Recent News

5 months ago

ಇನ್‍ಸ್ಟಾಗ್ರಾಂನಲ್ಲಿ ನಗ್ನ ಫೋಟೋ ಹಂಚಿಕೊಂಡ ರಣವಿಕ್ರಮ ಬೆಡಗಿ

ಮುಂಬೈ: ‘ರಣವಿಕ್ರಮ’ ಚಿತ್ರದ ಬೆಡಗಿ ಅದಾ ಶರ್ಮಾ ತನ್ನ ಚಿತ್ರದ ಹೊಸ ಪ್ರಮೋಶನ್‍ಗಾಗಿ ಇನ್‍ಸ್ಟಾಗ್ರಾಂನಲ್ಲಿ ನಗ್ನ ಫೋಟೋ ಹಂಚಿಕೊಂಡಿದ್ದಾರೆ. ಅದಾ ಹಿಂದಿಯಲ್ಲಿ ‘ಮ್ಯಾನ್ ಟು ಮ್ಯಾನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಪ್ರಮೋಶನ್‍ಗಾಗಿ ಅವರು ನಗ್ನ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಅದಾ ನಕಲಿ ಮೀಸೆಯನ್ನು ಅಂಟಿಸಿಕೊಂಡಿದ್ದಾರೆ.   View this post on Instagram   So…AM I THE MAN OF YOUR DREAMS ?😁😁😁😂 MAN TO MAN – my next hindi […]

8 months ago

ಅವಾರ್ಡ್ ಕಾರ್ಯಕ್ರಮಕ್ಕೆ ನ್ಯೂಸ್‍ಪೇಪರ್ ಧರಿಸಿ ಬಂದ ರಣವಿಕ್ರಮ ನಟಿ!

ಮುಂಬೈ: ರಣವಿಕ್ರಮ ಚಿತ್ರದ ನಾಯಕಿ ಅದಾ ಶರ್ಮಾ ಅವರು ನ್ಯೂಸ್‍ಪೇಪರ್ ಉಡುಪು ಧರಿಸಿ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಮುಂಬೈನಲ್ಲಿ ನಡೆದ ನೈಕಾ ಫೆಮಿನಾ ಬ್ಯೂಟಿ ಅವಾರ್ಡ್ ಕಾರ್ಯಕ್ರಮದಲ್ಲಿ ನಟಿ ಅದಾ ಶರ್ಮಾ ನ್ಯೂಸ್ ಪೇಪರ್ ಪ್ರಿಂಟ್ ಇರುವ ಗೌನ್ ಧರಿಸಿ ಹೋಗಿದ್ದರು. ಈ ಗೌನ್ ಅನ್ನು ಫ್ಯಾಶನ್ ಸ್ಟೈಲಿಸ್ಟ್ ಆದ ಜೂಹಿ ಅಲಿ ಜೊತೆ ಸೇರಿ...