Tuesday, 21st January 2020

Recent News

1 week ago

ಹೂ ಬಿಟ್ಟ ಕಾಫಿಗಿಡ – ಆತಂಕದಲ್ಲಿ ಮಲೆನಾಡಿನ ರೈತ

ಚಿಕ್ಕಮಗಳೂರು: ಮರಗಿಡಗಳು ಹೂ ಬಿಟ್ಟರೆ ಜನ ಖುಷಿಯಾಗುತ್ತಾರೆ. ಆದರೆ ಕಾಫಿಗಿಡದಲ್ಲಿ ಹೂವನ್ನ ಕಂಡು ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ. ಹೊತ್ತಲ್ಲದ ಹೊತ್ತಲ್ಲಿ ಬಿಡುತ್ತಿರೋ ಈ ಹೂ ಬದುಕನ್ನೇ ತಿಂದಾಕುತ್ತಾ ಎಂದು ಕಂಗಾಲಾಗಿದ್ದಾರೆ. ಯಾಕಂದ್ರೆ ಗಿಡದಲ್ಲಿರೋ ಹಣ್ಣನ್ನ ಕಿತ್ತೇ ಇಲ್ಲ. ಹಣ್ಣನ್ನ ಕೀಳೋ ಮೊದಲೇ ಹೂಗಳು ಅರಳಿ ನಿಂತಿರೋದು ಮಲೆನಾಡಿಗರು ತಲೆ ಮೇಲೆ ಕೈಹೊದ್ದು ಕೂರುವಂತೆ ಮಾಡಿದೆ. ನೋಡೋ ಕಣ್ಣಿಗೆ ಸುಂದರವಾಗಿ ಕಾಣೋ ಈ ಸೌಂದರ್ಯ ಸಾವಿರಾರರು ಜನರ ಬದುಕಿಗೆ ಅಂಧಕಾರ ತರುವಂತಾಗಿದೆ. ಕಳೆದೆರಡು ವರ್ಷಗಳಿಂದ ಧಾರಾಕಾರವಾಗಿ ಹೊತ್ತಲ್ಲದ ಹೊತ್ತಲ್ಲಿ ಸುರಿಯುತ್ತಿರೋ […]

4 weeks ago

ಸಾವಯವ ಕೃಷಿಗೆ ಹೆಚ್ಚಿನ ಉತ್ತೇಜನ: ಸಿಎಂ ಬಿಎಸ್‍ವೈ

ಶಿವಮೊಗ್ಗ: ಮುಂದಿನ ಬಜೆಟ್‍ನಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಕೃಷಿ ವಲಯದ ಬಲವರ್ಧನೆಗೆ ಹಾಗೂ ನೀರಾವರಿ ಕ್ಷೇತ್ರದ ಬಲವರ್ಧನೆಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಆವರಣದ ಪ್ರೇರಣಾ ಸಭಾಂಗಣದಲ್ಲಿ ಸಾವಯವ ಕೃಷಿಕರ ರಾಜ್ಯಮಟ್ಟದ ಸಮಾವೇಶವನ್ನು ಸಿಎಂ ಯಡಿಯೂರಪ್ಪ ಉದ್ಘಾಟಿಸಿದ್ದಾರೆ. ನಂತರ ಮಾತನಾಡಿದ ಅವರು, ಪ್ರಧಾನ...

ಮಗನನ್ನು ರೈತನನ್ನಾಗಿ ಮಾಡಲು 90 ಸಾವಿರ ಸಂಬಳದ ಸರ್ಕಾರಿ ಕೆಲಸ ಬಿಟ್ಟ ತಾಯಿ

2 months ago

ಜೈಪುರ: ರಾಜಸ್ಥಾನದ ತಾಯಿಯೊಬ್ಬರು ಮಗನನ್ನು ರೈತನನ್ನಾಗಿ ಮಾಡಲು 90 ಸಾವಿರ ಸಂಬಳದ ಸರ್ಕಾರಿ ಕೆಲಸಕ್ಕೆ ಗುಡ್‍ಬೈ ಹೇಳಿ ಜಮೀನಿನಲ್ಲಿ ದುಡಿಯುತ್ತಿದ್ದಾರೆ. ರಾಜೇಂದ್ರ ಸಿಂಗ್ ಹಾಗೂ ಅವರ ಪತ್ನಿ ಚಂಚಲ್ ಕೌರ್ ಮೂಲತಃ ರಾಜಸ್ಥಾನದ ಅಜ್ಮೇರ್ ನವರಾಗಿದ್ದು, ಈ ದಂಪತಿಗೆ 11 ವರ್ಷದ...

ಅಡುಗೆ ಎಣ್ಣೆಯಿಂದ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ ರಾಯಚೂರಿನ ರೈತರು

2 months ago

– ಖರ್ಚು ಕಡಿಮೆ ಲಕ್ಷಾಂತರ ರೂ. ಲಾಭ – 2 ಸಾವಿರ ಎಕರೆಯಲ್ಲಿ ಯಶಸ್ವಿ ಪ್ರಯೋಗ ರಾಯಚೂರು: ಕೆಲ ಪ್ರಗತಿಪರ ರೈತರ ಹೊಸ ಪ್ರಯೋಗಗಳು ಯಶಸ್ವಿಯಾಗಿದ್ದು ಕೃಷಿಯಲ್ಲಿ ಲಾಭ ಗಳಿಸುತ್ತಿದ್ದಾರೆ. ಬಿಸಿಲನಾಡು ರಾಯಚೂರು ಜಿಲ್ಲೆಯ ರೈತರ ಈ ಹೊಸ ಟೆಕ್ನಿಕ್ ಯಶಸ್ವಿಯಾಗಿದ್ದು,...

ಉದ್ಯೋಗಿಗಳ ಸೆಕ್ಸ್ ಲೈಫ್ ಬಗ್ಗೆ ಸಮೀಕ್ಷೆ

3 months ago

– ಸಮೀಕ್ಷೆಯಲ್ಲಿ ಕೃಷಿಕರಿಗೆ ಮೊದಲ ಸ್ಥಾನ ಲಂಡನ್: ಬೇರೆ ಉದ್ಯೋಗಿಗಳಿಗಿಂತ ಕೃಷಿಕರ ಸೆಕ್ಸ್ ಲೈಫ್ ಉತ್ತಮವಾಗಿರುತ್ತದೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ. ಸೆಕ್ಸ್ ಆಟಿಕೆ ಕಂಪನಿ ಲೆಲೋ 2 ಸಾವಿರ ಪುರುಷ ಮತ್ತು ಮಹಿಳೆಯರನ್ನು ಸಂದರ್ಶಿಸಿ ಈ ಸಮೀಕ್ಷೆಯನ್ನು ಮಾಡಿದೆ. ಸಮೀಕ್ಷೆಯಲ್ಲಿ...

ನಿರುದ್ಯೋಗಿಯ ಬಾಯಿ ಸಿಹಿ ಮಾಡಿದ ಜೇನು-ಪೈಸೆ ಪೈಸೆಗೆ ಪರದಾಡುತ್ತಿದ್ದವ ಲಕ್ಷಾಧಿಪತಿ

3 months ago

-ಜೇನುಪೆಟ್ಟಿಗೆ ಜೊತೆ ಬದುಕು ಕಟ್ಟಿಕೊಂಡ ಸಾಧಕ ಕೋಲಾರ: ಒಂದು ಕಾಲದಲ್ಲಿ ಪೈಸೆ ಪೈಸೆಗೂ ಪರದಾಡುತ್ತಿದ್ದ ಯುವಕ ಇಂದು ಲಕ್ಷಾಧಿಪತಿಯಾಗಿದ್ದಾರೆ. ನಿರುದ್ಯೋಗಿಯಾಗಿದ್ದ ಯುವಕ ಜೇನುಗೂಡು ಸಾಕಾಣಿಕೆ ಮೂಲಕ ಹಲವರಿಗೆ ಉದ್ಯೋಗದಾತರಾಗಿ ಬದಲಾಗಿದ್ದಾರೆ. ಕೋಲಾರ ತಾಲೂಕಿನ ತೊಂಡಾಲ ಗ್ರಾಮದ ನಿವಾಸಿ ವಿನಯ್ ಇವತ್ತಿನ ನಮ್ಮ...

ತುಂಬಿದ ಬಯಲು ಸೀಮೆ ಕೆರೆಗಳು-ನೀರು ಕಂಡ ರೈತರ ಮೊಗದಲ್ಲಿ ಹರ್ಷ

4 months ago

-ರೈತರ ಸಂಕಷ್ಟಕ್ಕೆ ಸ್ಪಂದಿಸಿದ ವರುಣರಾಯ ಚಿಕ್ಕಬಳ್ಳಾಪುರ: ಜಿಲ್ಲೆಯ ರೈತರು ನೀರು ಕಂಡರೆ ಸಾಕು ಚಿನ್ನದ ರಾಶಿ ಕಂಡಷ್ಟೆ ಸಂತಸಪಡುತ್ತಾರೆ. ಮೊದಲೇ ನದಿ, ನಾಲೆ ಸೇರಿದಂತೆ ಶಾಶ್ವತ ನೀರಿನ ಮೂಲಗಲೇ ಇಲ್ಲ, ಇಲ್ಲಿಯ ರೈತರ ನೀರಿನ ವೀಕ್ ನೇಸ್ ಬಳಸಿಕೊಳ್ಳುವ ಜನಪ್ರತಿನಿಧಿಗಳು ಆ...

ನನಸಾಯ್ತು 30 ವರ್ಷಗಳ ಅರಣ್ಯದ ಕನಸು – 10 ಎಕರೆಯಲ್ಲಿ ತಲೆಯೆತ್ತಿದೆ ಸಮೃದ್ಧ ಕಾಡು

4 months ago

-ಸರ್ಕಾರವನ್ನೇ ನಾಚಿಸಿದ ಪುತ್ತೂರಿನ ಸದಾಶಿವ ಮರಿಕೆ ಮಂಗಳೂರು: ಒಂದಿಂಚು ಜಾಗ ಇದ್ದರೆ ಅದರಲ್ಲಿ ಲಾಭ ಪಡೆಯಬೇಕೆನ್ನುವವರೇ ಹೆಚ್ಚು. ಅದರಲ್ಲೂ ಪಿತ್ರಾರ್ಜಿತ ಆಸ್ತಿ ಸಿಕ್ಕಿದರೆ ಅದನ್ನು ತಿಂದು ಮುಗಿಸೋದು ಹೇಗೆ ಅನ್ನೋದನ್ನೇ ಕಾಯುತ್ತಿರುವ ಜನ ಇರೋ ಕಾಲ ಇದು. ಆದರೆ ಇಲ್ಲೊಬ್ಬರು ತಮ್ಮ...