ಬೆಂಗಳೂರು: ನಟ ಭುವನ್ ತೊಡೆಗೆ ಕಚ್ಚಿದ ಆರೋಪದ ಮೇಲೆ ಕೇಸ್ ದಾಖಲಾಗಿ ಪ್ರಥಮ್ ಜಾಮೀನು ಪಡೆದ್ದಾಯ್ತು. ಆದ್ರೆ ಈಗ ಭುವನ್ ವಿರುದ್ಧ ಕೇಸ್ ದಾಖಲಾಗಿದೆ. ಧಾರಾವಾಹಿಯ ಸಹನಟ ಭುವನ್ ನನ್ನ ಮೇಲೆ ಹಲ್ಲೆ ನಡೆಸಿ, ಅವಾಚ್ಯವಾಗಿ...