Karnataka4 years ago
ಕೇಂದ್ರ ಸರ್ಕಾರಿ ನೌಕರರಿಗೆ ಗಿಫ್ಟ್: ಯಾವ ಭತ್ಯೆ ಎಷ್ಟು ಹೆಚ್ಚಳ?
ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಪ್ರಧಾನಿ ಮೋದಿ ಸರ್ಕಾರ ಬಿಗ್ ಗಿಫ್ಟ್ ಕೊಟ್ಟಿದೆ. 7ನೇ ವೇತನ ಆಯೋಗದ ಶಿಫಾರಸಿಗೆ ಒಪ್ಪಿಗೆ ಕೊಟ್ಟಿದೆ. ಕೇಂದ್ರದ ಈ ನಿರ್ಧಾರದಿಂದ 50 ಲಕ್ಷ ನೌಕರರಿಗೆ ಬಂಪರ್ ಹೊಡೆದಿದೆ. ಜುಲೈ 1ರಿಂದ...