Saturday, 15th June 2019

8 months ago

ಹಾಟ್ ಗೌನ್ ಮೂಲಕ ಮತ್ತೆ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಮಾಜಿ ವಿಶ್ವಸುಂದರಿ!

ಮುಂಬೈ: ಮಾಜಿ ವಿಶ್ವ ಸುಂದರಿ ಹಾಗೂ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ತಮ್ಮ 44 ನೇ ವಯಸ್ಸಿನಲ್ಲಿ ಹಾಟ್ ಗೌನ್ ಧರಿಸುವ ಮೂಲಕ ಮತ್ತೊಮ್ಮೆ ಪಡ್ಡೆ ಹುಡುಗರ ನಿದ್ದೆ ಗೆಡಿಸುವಂತೆ ಮಾಡಿದ್ದಾರೆ. ಹೌದು, ಕತಾರ್ ನ ದೋಹದಲ್ಲಿ ನಡೆದ ಡಿಸೈನರ್ ಮನೀಶ್ ಮಲ್ಹೋತ್ರ ಅವರ ಫ್ಯಾಷನ್ ವೀಕೆಂಡ್ ಇಂಟರ್ ನ್ಯಾಷನಲ್ 2018 ಕಾರ್ಯಕ್ರಮದಲ್ಲಿ ಐಶ್ವರ್ಯ ಭಾಗಿಯಾಗಿದ್ದರು. ಈ ವೇಳೆ ಮುತ್ತಿನ ಬಿಳಿ ಹಾಗೂ ಕೆಂಪು ಬಣ್ಣ ಮಿಶ್ರಿತ ಗೌನ್ ಧರಿಸಿ ರ‌್ಯಾಂಪ್‌ ಮೇಲೆ ಹೆಜ್ಜೆ ಹಾಕುವ […]

9 months ago

ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ ಜೊತೆ ತುಳು ಸಿನಿಮಾ ಮಾಡ್ತಾರಾ ಸುನೀಲ್ ಶೆಟ್ಟಿ?

ಮುಂಬೈ: ಮಂಗಳೂರು ಸೀಮೆಯ ಕರಾವಳಿ ಪ್ರದೇಶದಿಂದ ಹೋದವರು ಪ್ರಸಿದ್ಧ ನಟ ನಟಿಯರಾಗಿ ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಸದ್ದು ಮಾಡುತ್ತಿದ್ದಾರೆ. ಅಂಥ ಕರಾವಳಿಗರ ಸಾಲಿನಲ್ಲಿ ಐಶ್ವರ್ಯಾ ರೈ, ಸುನೀಲ್ ಶಿಟ್ಟಿ, ಶಿಲ್ಪಾ ಶೆಟ್ಟಿ ಮುಂತಾದವರು ಬಾಲಿವುಡ್ ಐಕಾನ್‍ಗಳಾಗಿ ಮಿಂಚುತ್ತಿದ್ದಾರೆ. ಇವರೆಲ್ಲರೂ ಸೇರಿಕೊಂಡು ತುಳು ಸಿನಿಮಾವೊಂದನ್ನು ಮಾಡಿದರೆ ತುಳುವರ ಪಾಲಿಗದು ಹಬ್ಬ. ಇಂಥಾದ್ದೊಂದು ಹಬ್ಬ ಶುರುವಾಗೋ ಸೂಚನೆಯನ್ನು ಸುನೀಲ್...

ಐಶ್ವರ್ಯಾ ರೈ ಮಗಳು ಆರಾಧ್ಯ ಪ್ರಧಾನಿಯಾಗ್ತಾಳೆ!

12 months ago

ಹೈದರಾಬಾದ್: ಬಾಲಿವುಡ್‍ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ- ಅಭಿಷೇಕ್ ಬಚ್ಚನ್ ಅವರ ಏಕೈಕ ಪುತ್ರಿ ಆರಾಧ್ಯ ಮುಂದೊಂದು ದಿನ ಪ್ರಧಾನಿಯಾಗ್ತಾಳೆ ಅಂತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಡಿ. ಜ್ಞಾನೇಶ್ವರ್ ಅವರು...

ಪತ್ನಿ ಐಶ್ವರ್ಯ ವಿರುದ್ಧ ಅಭಿಷೇಕ್ ಬಚ್ಚನ್ ದೂರು!

1 year ago

ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ತನ್ನ ಪತ್ನಿ, ನಟಿ ಐಶ್ವರ್ಯ ರೈ ವಿರುದ್ಧ ಅಭಿಮಾನಿಗಳಿಗೆ ಟ್ವಿಟ್ಟರಿನಲ್ಲಿ ದೂರು ನೀಡಿದ್ದಾರೆ. ಅಭಿಷೇಕ್ ಬಚ್ಚನ್ ಇತ್ತೀಚಿಗೆ ಟ್ವಿಟ್ಟರಿನಲ್ಲಿ ಕೋಸುಗಡ್ಡೆ(broccoli) ಬಗ್ಗೆ ಟ್ವೀಟ್ ಮಾಡಿದ್ದರು. “ಯಾಕೆ? ಯಾಕೆ ಯಾರಾದರೂ ಈ ರೀತಿ ಮಾಡುತ್ತಾರೆ? ಯಾಕೆ?...

‘ಫೆನ್ನೆ ಖಾನ್’ ಚಿತ್ರದಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಐಶ್ವರ್ಯ ರೈ

1 year ago

ಮುಂಬೈ: ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಬಚ್ಚನ್ ತಮ್ಮ ಮುಂಬರುವ ಫೆನ್ನೆ ಖಾನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಏ ದಿಲ್ ಹೈ ಮುಷ್ಕಿಲ್ ಬಳಿಕ ನಟಿಸುತ್ತಿರುವ ಚಿತ್ರ ಇದಾಗಿದ್ದು, ಈಗಾಗಲೇ ಸಿನಿಮಾ ಬಾಲಿವುಡ್ ನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಸದ್ಯ ಫೆನ್ನೆ ಖಾನ್...

ಎಂಬಿಎ ಓದಿರುವ ಐಶ್ವರ್ಯಾ ರೇಯನ್ನು ವರಿಸಲಿದ್ದಾರೆ 12 ತರಗತಿ ಓದಿರುವ ಲಾಲು ಪುತ್ರ!

1 year ago

ಪಟ್ನಾ: ಬಿಹಾರದ ರಾಷ್ಟ್ರೀಯ ಜನತಾದಳದ ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ಮಾಜಿ ಮಂತ್ರಿ ತೇಜ್ ಪ್ರತಾಪ್ ಯಾದವ್ ಅವರು ರಾಜಕಾರಣಿ ಚಂದ್ರಿಕಾ ಪ್ರಸಾದ್ ರೇ ಅವರ ಹಿರಿಯ ಮಗಳು ಐಶ್ವರ್ಯ ರೇರನ್ನು ಮದುವೆ ಆಗಲಿದ್ದಾರೆ. ಐಶ್ವರ್ಯ ರೈ ಮತ್ತು...

ಲೈಂಗಿಕ ಕಿರುಕುಳದ ವಿರುದ್ಧ `ಮಿಟೂ’ ಚಳುವಳಿಗೆ ಐಶ್ವರ್ಯಾ ರೈ ಬೆಂಬಲ

1 year ago

ಮುಂಬೈ: ಸಮಾಜದಲ್ಲಿ ಮಹಿಳೆಯರು ಕೆಲಸ ಮಾಡುವ ಜಾಗದಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದರ ವಿರುದ್ಧ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರು `ಮಿಟೂ’ ಚಳುವಳಿಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ಖಾಸಗಿ ಪತ್ರಿಕೆಯೊಂದರ ಜೊತೆ ಮಾತನಾಡಿದ ಐಶ್ವರ್ಯಾ, “ಸಿಡ್ನಿಯಲ್ಲಿ `ಮಿಟೂ’...

ಅಭಿಷೇಕ್ ಸಿನಿ ಕೆರಿಯರ್ ಬಗ್ಗೆ ಇದ್ದ ಚಿಂತೆಯಿಂದ ಮುಕ್ತರಾದ್ರು ಐಶ್ವರ್ಯ ರೈ ಬಚ್ಚನ್!

1 year ago

ಮುಂಬೈ: ಬಾಲಿವುಡ್ ಸುಂದರಿ ಐಶ್ವರ್ಯ ಪತಿಯ ಸಿನಿಮಾ ವೃತ್ತಿ ಜೀವನದ ಬಗೆಗೆ ಹೊಂದಿದ್ದ ಚಿಂತೆಯಿಂದ ನಿರಾಳವಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಪತಿ ಅಭಿಷೇಕ್ ಬಚ್ಚನ್ ಕೈಯಲ್ಲಿ ಯಾವುದೇ ಸಿನಿಮಾಗಳಿರಲಿಲ್ಲ. ಇದರಿಂದ ಎಲ್ಲಿ ಪತಿಯ ಸಿನಿ ಕೆರಿಯರ್ ಕೊನೆಯಾಗುತ್ತೊ ಎಂಬ ಚಿಂತೆ ಐಶ್ವರ್ಯರನ್ನು...