Tuesday, 12th November 2019

Recent News

11 months ago

ಚೇತನ್ ಭಾರತ ಬಿಟ್ಟು ಅಮೇರಿಕಗೆ ಹೋಗಬೇಕು, ಇಲ್ಲವಾದ್ರೆ ನಾನೇ ಕಳಿಸ್ತೀನಿ : ಯುವ ನಿರ್ದೇಶಕ ಕೀರ್ತನ್ ಶೆಟ್ಟಿ

ಬೆಂಗಳೂರು: ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ ತಾವು ಮಾಡುತ್ತಿರುವ ಸಿನಿಮಾ ಕುರಿತು ಹೇಳುತ್ತಾ ನಟ ಚೇತನ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಆ ದಿನಗಳು ಚೇತನ್ ಭಾರತ ಬಿಟ್ಟು ಅಮೆರಿಕಗೆ ಹೋಗಬೇಕು. ಇಲ್ಲವಾದ್ರೆ ನಾನೇ ಅವರನ್ನು ಕಳಿಸ್ತೀನಿ ಎಂದು ಹೇಳಿದ್ದಾರೆ. ತಮ್ಮ ಫೇಸ್‍ಬುಕ್ ಖಾತೆಯಲ್ಲಿ ‘ಮೀಟೂ ವಿಥ್ ಫೈಟೂ’ ಎಂಬ ಸಿನಿಮಾದ ಬಗ್ಗೆ ಬರೆದುಕೊಂಡಿರುವ ಕೀರ್ತನ್ ಶೆಟ್ಟಿ ಚೇತನ್ ವಿರುದ್ಧ ಹರಿಹಾಯ್ದಿದ್ದಾರೆ. ಪೋಸ್ಟ್ ವೊಂದರಲ್ಲಿ ನಾನು ಗಂಡಸರ ಪರವಾಗಿ ಇದ್ದೇನೆ. ಇತ್ತಿಚಿಗೆ ಚಿತ್ರ ರಂಗದಲ್ಲಿ ಅನೇಕ ನಟಿಯರು ಮೀಟೂ […]

2 years ago

ಲಿಂಗಾಯತ ಧರ್ಮ ಒಡೆದಿದ್ದೇ ಬಿಎಸ್‍ವೈ – ನಟ ಚೇತನ್ ಹೇಳಿಕೆಗೆ ಸಭೆಯಲ್ಲಿ ಗದ್ದಲ

ಬೆಂಗಳೂರು: ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಇವುಗಳು ಅಸಮಾನತೆ ಇರುವ ಧರ್ಮ. ವೀರಶೈವದಲ್ಲಿ ಲಿಂಗಬೇಧ, ದೇವಾಲಯದ ಆಚರಣೆ, ಜಾತಿ ಬೇಧ ಒಪ್ಪಿಕೊಂಡಿದ್ದಾರೆ. ಆದ್ರೇ ಇದು ಬಸವಣ್ಣ ಒಪ್ಪಲಿಲ್ಲ. ಲಿಂಗಾಯತ ವೀರಶೈವ ಧರ್ಮ ನಮಗೆ ಬೇಕಾಗಿಲ್ಲ. ನಮ್ಮ ಒಗ್ಗಟ್ಟು ಒಡೆಯಲು ಮುಂದಾಗಿದ್ದು ಹಿಂದೂ ಧರ್ಮ, ಸುತ್ತೂರು ಮಠ ಹಾಗೂ ಯಡಿಯೂರಪ್ಪ ಅಂತ ನಟ ಚೇತನ್ ಹೇಳಿದ್ದಾರೆ. ನಗರದ ಬಸವ ಸಮಿತಿಯಲ್ಲಿ ನಡೆಯುತ್ತಿರುವ...