Tuesday, 23rd July 2019

Recent News

7 months ago

ಹುಬ್ಬಳ್ಳಿ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ರು ನಟ ಯಶ್

ಬೆಂಗಳೂರು: ನಟಸಾರ್ವಭೌಮ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗದ ಕಾರಣ ನಟ ಯಶ್ ಹುಬ್ಬಳ್ಳಿ ಅಭಿಮಾನಿಗಳ ಬಳಿ ಕ್ಷಮೆ ಕೋರಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೋರಿರುವ ಯಶ್, ಅನಿವಾರ್ಯ ಕಾರಣಗಳಿಂದ ಇಂದು ವಿಮಾನ ಕೈತಪ್ಪಿದ್ದು, ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ನನ್ನ ಮೇಲೆ ಅಪಾರ ಪ್ರೀತಿಯನ್ನು ಹೊಂದಿರುವ ಹುಬ್ಬಳ್ಳಿ ಭಾಗದ ಅಭಿಮಾನಿಗಳ ಕ್ಷಮೆ ಕೋರುತ್ತೇನೆ. ಪವರ್ ಸ್ಟಾರ್ […]

7 months ago

ಹಿಂದಿಯಲ್ಲಿ ಕೆಜಿಎಫ್ ಭರ್ಜರಿ ಕಲೆಕ್ಷನ್ – ಮತ್ತಷ್ಟು ಹೆಚ್ಚಾಯ್ತು ಸ್ಕ್ರೀನ್ ಸಂಖ್ಯೆ

ಬೆಂಗಳೂರು: ಐದು ಭಾಷೆಗಳಲ್ಲಿ ಬಿಡುಗಡೆಯೊಂದಿಗೆ ದಾಖಲೆ ಬರೆದಿದ್ದ ನಟ ಯಶ್ ಅಭಿನಯದ ಕೆಜಿಎಫ್ ಸಿನಿಮಾ, ಗಲ್ಲ ಪೆಟ್ಟಿಗೆಯಲ್ಲಿ ತನ್ನ ಗಳಿಕೆಯನ್ನು ಮುಂದುವರಿಸಿದೆ. ಪ್ರಮುಖವಾಗಿ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿರುವ ಕೆಜಿಎಫ್ ಮುಂಬೈನಲ್ಲಿ ಅತ್ಯುತ್ತಮವಾಗಿ ಪ್ರದರ್ಶನವಾಗುತ್ತಿದ್ದು, ಡಿ. 31 ಮತ್ತು ಜನವರಿ 1 ರಂದು ಭರ್ಜರಿ ಕಲೆಕ್ಷನ್ ಮಾಡಿದೆ ಎಂದು ಸಿನಿ ಮಾರುಕಟ್ಟೆ ವಿಶ್ಲೇಷಕ ತರಣ್ ಅದರ್ಶ್ ಟ್ವೀಟ್...

ಕೆಜಿಎಫ್ ಸಿಡಿಲ ಭರವ ಸುಲ್ತಾನ ಹಾಡು ರಿಲೀಸ್

7 months ago

ಬೆಂಗಳೂರು: ಕೆಜಿಎಫ್ ಚಿತ್ರದ ದರ್ಶನಕ್ಕೆ ಕೌಂಟ್‍ಡೌನ್ ಶುರುವಾಗಿದ್ದು, ಇದೇ ಹೊತ್ತಲ್ಲಿ ಸಿನಿರಸಿಕರು ಕಣ್ಣು ಅರಳಿಸಿ ನೋಡುವಂತಹ ರೋಚಕ ಫೋಟೋಗಳಿರುವ ಚಿತ್ರದ `ಸಿಡಿಲ ಭರವ’ ಸುಲ್ತಾನ ಹಾಡು ಬಿಡುಗಡೆಯಾಗಿದೆ. ಸಲಾಂ ರಾಕಿ ಭಾಯ್, ಗರ್ಭದಿ ನನ್ನಿರಿಸಿ ಹಾಡುಗಳು ಮೆರವಣಿಗೆ ಹೊರಟಿರುವ ವೇಳೆ ಕೆಜಿಎಫ್...

‘ಕಾಣದ ದೇವರನ್ನು ನಿನ್ನಲಿ ಕಾಣಿರುವೆ’ – ಕೆಜಿಎಫ್‍ನಲ್ಲಿ ತಾಯಿ ಸೆಂಟಿಮೆಂಟಿಗೆ ಅಭಿಮಾನಿಗಳು ಫಿದಾ

8 months ago

ಬೆಂಗಳೂರು: ಹೈವೋಲ್ಟೇಜ್ ಆ್ಯಕ್ಷನ್ ಕೆಜಿಎಫ್ ಸಿನಿಮಾದ `ಗರ್ಭದಿ ನನ್ನಿರಿಸಿ, ಊರಲ್ಲಿ ನಡೆಯುತಿರೆ ತೇರಲಿ ಕುಳಿತಂತೆ ಅಮ್ಮ’ ಹಾಡು ಬಿಡುಗಡೆಯಾಗಿದ್ದು, ತಾಯಿ-ಮಗನ ಸೆಂಟಿಮೆಂಟನ್ನು ಹಾಡಿನ ಮೂಲಕ ತಿಳಿಸಲಾಗಿದೆ. ರಾಕಿಯ ಅರ್ಭಟಕ್ಕೆ ತಾಯಿ ಮಗನ ಬಾಂಧವ್ಯದ ಕಥನ ಸಾಥ್ ನೀಡಿದ್ದು, ರವಿ ಬಸ್ರೂರ್ ಅವರು...

ಟ್ವಿಟ್ಟರ್‌ನಲ್ಲಿ ಯಶ್ ಹೆಸರು ಬದಲು!

8 months ago

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ದೇಶದ್ಯಾಂತ ಸದ್ದು ಮಾಡುತ್ತಿದ್ದು, ಇದೇ ವೇಳೆ ಯಶ್ ತಮ್ಮ ಟ್ವಿಟ್ಟರ್ ಹ್ಯಾಂಡಲ್ ಹೆಸರನ್ನು @nimmayash ನಿಂದ @Thenameisyash ಎಂದು ಬದಲಾಯಿಸಿಕೊಂಡಿದ್ದಾರೆ. ಕೆಜಿಎಫ್ ಚಿತ್ರದ 2ನೇ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರ...

ಅಪ್ಪನ ಕೈ ಬೆರಳ ಬಿಗಿದಪ್ಪಿದ ಮಗಳು – ಪುಳಕಗೊಂಡ ಯಶ್

8 months ago

ಬೆಂಗಳೂರು: ಮನದಾಸೆಯಂತೆ ಜನಿಸಿದ ಮುದ್ದಿನ ಮಗಳು ಕೈ ಬೆರಳನ್ನು ಬಿಗಿದಪ್ಪಿದ್ದ ವೇಳೆ ಪುಳಗೊಂಡಿರುವ ನಟ ಯಶ್, ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಆಸೆಯಂತೆ ಹೆಣ್ಣು ಮಗುವಿಗೆ ತಂದೆಯಾದ ಯಶ್ ಮಗಳ ಬಗ್ಗೆ, “ನನ್ನ ಬೆರಳುಗಳನ್ನು ಬಿಗಿಹಿಡಿದು ತಂದೆತನದೆಡೆಗೆ ದಾರಿ ತೋರಿಸಿದ...

ಕೋಲಾರದಲ್ಲಿ ರಾಕಿಂಗ್ ಸ್ಟಾರ್ ಯಶ್ ದಿಢೀರ್ ಪ್ರತ್ಯಕ್ಷ

1 year ago

ಕೋಲಾರ: ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ಬಿಡುಗಡೆಗೂ ಮುನ್ನವೇ ರಾಕಿಂಗ್ ಸ್ಟಾರ್ ಯಶ್ ಕೋಲಾರದಲ್ಲಿ ಪ್ರತ್ಯಕ್ಷರಾಗಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಹುದುಕುಳ ಬಳಿ ಇರುವ ಜೋಯನ್ ಗಾಲ್ಫ್‍ಗೆ ನಟ ಯಶ್ ಬುಧವಾರ ಭೇಟಿ ನೀಡಿದ್ದಾರೆ. ಈ ವೇಳೆ...

ಮಾನಪ್ಪ ವಜ್ಜಲ್ ಪರ ಪ್ರಚಾರ – ಬದಾಮಿಗೆ ನಾನು ಹೋಗಲ್ಲ: ನಟ ಯಶ್

1 year ago

ರಾಯಚೂರು: ಜಿಲ್ಲೆಯ ಲಿಂಗಸುಗೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಪರವಾಗಿ ನಟ ಯಶ್ ಭರ್ಜರಿ ಪ್ರಚಾರ ನಡೆಸಿದ್ದಾರೆ. ಲಿಂಗಸುಗೂರು ಹಾಗೂ ಮುದಗಲ್ ನಲ್ಲಿ ಯಶ್ ರೋಡ್ ಶೋ ಮೂಲಕ ಪ್ರಚಾರ ನಡೆಸಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ...