Saturday, 24th August 2019

1 month ago

ಕಿಟಕಿ ಬಳಿ ಜೋಡಿಯಿಂದ ಸೆಕ್ಸ್ – 9ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು

ಮಾಸ್ಕೋ: ಜೋಡಿಯೊಂದು ಕಿಟಕಿ ಬಳಿ ಸೆಕ್ಸ್ ಮಾಡುತ್ತಿದ್ದ ವೇಳೆ 9ನೇ ಮಹಡಿಯಿಂದ ಬಿದ್ದು ಮಹಿಳೆ ಸ್ಥಳದಲ್ಲೇ ಮೃತಪಟ್ಟು, ವ್ಯಕ್ತಿ ಬದುಕುಳಿದ ಘಟನೆ ರಷ್ಯಾದ ಸೆಂಟ್ ಪೀಟರ್ಸ್‍ಬಗ್‍ನಲ್ಲಿ ನಡೆದಿದೆ. ಸ್ಥಳೀಯರ ಪ್ರಕಾರ ಜೋಡಿಗಳಿದ್ದ ಫ್ಲಾಟ್‍ನಲ್ಲಿ ವೈಲ್ಡ್ ಪಾರ್ಟಿ ನಡೆಯುತ್ತಿತ್ತು. ಮೊದಲು 9ನೇ ಮಹಡಿಯ ಕಿಟಕಿಯಿಂದ ಟಿವಿ ಕೆಳಗೆ ಬಿತ್ತು. ನಂತರ ಮಹಿಳೆ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಬಳಿಕ ವ್ಯಕ್ತಿ ಆಕೆಯ ಮೇಲೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ. ಪೊಲೀಸರು ಮಹಿಳೆಯ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. […]

1 month ago

3 ಸಾವಿರಕ್ಕೂ ಅಧಿಕ ಪುಶ್ ಅಪ್ಸ್ ಮಾಡಿ ಐಶಾರಾಮಿ ಅಪಾರ್ಟ್‌ಮೆಂಟ್‌ ಗೆದ್ದ 6ರ ಪೋರ

ಮಾಸ್ಕೋ: ವ್ಯಾಯಾಮ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಪುಶ್ ಅಪ್ಸ್ ಮಾಡುವುದರಿಂದ ಸ್ನಾಯುಗಳು ಗಟ್ಟಿಯಾಗಿ ಶಕ್ತಿಯುತವಾಗುತ್ತೆ. ಆದರೆ ರಷ್ಯಾದಲ್ಲಿ 6 ವರ್ಷದ ಬಾಲಕನೊಬ್ಬ ಬ್ರೇಕ್ ಕೊಡದೆ ಬರೋಬ್ಬರಿ 3 ಸಾವಿರಕ್ಕೂ ಅಧಿಕ ಪುಶ್ ಅಪ್ಸ್ ಮಾಡಿ ಐಶಾರಾಮಿ  ಅಪಾರ್ಟ್‌ಮೆಂಟ್‌  ಒಂದನ್ನ ತನ್ನದಾಗಿಸಿಕೊಂಡಿದ್ದಾನೆ. ಹೌದು. ಏನಪ್ಪ 6 ವರ್ಷದ ಪುಟಾಣಿ ಹುಡುಗ 3 ಸಾವಿರ ಪುಶ್ ಅಪ್ಸ್...

ಮದ್ಯದ ದೊರೆಗೆ ಬೆಂಗ್ಳೂರಿನಲ್ಲಿ ಭವ್ಯ ಬಂಗಲೆ- ಬರೋಬ್ಬರಿ 100 ಕೋಟಿಯಲ್ಲಿ ನಿರ್ಮಾಣ

8 months ago

ಬೆಂಗಳೂರು: ಕಿಂಗ್ ಫಿಶರ್ ವಿಮಾನ ಏರಿ, ಬಿಯರ್ ಸವಿಯುತ್ತಾ, ತ್ರಿಲೋಕ ಸುಂದರಿಯರನ್ನು ಪಕ್ಕದಲ್ಲಿಟ್ಟುಕೊಂಡು ಬೀಚ್‍ಗಳಲ್ಲಿ ಮಜಾ ಮಾಡಿ ಬ್ಯಾಂಕ್‍ನಲ್ಲಿ ಸಾಲ ಪಡೆದುಕೊಂಡು ಓಡಿ ಹೋದ ಮಲ್ಯ ಅವರ ರಾಯಲ್ ಲೈಫ್‍ಗೇನು ಕೊಕ್ಕೆ ಬಿದ್ದಿಲ್ಲ. ಬೆಂಗಳೂರಿನ ದಿ ಮೋಸ್ಟ್ ಕಾಸ್ಟ್ಲಿಯೆಸ್ಟ್ ಏರಿಯಾದಲ್ಲಿ ಮಲ್ಯ...

ಅಪಾರ್ಟ್‌ಮೆಂಟ್‌ನಿಂದ ಬಿದ್ದು ಅಮೆರಿಕ ಮೂಲದ ಯುವತಿ ಸಾವು – ಬೀಳೋ ದೃಶ್ಯ ಸಿಸಿಟಿವಿಯಲ್ಲಿ ಸೆರೆ

9 months ago

ಬೆಂಗಳೂರು: ಕುಡಿದ ಅಮಲಿನಲ್ಲಿ  ಅಪಾರ್ಟ್‌ಮೆಂಟ್‌  ಮೇಲಿಂದ ಬಿದ್ದು ಕೊಲಂಬಿಯಾ ಮೂಲದ ಯುವತಿ ಸಾವನ್ನಪ್ಪಿರುವ ಘಟನೆ ಜೀವನ್ ಭೀಮಾ ನಗರದಲ್ಲಿ ಭಾನುವಾರದಂದು ನಡೆದಿದೆ. ಕರೀನಾ ಡೇನಿಯಲ್ (25) ಮೃತ ದುರ್ದೈವಿ. ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದ ಕರೀನಾ, ಇಂದಿರಾನಗರದ ಖಾಸಗಿ...

ಮಹಿಳೆಯರಿಗೆ ಮನೆ ಬಾಡಿಗೆ ನೀಡಿ ರೂಮಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ್ದ ಮಾಲೀಕ ಅರೆಸ್ಟ್

9 months ago

ಚೆನ್ನೈ: ಮಹಿಳೆಯರಿಗೆ ಬಾಡಿಗೆ ನೀಡಿದ್ದ ಮನೆಯ ಕೋಣೆಗಳಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿದ್ದ ಮಾಲೀಕನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಸಂಪತ್ ಕುಮಾರ್ ಅಲಿಯಾಸ್ ಸಂಜಯ್ ಬಂಧಿತ ಮಾಲೀಕ. ಸಂಜಯ್ ಚೆನ್ನೈನ ಆಡಂಬಾಕಂನಲ್ಲಿ ಅಪಾರ್ಟ್ ಮೆಂಟ್‍ ಒಂದನ್ನು ಹೊಂದಿದ್ದು, ಮಹಿಳೆಯರಿಗೆ ಬಾಡಿಗೆ...

55.60 ಕೋಟಿ ರೂ. ನೀಡಿ ಅಪಾರ್ಟ್ ಮೆಂಟ್‍ ಖರೀದಿಸಿದ ಶಾಹಿದ್ ಕಪೂರ್: ಫೋಟೋಗಳಲ್ಲಿ ನೋಡಿ

1 year ago

ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್ ಇತ್ತೀಚಿಗೆ ಒಬೇರಾಯ್ ರಿಯೇಟರ್ಸ್‍ನ ತ್ರೀ ಸಿಕ್ಸ್ ಟಿ ವೆಸ್ಟ್ ಪ್ರಾಜೆಕ್ಟ್ ನಲ್ಲಿ 55.60 ಕೋಟಿ ರೂ. ಹಣ ನೀಡಿ ಡ್ಯೂಪ್ಲೆಕ್ಸ್ ಅಪಾರ್ಟ್ ಮೆಂಟ್‍ ಖರೀದಿಸಿದ್ದಾರೆ. ಮುಂಬೈನ ವೊರ್ಲಿ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ತ್ರೀ ಸಿಕ್ಸ್ ಟಿ...

ಮುಂಬೈಯ 8ನೇ ಅಂತಸ್ತಿನ ಕಟ್ಟಡದಿಂದ ಜಿಗಿದು 14ರ ಬಾಲಕಿ ಆತ್ಮಹತ್ಯೆ

1 year ago

ಮುಂಬೈ: 14 ವರ್ಷದ ಬಾಲಕಿಯೊಬ್ಬಳು 8ನೇ ಅಂತಸ್ತಿನ ಅಪಾರ್ಟ್ ಮೆಂಟ್‍ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ. 9ನೇ ತರಗತಿಯ ವಿದ್ಯಾರ್ಥಿನಿ ಗುರುವಾರ ಸಂಜೆ 6.30 ಗಂಟೆಯ ವೇಳೆ ಕಟ್ಟಡದಿಂದ ಜಿಗಿದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಬಾಲಕಿ ಬೀಳುತ್ತಿರುವ ದೃಶ್ಯವನ್ನು ಸ್ಥಳೀಯ...

ಕಲಬುರಗಿಯಲ್ಲಿ ಅಪಾರ್ಟ್ ಮೆಂಟ್‍ಗೆ ನುಗ್ಗಿದ 5 ಹಾವುಗಳು-ಇತ್ತ ಹಾಸನದಲ್ಲಿ ಬೆಡ್‍ರೂಮ್‍ನಲ್ಲಿ ಬಂದು ಕುಳಿತ ಉರಗ

1 year ago

ಕಲಬುರಗಿ/ಹಾಸನ: ಕಲಬುರಗಿ ನಗರದ ಹೊರವಲಯದ ಕೊಟನೂರ ಮಠದ ಬಳಿಯ ಅಪಾರ್ಟ್ ಮೆಂಟ್‍ವೊಂದರಲ್ಲಿ 5 ಹಾವುಗಳು ಏಕಕಾಲಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ್ದವು. ರ್ಯಾಟ್ ಸ್ನೇಕ್ ಎಂದೇ ಕರೆಯಲ್ಪಡುವ ಈ ಹಾವುಗಳನ್ನು ನೋಡಿದ ನಿವಾಸಿಗಳು ತಕ್ಷಣವೇ ಸ್ನೇಕ್ ಪ್ರಶಾಂತ್‍ರನ್ನು ಕರೆಸಿ ಹಾವುಗಳನ್ನು ಸೆರೆ ಹಿಡಿಸಿದ್ದಾರೆ....