Saturday, 24th August 2019

2 years ago

ಅಭಿಷೇಕ್ ಸಿನಿ ಕೆರಿಯರ್ ಬಗ್ಗೆ ಇದ್ದ ಚಿಂತೆಯಿಂದ ಮುಕ್ತರಾದ್ರು ಐಶ್ವರ್ಯ ರೈ ಬಚ್ಚನ್!

ಮುಂಬೈ: ಬಾಲಿವುಡ್ ಸುಂದರಿ ಐಶ್ವರ್ಯ ಪತಿಯ ಸಿನಿಮಾ ವೃತ್ತಿ ಜೀವನದ ಬಗೆಗೆ ಹೊಂದಿದ್ದ ಚಿಂತೆಯಿಂದ ನಿರಾಳವಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಪತಿ ಅಭಿಷೇಕ್ ಬಚ್ಚನ್ ಕೈಯಲ್ಲಿ ಯಾವುದೇ ಸಿನಿಮಾಗಳಿರಲಿಲ್ಲ. ಇದರಿಂದ ಎಲ್ಲಿ ಪತಿಯ ಸಿನಿ ಕೆರಿಯರ್ ಕೊನೆಯಾಗುತ್ತೊ ಎಂಬ ಚಿಂತೆ ಐಶ್ವರ್ಯರನ್ನು ಕಾಡುತ್ತಿತ್ತು. ಆದ್ರೆ ಈಗ ಐಶ್ವರ್ಯ ಚಿಂತೆ ದೂರವಾಗಿದ್ದು, ಅಭಿಷೇಕ್ ಬಚ್ಚನ್ ನಿರ್ಮಾಪಕ ಪ್ರಿಯದರ್ಶನ್ ನಿರ್ಮಾಣದ ‘ಬಚ್ಚನ್ ಸಿಂಹ’ ಸಿನಿಮಾಗೆ ಸಹಿ ಹಾಕಿದ್ದಾರೆ. ಬಿಗ್ ಬಜೆಟ್ ಹೊಂದಿರುವ ಸಿನಿಮಾ ಇದಾಗಿದ್ದು, 11 ವರ್ಷದ ಬಳಿಕ ಅಭಿಷೇಕ್ […]

2 years ago

ನಾನು ಐಶ್ವರ್ಯ ರೈ ಮಗ ಅಂತಾ 27 ವರ್ಷದ ಯುವಕ ಪ್ರತ್ಯಕ್ಷ

ಮಂಗಳೂರು: 27 ವರ್ಷದ ಯುವಕನೊಬ್ಬ ತಾನು ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಮಗನೆಂದು ಹೇಳಿಕೊಂಡು ಮಂಗಳೂರಿನಲ್ಲಿ ಪ್ರತ್ಯಕ್ಷನಾಗಿದ್ದಾನೆ. ಆಂಧ್ರಪ್ರದೇಶ ಮೂಲದ 27 ವರ್ಷದ ಸಂಗೀತ್ ಕುಮಾರ್ ಪ್ರತ್ಯಕ್ಷಗೊಂಡಿರುವ ಐಶ್ವರ್ಯ ರೈ ಮಗ. ತನ್ನ ತಂದೆ ವಿಶಾಖಪಟ್ಟಣ ಮೂಲದ ಮವುಲು ಆದಿರೆಡ್ಡಿಯಾಗಿದ್ದು ಐಶ್ವರ್ಯಾ ರೈ ನೆರವಿನಿಂದ ಟೆಸ್ಟ್ ಟ್ಯೂಬ್ ಮೂಲಕ ಮಗು ಪಡೆದಿದ್ದರು. ಆರಂಭದ...

ಕೌನ್‌ ಬನೇಗಾ ಕರೋಡ್‌ಪತಿ ಶೋನಲ್ಲಿ ಕಣ್ಣೀರು ಹಾಕಿದ ಬಿಗ್ ಬಿ

2 years ago

ಮುಂಬೈ: ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ತಾವು ನಿರೂಪಣೆ ಮಾಡುತ್ತಿರುವ ಕೌನ್‌ ಬನೇಗಾ ಕರೋಡ್‌ಪತಿ ‘(ಕೆಬಿಸಿ) ಕಾರ್ಯಕ್ರಮದಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಖಾಸಗಿ ಚಾನೆಲ್‍ನಲ್ಲಿ ಅಮಿತಾಬ್ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ನಾಳೆ ಅಂದರೆ ಅಕ್ಟೋಬರ್...

ಸಾಮಾಜಿಕ ಜಾಲತಾಣದಲ್ಲಿ ಅಮೀರ್ ಖಾನ್‍ಗೆ ಮತ್ತೆ ಶಾಕಿಂಗ್ ನ್ಯೂಸ್

2 years ago

ಮುಂಬೈ: ಕೆಲವು ದಿನಗಳ ಹಿಂದೆ ‘ಥಗ್ಸ್ ಆಫ್ ಹಿಂದೊಸ್ತಾನ್’ ಚಿತ್ರದ ಅಮಿರ್ ಖಾನ್ ಲುಕ್ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿ ವೈರಲ್ ಆಗಿತ್ತು. ಆದರೆ ಈಗ ಬಿಗ್ ಬಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ಳುವ ಪಾತ್ರದ ಲುಕ್ ಕೂಡ ಲೀಕ್ ಆಗಿದೆ. ಅಮಿತಾಬ್...

ಥಗ್ಸ್ ಆಫ್ ಹಿಂದುಸ್ತಾನ್ ಚಿತ್ರದ ಅಮೀರ್ ಖಾನ್ ಲುಕ್ ಲೀಕ್? ವೈರಲ್ ಫೋಟೋ ನೋಡಿ

2 years ago

ಮುಂಬೈ: ಯಶ್ ರಾಜ್ ಫಿಲ್ಮ್ ನ ಥಗ್ಸ್ ಆಫ್ ಹಿಂದುಸ್ತಾನ್ ಚಿತ್ರದಲ್ಲಿ ಅಮೀರ್ ಖಾನ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಆಮಿರ್ ಖಾನ್, ಅಮಿತಾಬ್ ಬಚ್ಚನ್, ಕತ್ರಿನಾ ಕೈಫ್ ಮತ್ತು ಫಾತಿಮಾ ಸನಾ ಶೇಕ್ ಸೇರಿದಂತೆ ಘಟಾನುಘಟಿ ತಾರಾಬಳಗವೇ ಇದೆ. ಯಾವಾಗ್ಲೂ ಚಿತ್ರದ...

ಇಬ್ಬರು ಮೆಗಾಸ್ಟಾರ್‍ಗಳ ಜೊತೆ ನಟಿಸಲಿದ್ದಾರೆ ಕಿಚ್ಚ ಸುದೀಪ್

2 years ago

ಹೈದರಾಬಾದ್: ಟಾಲಿವುಡ್‍ನ ಅತಿ ನಿರೀಕ್ಷೆಯ ಮೆಗಾ ಸ್ಟಾರ್ ಚಿರಂಜೀವಿ ಅವರ 151ನೇ ಸಿನಿಮಾದ ಸೈರಾ ನರಸಿಂಹ ರೆಡ್ಡಿ ಸಿನಿಮಾದ ಟೀಸರ್ ಬಿಡುಗಡೆಗೊಂಡಿದ್ದು, ಇಬ್ಬರು ಮೆಗಾ ಸ್ಟಾರ್‍ಗಳೊಂದಿಗೆ ಕನ್ನಡದ ಮಾಣಿಕ್ಯ ಸುದೀಪ್ ತೆರೆಯನ್ನು ಹಂಚಿಕೊಳ್ಳಲಿದ್ದಾರೆ. ಟಾಲಿವುಡ್ ಮತ್ತು ಬಾಲಿವುಡ್‍ನ ಮೆಗಾ ಸ್ಟಾರ್‍ಗಳಾದ ಚಿರಂಜೀವಿ...