ಪಹಲ್ಗಾಮ್ ದಾಳಿಯಾದಾಗ ಸುಮ್ಮನಿದ್ದವ್ರು ಖಮೇನಿ ಹತ್ಯೆಗೆ ಪ್ರತಿಭಟಿಸ್ತಿದ್ದಾರೆ: ಮುತಾಲಿಕ್
ಚಿಕ್ಕಮಗಳೂರು: ಪಹಲ್ಗಾಮ್ ದಾಳಿಯಾದಾಗ (Pahalgam Attack) ಸುಮ್ಮನಿದ್ದವ್ರು ಖಮೇನಿ (Ali Khamenei) ಹತ್ಯೆಗೆ ಪ್ರತಿಭಟಿಸುತ್ತಿದ್ದಾರೆ ಎಂದು…
ಹಿರಿಯ ಧರ್ಮಗುರು ಅಯತೊಲ್ಲಾ ಅರಾಫಿ ಈಗ ಇರಾನ್‌ನ ಮಧ್ಯಂತರ ಸರ್ವೋಚ್ಚ ನಾಯಕ
ಟೆಹ್ರಾನ್: ಅಲಿ ಖಮೇನಿ (Ali Khamenei) ಹತ್ಯೆಯ ನಂತರ ಹಿರಿಯ ಧರ್ಮಗುರು ಅಯತೊಲ್ಲಾ ಅಲಿರೆಜಾ ಅರಾಫಿ…
ಇರಾನ್‌ನಲ್ಲಿ ಮುಂದುವರಿದ ಪ್ರತಿಭಟನೆ; ಸಾವಿನ ಸಂಖ್ಯೆ 3,428 ಕ್ಕೆ ಏರಿಕೆ
ಟೆಹ್ರಾನ್: ಇರಾನ್‌ನಲ್ಲಿ (Iran Protests) ನಡೆಯುತ್ತಿರುವ ಸರ್ಕಾರ ವಿರೋಧಿ ಪ್ರತಿಭಟನೆಗಳು ಜಾಗತಿಕ ತಲ್ಲಣಕ್ಕೆ ಕಾರಣವಾಗಿವೆ. ಅಮೆರಿಕದ…
ಖಮೇನಿ ಬೆಂಬಲಿಸಿ ಕಾರ್ಗಿಲ್ ಮುಸ್ಲಿಮರ ಪ್ರತಿಭಟನೆ – ಇರಾನ್ ತೊರೆಯಲು ಭಾರತೀಯರಿಗೆ ಸೂಚನೆ
ನವದೆಹಲಿ/ಟೆಹ್ರಾನ್: ಇರಾನ್‌ನಲ್ಲಿ ದಿನೇ ದಿನೇ ಘನಘೋರ ದುರಂತಗಳು ಸಂಭವಿಸ್ತಿದ್ದು, ಸರ್ವಾಧಿಕಾರಿ ಖಮೇನಿ (Ali khamenei) ವಿರುದ್ಧ…
ಎಲ್ಲಿ ಅಡಗಿರೋದು ಗೊತ್ತಿದೆ – ಈಗ ಹತ್ಯೆ ಮಾಡಲ್ಲ, ಖಮೇನಿ ಶರಣಾಗಬೇಕು: ಟ್ರಂಪ್ ವಾರ್ನಿಂಗ್
ವಾಷಿಂಗ್ಟನ್: ಇಸ್ರೇಲ್- ಇರಾನ್ ನಡುವಿನ ಯುದ್ಧಕ್ಕೆ ಅಮೆರಿಕ ಅಧಿಕೃತವಾಗಿ ಎಂಟ್ರಿಯಾಗಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಲಿ…
ಇರಾನ್ ವಾರ್ ಟೈಂ ಕಮಾಂಡರ್ ಹತ್ಯೆ – ಖಮೇನಿ ಹತ್ಯೆ ಬಳಿಕವಷ್ಟೇ ಯುದ್ಧಕ್ಕೆ ವಿರಾಮ ಎಂದ ಇಸ್ರೇಲ್
ಟೆಲ್ ಅವಿವ್: 4 ದಿನಗಳ ಹಿಂದಷ್ಟೇ ಇರಾನ್ (Iran) ವಾರ್‌ಟೈಮ್ ಕಮಾಂಡರ್ ಆಗಿ ಸಾರಥ್ಯ ಪಡೆದಿದ್ದ…
