Sunday, 16th June 2019

9 months ago

ಮೈ ಜುಮ್ಮೆನ್ನಿಸುವ, ಥ್ರಿಲ್ ಕಥಾನಕವುಳ್ಳ ‘ಥಗ್ಸ್ ಆಫ್ ಹಿಂದೋಸ್ತಾನ್’ ಟ್ರೇಲರ್ ಔಟ್

-ಅಮಿತಾಬ್, ಅಮೀರ್ ನಟನಗೆ ಪ್ರೇಕ್ಷಕ ಫಿದಾ ಮುಂಬೈ: ಬಾಲಿವುಡ್‍ನ ಬಹುನೀರಿಕ್ಷಿತ ‘ಥಗ್ಸ್ ಆಫ್ ಹಿಂದೋಸ್ತಾನ್’ ಚಿತ್ರದ ರೋಮಾಂಚನಕಾರಿ ಟ್ರೇಲರ್ ಇಂದು ರಿಲೀಸ್ ಆಗಿದೆ. ಟ್ರೇಲರ್ ನೋಡಿದವರು ಮಾತ್ರ ಒಂದು ಕ್ಷಣ ಥ್ರಿಲ್‍ಗೆ ಒಳಗಾಗೋದು ಖಂಡಿತ. ಐತಿಹಾಸಿಕ ಕಥೆಯನ್ನು ಒಳಗೊಂಡಿರುವ ಸಿನಿಮಾ ಇದಾಗಿದ್ದು, ಬಹು ತಾರಾಗಣವನ್ನು ಹೊಂದಿದೆ. ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಿನಿ ಅಂಗಳದಲ್ಲಿ ಭಾರೀ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಟ್ರೇಲರ್ ಆ್ಯಕ್ಷನ್ ಸೀನ್‍ಗಳಿಂದ ಭರಪೂರವಾಗಿದ್ದು, ಅಮಿತಾಬ್ ಬಚ್ಚನ್‍ರ ಸಾಹಸ ದೃಶ್ಯಗಳು ಜನರನ್ನು ಸೆಳೆಯುವಲ್ಲಿ ಯಶ್ವಸಿಯಾಗುವಲ್ಲಿ ಸಫಲವಾಗುತ್ತಿದೆ. ಉಳಿದಂತೆ […]

9 months ago

ಕೌನ್ ಬನೇಗಾ ಕರೋಡ್‍ಪತಿ ಹೆಸ್ರಲ್ಲಿ ವಾಟ್ಸಪ್ ಮೂಲಕ ವಂಚಿಸ್ತಾರೆ ಎಚ್ಚರ!

ಕೊಪ್ಪಳ: ಕೌನ್ ಬನೇಗಾ ಕರೋಡ್‍ಪತಿ ಹೆಸರನ್ನು ಬಳಸಿಕೊಂಡು ವಾಟ್ಸಪ್ ಮೂಲಕ ವಂಚನೆ ಮಾಡುತ್ತಿರುವ ಜಾಲ ಬೆಳಕಿಗೆ ಬಂದಿದ್ದು, ಈ ಬಗ್ಗೆ ವಾಟ್ಸಪ್ ಚಂದದಾರರು ಎಚ್ಚರ ವಹಿಸಬೇಕಾಗಿದೆ. ಹೌದು, ಕೌನ್ ಬನೇಗಾ ಕರೋಡ್‍ಪತಿ ತರಹದ ಆಡಿಯೋ ಸಂಭಾಷಣೆ ಹಾಗೂ ಚಿತ್ರವನ್ನು ಬಳಸಿಕೊಂಡು ವಾಟ್ಸಪ್ ಮೂಲಕ ವಂಚಿಸುತ್ತಿರುವುದು ಬೆಳಕಿಗೆ ಬಂದಿದ್ದು, ವಾಟ್ಸಪ್ ಮೂಲಕ ವಂಚನೆಗೆ ಯತ್ನ ನಡೆಸುತ್ತಿದ್ದಾರೆ. ಅಲ್ಲದೇ...

ಆಲಿಯಾ ಖುಷಿಗೆ ಕಾರಣ ಅಮಿತಾಭ್ ಬಚ್ಚನ್!

11 months ago

– ಬಿಗ್‍ಬಿ ಜೊತೆ ಬ್ರಹ್ಮಾಸ್ತ್ರ ಚಿತ್ರೀಕರಣ! ಮುಂಬೈ: ಇತ್ತೀಚೆಗೆ ತೆರೆ ಕಂಡಿದ್ದ ರಾಜಿ ಚಿತ್ರ ಬಾಕ್ಸಾಫೀಸ್‍ನಲ್ಲಿಯೂ ನಿರ್ಣಾಯಕ ದಾಖಲೆ ಮಾಡಿದೆ. ಅದೇ ರೀತಿ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಆಲಿಯಾ ಭಟ್ ನಟನೆಗೂ ಎಲ್ಲೆಡೆಯಿಂದ ವ್ಯಾಪಕ ಮೆಚ್ಚುಗೆಗಳೂ ಹರಿದು ಬರುತ್ತಿವೆ. ಈ...

ಡೇರ್ & ಲವ್ಲಿ ತಾಪ್ಸಿ!

12 months ago

ಮುಂಬೈ: ಸದ್ಯಕ್ಕೆ ಅನುರಾಗ್ ಕಷ್ಯಪ್ ನಿರ್ದೇಶನದ ಮನ್ ಮರ್ಜಿಯಾನ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿರೋ ತಾಪ್ಸಿ ಪನ್ನು ಮುಂದೆ ಮತ್ತೆರಡು ಚಿತ್ರಗಳು ಸರದಿಯಲ್ಲಿ ನಿಂತಿವೆ. ಮನ್ ಮರ್ಜಿಯಾನ್ ಚಿತ್ರದ ಜೊತೆ ಜೊತೆಗೇ ಈಕೆ ಬದ್ಲಾ ಚಿತ್ರಕ್ಕೂ ಅಣಿಗೊಳ್ಳುತ್ತಿದ್ದಾಳೆ. ಈ ಹಂತದಲ್ಲಿಯೇ ಮತ್ತೊಂದು ಚಿತ್ರವನ್ನೂ...

ಐಶ್ವರ್ಯಾ ರೈ ಮಗಳು ಆರಾಧ್ಯ ಪ್ರಧಾನಿಯಾಗ್ತಾಳೆ!

12 months ago

ಹೈದರಾಬಾದ್: ಬಾಲಿವುಡ್‍ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ- ಅಭಿಷೇಕ್ ಬಚ್ಚನ್ ಅವರ ಏಕೈಕ ಪುತ್ರಿ ಆರಾಧ್ಯ ಮುಂದೊಂದು ದಿನ ಪ್ರಧಾನಿಯಾಗ್ತಾಳೆ ಅಂತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಡಿ. ಜ್ಞಾನೇಶ್ವರ್ ಅವರು...

ಮಗನ ಬಗ್ಗೆ ಟ್ವೀಟ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಬಿಗ್-ಬಿ!

1 year ago

ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಭಾರತದ ಧ್ವಜ ಹಿಡಿದಿರುವ ಫೋಟೋವನ್ನು ಬಿಗ್-ಬಿ ತಮ್ಮ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡುವಾಗ ಎಡವಟ್ಟು ಮಾಡಿ ನಂತರ ಅದನ್ನು ಸರಿ ಮಾಡಿದ್ದಾರೆ. ಶನಿವಾರ ನಟ ಅಭಿಷೇಕ್ ಬಚ್ಚನ್ ಪಂಜಾಬ್‍ನ ಅಟರಿ ಗ್ರಾಮದಲ್ಲಿರುವ ಭಾರತದ ಹಾಗೂ ಪಾಕ್...

ಭಾರತೀಯ ಸಿನಿಮಾರಂಗದಲ್ಲಿ ಅಮಿತಾಬ್ ಬಚ್ಚನ್ ನಂತ್ರ ಸುದೀಪ್ ಅವರದ್ದು ಅತ್ಯುತ್ತಮ ಧ್ವನಿ!

1 year ago

ಬೆಂಗಳೂರು: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಕನ್ನಡದ ಕಿಚ್ಚ ಸುದೀಪ್ ಅವರ ಮಧ್ಯೆ ಕೆಲವೊಂದು ವಿಚಾರದಲ್ಲಿ ಸಾಮ್ಯತೆ ಇದೆ. ಹೈಟ್ ಅಂದ್ರೆ ಅಮಿತಾಬ್ ಬಚ್ಚನ್ ಎನ್ನುವ ಕಾಲವೊಂದಿತ್ತು. ಆದ್ರೆ ಈಗ ಅಮಿತಾಬ್ ಅವರಂತೆ ಅನೇಕ ನಟರು ಎತ್ತರವಾಗಿದ್ದಾರೆ. ಇವರಲ್ಲಿ...

ದಿನೇಶ್ ಕಾರ್ತಿಕ್ ಗೆ ಕ್ಷಮೆ ಕೋರಿದ ಅಮಿತಾಬ್ ಬಚ್ಚನ್!

1 year ago

ಮುಂಬೈ: ನಿದಾಸ್ ತ್ರಿಕೋನ ಟಿ20 ಸರಣಿಯ ಬಾಂಗ್ಲಾ ವಿರುದ್ಧದ ಫೈನಲ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಭರ್ಜರಿ ಪ್ರದರ್ಶನಕ್ಕೆ ಹಲವು ಸ್ಟಾರ್ ಗಳು ಶುಭಕೋರಿ ಟ್ವೀಟ್ ಮಾಡಿದ್ದಾರೆ. ದಿನೇಶ್ ಅವರ ಆಟವನ್ನ ಮೆಚ್ಚಿದ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಕೂಡ ಟ್ವೀಟ್ ಮಾಡಿ ಶುಭ...