Latest4 years ago
ಕಿಡಿಗೇಡಿಗಳು ವಾಹನದಲ್ಲಿ ಸಿಂಹವನ್ನು ಬೆನ್ನಟ್ಟಿದ್ದ ವಿಡಿಯೋ ವೈರಲ್
ಅಹಮದಾಬಾದ್: ಕಿಡಿಗೇಡಿಗಳು ಸಿಂಹವನ್ನು ಬೇಟೆಯಾಡಲೆಂದು ತಮ್ಮ ಜೀಪಿನಲ್ಲಿ ಬೆನ್ನಟ್ಟಿದ್ದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಗುಜರಾತ್ ಅರಣ್ಯ ಪ್ರದೇಶದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ವಿಡಿಯೋದಲ್ಲಿ ಕಿಡಿಗೇಡಿಗಳು ರಾತ್ರಿಯ ವೇಳೆಯಲ್ಲಿ ಸಿಂಹವೊಂದನ್ನು ತಮ್ಮ...