿಲ್ಲ ನಿವೃತ್ತಿ
ಕತಾರ್: ವಿಶ್ವಕಪ್ (FIFA World Cup 2022) ನಂತರ ಲಿಯೋನೆಲ್ ಮೆಸ್ಸಿ (Lionel Messi) ಅಂತಾರಾಷ್ಟ್ರೀಯ…
7 ವರ್ಷಗಳ ಹಿಂದೆ ನುಡಿದ ಭವಿಷ್ಯ ನಿಜವಾಯ್ತು! – ವಿಶ್ವಕಪ್ ಗೆಲ್ಲುತ್ತಿದ್ದಂತೆ ಅಮ್ಮನನ್ನು ತಬ್ಬಿಕೊಂಡು ಕಣ್ಣೀರಿಟ್ಟ ಮೆಸ್ಸಿ
ಕತಾರ್: 2015ರಲ್ಲಿ ಅಂದರೆ 7 ವರ್ಷಗಳ ಹಿಂದೆ ಅರ್ಜೆಂಟಿನಾ (Argentina) ತಂಡದ ಲಿಯೋನೆಲ್ ಮೆಸ್ಸಿ (Lionel…
ಹ್ಯಾಟ್ರಿಕ್ ವೀರ ಎಂಬಾಪೆಗೆ ಸಮಾಧಾನ ಹೇಳಿದ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್
ಲುಸೈಲ್: ಅರ್ಜೆಂಟೀನಾ(Argentina) ವಿರುದ್ಧದ ಫೈನಲ್‌ನಲ್ಲಿ ಹ್ಯಾಟ್ರಿಕ್ ಗೋಲು ಹೊಡೆದು ಕೊನೆಯವರೆಗೆ ಹೋರಾಡಿದ್ದ 23 ವರ್ಷದ ಕಿಲಿಯನಾ…
ಮೆಸ್ಸಿ ಮ್ಯಾಜಿಕ್- ಮೂರನೇ ಬಾರಿ ಅರ್ಜೆಂಟೀನಾ ಚಾಂಪಿಯನ್, ನಗದು ಬಹುಮಾನ ಎಷ್ಟು?
ಲುಸೈಲ್: ಫಿಫಾ ಫುಟ್‌ಬಾಲ್ ಫೈನಲಿನಲ್ಲಿ ನಾಯಕ ಲಿಯೋನೆಲ್ ಮೆಸ್ಸಿ ಅವರ ಅದ್ಭುತ ಆಟದಿಂದಾಗಿ ಅರ್ಜೆಂಟೀನಾ ಪೆನಾಲ್ಟಿ…
ಫಿಫಾ ಫೈನಲ್ – ಮೆಸ್ಸಿ Vs ಎಂಬಾಪೆ ನಡುವೆ ಕಾಲ್ಚೆಂಡಿನಾಟದ ಕ್ಲೈಮ್ಯಾಕ್ಸ್ ಫೈಟ್
ಕತಾರ್: ಅರಬ್ಬರ ನಾಡಲ್ಲಿ ಬಹಳ ಅದ್ದೂರಿಯಾಗಿ ಆರಂಭಗೊಂಡಿದ್ದ ಫಿಫಾ ವಿಶ್ವಕಪ್‍ಗೆ (FIFA World Cup final…
ಫಿಫಾ ವಿಶ್ವಕಪ್ – ಫೈನಲ್‍ಗೂ ಮುನ್ನ ಫ್ರಾನ್ಸ್ ಆಟಗಾರರಿಗೆ ಕಾಡುತ್ತಿದೆ ವೈರಸ್!
ಕತಾರ್: ಫಿಫಾ ಫುಟ್‍ಬಾಲ್ ವಿಶ್ವಕಪ್‌ನ (FIFA World Cup) ಸೆಮಿಫೈನಲ್ ಪಂದ್ಯದಲ್ಲಿ ಮೊರೊಕ್ಕೊ ವಿರುದ್ಧ ಭರ್ಜರಿ…
ಡಿ.18ರ ಫೈನಲ್ ನನ್ನ ಕೊನೆಯ ವಿಶ್ವಕಪ್ ಪಂದ್ಯ – ನಿವೃತ್ತಿ ಖಚಿತಪಡಿಸಿದ ಮೆಸ್ಸಿ
ದೋಹಾ: ಡಿಸೆಂಬರ್ 18 ರಂದು ನಡೆಯುವ ಫಿಫಾ ವಿಶ್ವಕಪ್ 2022 ರ (FIFA World Cup…
ಮೆಸ್ಸಿ ಆಟ ನೋಡಲು ಕಿಕ್ಕಿರಿದ ಅಭಿಮಾನಿಗಳು – 28 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟೊಂದು ಜನ!
ಕತಾರ್: ಫಿಫಾ ವಿಶ್ವಕಪ್ (FIFA World Cup) ಇತಿಹಾಸದಲ್ಲಿ ನಿನ್ನೆ ನಡೆದ ಅರ್ಜೆಂಟೀನಾ (Argentina) ಮತ್ತು…