Wednesday, 11th December 2019

Recent News

2 months ago

8 ಸಾವಿರ ವರ್ಷದ ಹಿಂದಿನ ಮುತ್ತು ಅಬುಧಾಬಿಯಲ್ಲಿ ಪತ್ತೆ

ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಜಧಾನಿ ಅಬುಧಾಬಿಯಲ್ಲಿ 8 ಸಾವಿರ ಹಿಂದಿನ ಮುತ್ತು ಪತ್ತೆಯಾಗಿದೆ ಎಂದು ಅಬುಧಾಬಿಯ ಪುರಾತತ್ವ ಇಲಾಖೆ ಹೇಳಿದೆ. ಈ ಮುತ್ತು ಅಬುಧಾಬಿಯ ಮರಾವಾ ದ್ವೀಪದಲ್ಲಿ ಉತ್ಖನನ ಮಾಡುವಾಗ ಸಿಕ್ಕಿದ ಕೋಣೆಯೊಂದರ ಒಳಗೆ ಈ ಮುತ್ತು ಕಂಡು ಬಂದಿದೆ. ಮುತ್ತನ್ನು ಪರಿಶೀಲನೆ ಮಾಡಿದ ಪುರಾತತ್ವ ಇಲಾಖೆ ಅಧಿಕಾರಿಗಳು ಇದು ನವಶಿಲಾಯುಗ ಅಂದರೆ ಸುಮಾರು ಕ್ರಿ.ಪೂ 5800 – 5600 ಕಾಲದ್ದು ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ಮಾತನಾಡಿರುವ ಅಬುಧಾಬಿಯ ಇಲಾಖೆ ಅಧ್ಯಕ್ಷ […]

4 months ago

ದೇವರ ಹೆಸರಿನಲ್ಲಿ ಬಲಿಯಾದ 227 ಮಕ್ಕಳ ಅಸ್ಥಿಪಂಜರ ಪತ್ತೆ

ಲಿಮಾ: ಚಿಮು ನಾಗರೀಕತೆ ನೆಲಸಿದ್ದ ಪೆರುವಿನ ಪೂರ್ವ ಕೊಲಂಬಿಯಾ ಪ್ರದೇಶದಲ್ಲಿ ದೇವರ ಹೆಸರಿನಲ್ಲಿ ಬಲಿಯಾದ 227 ಮಕ್ಕಳ ಅಸ್ಥಿಪಂಜರಗಳು ದೊರಕಿವೆ. ಕಳೆದ ಒಂದು ವರ್ಷದಿಂದ ರಾಜಧಾನಿ ಲಿಮಾದ ಉತ್ತರದ ಪ್ರವಾಸಿ ಪಟ್ಟಣವಾದ ಹುವಾನ್‍ಚಾಕೊ, ಚಿಮು ನಾಗರೀಕತೆಯಲ್ಲಿ ಮಕ್ಕಳನ್ನು ಬಲಿಕೊಡವ ಅತೀ ದೊಡ್ಡ ತಾಣ ಎಂದು ಪೆರುವಿನ ಪುರಾತತ್ವ ಇಲಾಖೆ ಅಲ್ಲಿ ಸಂಶೋಧನೆ ಮಾಡುತ್ತಿತ್ತು. ಈ ಜಾಗದಲ್ಲಿ...