Thursday, 21st November 2019

Recent News

10 months ago

ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿದೆ ಅನುಕ್ತ ಟ್ರೈಲರ್!

ಚಿತ್ರೀಕರಣ ಆರಂಭವಾದಾಗಿನಿಂದಲೂ ಅನುಕ್ತ ಚಿತ್ರ ಒಂದಲ್ಲಾ ಒಂದು ಕಾರಣಕ್ಕಾಗಿ ಸದಾ ಸುದ್ದಿಯಲ್ಲಿದೆ. ವಿಭಿನ್ನವಾದ ಪೋಸ್ಟರ್ ಗಳು, ಅಷ್ಟೇ ಚಕಿತಗೊಳಿಸೋ ಸುದ್ದಿಗಳ ಮೂಲಕ ಸದ್ದು ಮಾಡುತ್ತಾ ಬಂದಿರೋ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದನ್ನು ಜನ ಯಾವ ಪರಿಯಾಗಿ ಎಂಜಾಯ್ ಮಾಡುತ್ತಿದ್ದಾರೆಂದರೆ, ಅತ್ಯಂತ ಕಡಿಮೆ ಅವಧಿಯಲ್ಲಿಯೇ ಈ ಟ್ರೈಲರ್ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿದೆ. ನಿಗೂಢ ಕೊಲೆಯ ಸುತ್ತ ಜರುಗೋ ಕಥಾ ಹಂದರವನ್ನ ಅನುಕ್ತ ಹೊಂದಿದೆ ಎಂಬ ವಿಚಾರ ಈ ಟ್ರೈಲರ್ ನಿಂದ ಜಾಹೀರಾಗಿದೆ. ಈ ಮೂಲಕವೇ ಅನುಕ್ತ ಎಂಥಾ […]

10 months ago

ಮನೆಯ ಹೊಸ ವ್ಯಕ್ತಿಯನ್ನು ಪರಿಚಯಿಸಿದ್ರು ಅನು ಪ್ರಭಾಕರ್

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅನು ಪ್ರಭಾಕರ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮನೆಯ ಹೊಸ ವ್ಯಕ್ತಿಯ ಫೋಟೋ ಹಾಕಿ ಎಲ್ಲರನ್ನು ಪರಿಚಯಿಸಿದ್ದಾರೆ. ಅನು ಪ್ರಭಾಕರ್ ಅವರು ತಮ್ಮ ಪತಿ, ನಟ ರಘು ಮುಖರ್ಜಿ ಹಾಗೂ ಮಗಳ ಜೊತೆಯಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. “ನಿಮೆಲ್ಲರಿಗೂ ಪರಿಚಯಿಸುತಿದ್ದೀವಿ ನಮ್ಮ ಮಗಳು `ನಂದನ ಪ್ರಭಾಕರ್ ಮುಖರ್ಜಿ'” ಎಂದು...