ಕಾರವಾರ: ಅರಬ್ಬಿ ಸಮದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬೆಂಳಬರ್ ದ ಸುರೇಶ್ ಕಾರ್ವಿ ಎಂಬವರಿಗೆ ಸೇರಿದ ಮತ್ಯಾಂಜನೇಯ ಎಂಬ ಬೋಟ್ ತಾಂತ್ರಿಕ ಕಾರಣದಿಂದ ಭಟ್ಕಳದಿಂದ 19 ನಾಟಿಕನ್ ಮೈಲುದೂರದ ಅರಬ್ಬಿ...
ನವದೆಹಲಿ: ಭಾರತೀಯ ನೌಕಾಪಡೆಯ ಮಿಗ್-29ಕೆ ತರಬೇತುದಾರ ವಿಮಾನವು ಅರಬ್ಬಿ ಸಮುದ್ರದಲ್ಲಿ ಗುರುವಾರ ಅಪಘಾತಕ್ಕೀಡಾಗಿದ್ದು, ಓರ್ವ ಪೈಲಟ್ ಕಾಣೆಯಾಗಿದ್ದಾರೆ. ಭಾರತೀಯ ನೌಕಾಪಡೆಯ ಮಾಹಿತಿ ಪ್ರಕಾರ, ಅರಬ್ಬಿ ಸಮುದ್ರದಲ್ಲಿ ಐಎನ್ಎಸ್ ವಿಕ್ರಮಾದಿತ್ಯ ನೌಕೆಯಿಂದ ಕಾರ್ಯನಿರ್ವಹಿಸುತ್ತಿರುವ ಮಿಗ್-29ಕೆ ತರಬೇತುದಾರ ವಿಮಾನವು...
ಕಾರವಾರ: ಸುಮಾರು 500 ಕೆ.ಜಿ.ಗೂ ಹೆಚ್ಚು ತೂಕವಿರುವ ಬೃಹತ್ ಗಾತ್ರದ ಮೂರು ತೊರ್ಕೆ ಮೀನುಗಳು ಭಟ್ಕಳ ಮೀನುಗಾರರ ಬಲೆಗೆ ಬಿದ್ದಿದ್ದು, ಮೀನುಗಾರರು ಫುಲ್ ಖುಷ್ ಆಗಿದ್ದಾರೆ. ಇಂದು ಬೆಳಗ್ಗೆ ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ರಾಧಾಕೃಷ್ಣ,...
– ಅರಬ್ಬಿ ಸಮುದ್ರದ ಇಂಚಿಂಚು ಮಾಹಿತಿ ನೀಡಲಿದ್ದಾನೆ ಬಾಯ್ – ನೆದರ್ ಲ್ಯಾಂಡ್ ನಿರ್ಮಿತ 75 ಲಕ್ಷ ರೂ ವೆಚ್ಚದ ಬಾಯ್ ಕಾರವಾರ: ಕಳೆದ ಹಲವು ವರ್ಷಗಳಿಂದ ಹವಾಮಾನ ವೈಪರಿತ್ಯ ಸೇರಿದಂತೆ ದೇಶದ ಕಡಲಿನಲ್ಲಾಗುವ ಬದಲಾವಣೆಯನ್ನು...
ಉಡುಪಿ: ಬಂಗಾಳ ಕೊಲ್ಲಿಯಲ್ಲಿ ಎದ್ದ ಚಂಡಮಾರುತಕ್ಕೆ ಅರಬ್ಬಿ ಸಮುದ್ರ ನಡುಗಿ ಹೋಗಿದೆ. ಕಳೆದ ನಾಲ್ಕು ದಿನಗಳಿಂದ ಗಾಳಿ ಸಹಿತ ಮಳೆಯಾಗುತ್ತಿದ್ದು ಸಾಗರ ಪ್ರಕ್ಷುಬ್ಧವಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆಯಾಗುತ್ತಿದೆ. ಮುಂಗಾರಿನ ಅಬ್ಬರ ಕಡಿಮೆಯಾಗುತ್ತಿದ್ದಂತೆ...
– ಮೀನುಗಾರರಿಗೆ ಎಚ್ಚರಿಗೆ ಉಡುಪಿ: ಬಂಗಾಳ ಕೊಲ್ಲಿಯಲ್ಲಿನ ಚಂಡಮಾರುತ ಅರಬ್ಬೀ ಸಮುದ್ರ ತೀರದಲ್ಲಿ ಮಳೆ ತರುತ್ತಿದೆ. ಉಡುಪಿಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಗಂಟೆಗೆ 45ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ....
ಉಡುಪಿ: ಬೈಂದೂರು ತಾಲೂಕಿನಲ್ಲಿ ನಡೆದ ದೋಣಿ ದುರಂತಕ್ಕೆ ಸಂಬಂಧಪಟ್ಟಂತೆ ಓರ್ವ ಮೀನುಗಾರರ ಮೃತದೇಹ ಪತ್ತೆಯಾಗಿದೆ. ದುರ್ಘಟನೆ ನಡೆದ ಕಿರಿಮಂಜೇಶ್ವರ ದಿಂದ ಕೊಂಚ ದೂರದಲ್ಲಿರುವ ನಾಗೂರು ಪ್ರದೇಶದಲ್ಲಿ ಮೃತದೇಹ ಬೀಚ್ ಬದಿಯಲ್ಲಿ ಕಾಣಿಸಿಕೊಂಡಿದೆ. ಕಣ್ಮರೆಯಾದವರ ಪೈಕಿ 55...
ಉಡುಪಿ: ಅರಬ್ಬೀ ಸಮುದ್ರ ಉಡುಪಿಯ ಪಡುಬಿದ್ರೆ ಸುಂದರ ಬೀಚ್ ಪ್ರದೇಶವನ್ನೇ ನಾಶ ಮಾಡಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಬೀಚನ್ನು ಸಮುದ್ರದ ಭೀಕರ ಅಲೆಗಳು ಕೊಚ್ಚಿಕೊಂಡು ಮುನ್ನುಗ್ಗುತ್ತಿದೆ. ಸಮುದ್ರ ದಡದಲ್ಲಿದ್ದ ಎಲ್ಲವನ್ನೂ ಆಪೋಷಣ ಪಡೆಯುತ್ತಿದೆ....
– ಪ್ರಕ್ಷುಬ್ಧಗೊಂಡ ಅರಬ್ಬಿ ಸಮುದ್ರ ಮಂಗಳೂರು: ಕರಾವಳಿಯಲ್ಲಿ ಮುಂಗಾರು ಚುರುಕು ಗೊಂಡಿದ್ದು, ಅರಬ್ಬಿ ಸಮುದ್ರ ಪ್ರಕ್ಷುಬ್ಧವಾಗಿದೆ. ಮುಂಗಾರು ಆರಂಭದಲ್ಲೇ ಮಂಗಳೂರಿನಲ್ಲಿ ಮನೆಯೊಂದು ಕಡಲ ಪಾಲಾಗಿದೆ. ಮಂಗಳೂರು ನಗರದ ಹೊರವಲಯದ ಸೋಮೇಶ್ವರದಲ್ಲಿ ಘಟನೆ ನಡೆದಿದ್ದು, ಮೋಹನ್ ಎಂಬವರಿಗೆ...
– 7 ವರ್ಷದ ಬಳಿಕ ಒಂದು ಶಕ್ತಿಶಾಲಿ ಚಂಡಮಾರುತ – ಮೂರು ದಿನಗಳ ಕಾಲ ಬಹಳ ಎಚ್ಚರಿಕೆಯ ಸೂಚನೆ ಉಡುಪಿ: ಕರ್ನಾಟಕಕ್ಕೆ ಮಾನ್ಸೂನ್ ಅಪ್ಪಳಿಸುವ ಮೊದಲೇ ‘ನಿಸರ್ಗ’ ಚಂಡಮಾರುತ ಅಬ್ಬರಿಸಲು ಸಿದ್ಧವಾಗಿದೆ. ಏಳು ವರ್ಷದ ಬಳಿಕ...
ಮಡಿಕೇರಿ: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆ ಬೀಳುವ ಸಾಧ್ಯತೆಗಳು ಇರುವುದರಿಂದ ಹವಾಮಾನ ಇಲಾಖೆಯ ಮುನ್ಸೂಚನೆ ಮೇರೆಗೆ ಜಿಲ್ಲಾಡಳಿತ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಪೂರ್ವ ಹಾಗೂ ಮಧ್ಯ ಅರಬ್ಬೀ...
– ಸುಮಾರು 80 ಲಕ್ಷ ರೂ. ನಷ್ಟ ಉಡುಪಿ: ಅರಬ್ಬೀ ಸಮುದ್ರದಲ್ಲಿ ಅಪಘಾತವೊಂದು ಸಂಭವಿಸಿದೆ. ಸಮುದ್ರದ ನಡುವೆ ಬಂಡೆಗೆ ಮೀನಿಗಾರಿಕಾ ಬೋಟ್ ಡಿಕ್ಕಿಯಾಗಿದೆ. ಪರಿಣಾಮ ಸುಮಾರು 80 ಲಕ್ಷ ರೂಪಾಯಿ ನಷ್ಟವಾಗಿದೆ. ಮೀನುಗಾರಿಕೆಗೆ ತೆರಳಿ ವಾಪಸ್ ಆಗುತ್ತಿದ್ದ...
ಕಾರವಾರ: ವಿಶ್ವದಲ್ಲೇ ಅಪರೂಪ ಹಾಗೂ ಅಳವಿನಂಚಿನಲ್ಲಿರುವ ಹಂಪ್ ಬ್ಯಾಕ್ ವೇಲ್ ಉತ್ತರ ಕನ್ನಡ ಜಿಲ್ಲೆಯ ಮುರಡೇಶ್ವರದ ನೇತ್ರಾಣಿ ನಡುಗಡ್ಡೆಯ ಅರಬ್ಬಿ ಸಮುದ್ರದಲ್ಲಿ ಪತ್ತೆಯಾಗಿದೆ. ಮುರಡೇಶ್ವರದ ನೇತ್ರಾಣಿ ನಡುಗಡ್ಡೆಯ ಸಮುದ್ರದಾಳದಲ್ಲಿ ಸ್ಕೂಬಾ ಡೈ ಮಾಡುತಿದ್ದವರಿಗೆ ಈ ಬೃಹತ್...
– ಈಗಲೇ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ದಾಖಲು – ಮೇ ತಿಂಗಳ ವೇಳೆಗೆ 44 ಡಿಗ್ರಿ ಸೆಲ್ಸಿಯಸ್ ದಾಟಲಿರುವ ಉಷ್ಣಾಂಶ ರಾಯಚೂರು: ಜಿಲ್ಲೆಯಲ್ಲಿ ವಾತಾವರಣ ಗೊಂದಲ ಶುರುವಾಗಿದ್ದು, ಬೆಳಗ್ಗೆ ಚಳಿ ಮಧ್ಯಾಹ್ನ ಬಿರುಬಿಸಿಲು...
ಉಡುಪಿ: ಅರಬ್ಬಿ ಸಮುದ್ರದಲ್ಲಿ ಅಪರೂಪದ ದೊಡ್ಡ ಗಾತ್ರದ ಡೆವಿಲ್ ಫಿಶ್ ಪತ್ತೆಯಾಗಿದೆ. ಉಡುಪಿಯ ಮಲ್ಪೆಯಿಂದ ತೆರಳಿದ ಕಡಲಮಕ್ಕಳ ಬಲೆಗೆ ವಿಭಿನ್ನ ಆಕಾರದ ಮೀನು ಸೆರೆಯಾಗಿದೆ. ಸುಮಾರು ಐದೂವರೆ ಅಡ್ಡಿ ಎತ್ತರವಿರುವ ಈ ಮೀನು ಆರು ಕೆಜಿ...
ಕಾರವಾರ: ಅರಬ್ಬಿ ಸಮುದ್ರದಲ್ಲಿ ಅತೀ ಅಪರೂಪ ಎನ್ನುವ ಸ್ಪ್ಯಾನರ್ ಕ್ರಾಬ್ ಉತ್ತರ ಕನ್ನಡ ಜಿಲ್ಲೆಯ ನೇತ್ರಾಣಿ ನಡುಗಡ್ಡೆ ಭಾಗದಲ್ಲಿ ಉಡುಪಿಯ ಮಲ್ಪೆ ಮೀನುಗಾರರ ಬಲೆಗೆ ಬಿದ್ದಿದೆ. ಕಡಲ ವಿಜ್ಞಾನಿಗಳ ಪ್ರಕಾರ, ಕರ್ನಾಟಕ ಕರಾವಳಿಯಲ್ಲಿ ಬಲು ಅಪರೂಪವೆನ್ನುವ...