ರಿಲಯನ್ಸ್ ರೀಟೇಲ್‍ಗೆ ಅಬುಧಾಬಿ ಇನ್ವೆಸ್ಟ್ಮೆಂಟ್ ಅಥಾರಿಟಿಯಿಂದ 5 ಸಾವಿರ ಕೋಟಿ ಹೂಡಿಕೆ
ಮುಂಬೈ: ಅಬುಧಾಬಿ ಇನ್ವೆಸ್ಟ್ ಮೆಂಟ್ ಅಥಾರಿಟಿ (ಎಡಿಐಎ) ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್‍ನಲ್ಲಿ (ಆರ್.ಆರ್.ವಿ.ಎಲ್) 5,512.50…
ಐಪಿಎಲ್‍ನಿಂದ ಭುವಿ ಔಟ್ – ಆಂಧ್ರದ ನ್ಯೂ ಬೌಲರ್ ಎಂಟ್ರಿ
ಅಬುಧಾಬಿ: ಸನ್‍ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ವೇಗಿ ಭುವನೇಶ್ವರ್ ಕುಮಾರ್ ಅವರು ಗಾಯದ ಸಮಸ್ಯೆಯಿಂದ ಐಪಿಎಲ್-2020ಯಿಂದ…
ಪಡಿಕ್ಕಲ್, ಕೊಹ್ಲಿ ಬೊಂಬಾಟ್ ಆಟಕ್ಕೆ ಮಣಿದ ರಾಜಸ್ಥಾನ- ಆರ್‌ಸಿಬಿಗೆ 8 ವಿಕೆಟ್ ಗೆಲುವು
-ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದ ಆರ್‌ಸಿಬಿ ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್…
ವಿವಾದಕ್ಕೆ ಕಾರಣವಾಯ್ತು ಚಹಲ್ ಹಿಡಿದ ಕ್ಯಾಚ್- ಚೆಂಡು ನೆಲಕ್ಕೆ ತಾಗಿತ್ತಾ?
ಅಬುಧಾಬಿ: ಐಪಿಎಲ್ 2020ರ ಆವೃತ್ತಿಯಲ್ಲಿ ಮತ್ತೊಂದು ವಿವಾದತ್ಮಾಕ ತೀರ್ಪು ಚರ್ಚೆಗೆ ಕಾರಣವಾಗಿದೆ. ರಾಜಸ್ಥಾನ ರಾಯಲ್ಸ್, ಬೆಂಗಳೂರು…
ಚಹಲ್, ಉದಾನಾ ಬೌಲಿಂಗ್ ಮೋಡಿಗೆ ಮಂಕಾದ ರಾಯಲ್ಸ್ – ಆರ್‌ಸಿಬಿಗೆ 155 ರನ್‍ಗಳ ಗುರಿ
- 21 ಬಾಲಿಗೆ 40 ರನ್, ಕೊನೆಯಲ್ಲಿ ಆರ್ಚರ್, ತೇವಟಿಯಾ ಅಬ್ಬರ ಅಬುಧಾಬಿ: ಆರ್‌ಸಿಬಿ ಸ್ಪಿನ್…
ಟಿ20 ಕ್ರಿಕೆಟ್‍ನಲ್ಲಿ ಮತ್ತೊಂದು ದಾಖಲೆ ನಿರ್ಮಿಸುವ ಸನಿಹದಲ್ಲಿ ಕೊಹ್ಲಿ
ಅಬುಧಾಬಿ: ಐಪಿಎಲ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ವಿರಾಟ್ ಕೊಹ್ಲಿ…
ಇಂದು ಆರ್‌ಸಿಬಿ ವರ್ಸಸ್ ರಾಜಸ್ಥಾನ್ ಪಂದ್ಯ – ಕೊಹ್ಲಿ, ಸ್ಟೀವ್ ಸ್ಮಿತ್ ಮುಖಾಮುಖಿ
- ಇಬ್ಬರು ಬೆಸ್ಟ್ ಬ್ಯಾಟ್ಸ್‌ಮ್ಯಾನ್‌ಗಳಿಗೆ ಪ್ರತಿಷ್ಠೆಯ ಕಣ ಅಬುಧಾಬಿ: ಇಂದು ಐಪಿಎಲ್ ವಿಕೇಂಡ್ ಧಮಾಕದ ಮೊದಲನೇ…
ಪಂದ್ಯ ಸೋತ್ರೂ ಮನಸ್ಸು ಗೆದ್ದ ಮಹಿ – ಧೋನಿ ಪ್ರಯತ್ನಕ್ಕೆ ಫ್ಯಾನ್ಸ್ ಫಿದಾ
- ಮೈದಾನದಲ್ಲೇ ಕುಸಿದು ಕೂತ ಎಂಎಸ್‌ಡಿ ಅಬುಧಾಬಿ: ಶುಕ್ರವಾರ ನಡೆದ ಹೈದರಾಬಾದ್ ತಂಡ ವಿರುದ್ಧ ಪಂದ್ಯವನ್ನು…
ಐಪಿಎಲ್‍ನಲ್ಲಿ ಇಂಗ್ಲೆಂಡ್ ಕ್ರಿಕೆಟಿಗರ ಪಕ್ಷಪಾತ?- ಗವಾಸ್ಕರ್ ಆಕ್ರೋಶ
ಅಬುಧಾಬಿ: ಐಪಿಎಲ್ 2020ರ ಆವೃತ್ತಿಯಲ್ಲಿ ಇಂಗ್ಲೆಂಡ್ ಕ್ರಿಕೆಟಿಗರು ಪಕ್ಷಪಾತದಿಂದ ಆಡುತ್ತಿದ್ದಾರೆ ಎಂಬ ಅನುಮಾನ ರಾಜಸ್ಥಾನ ಮತ್ತು…
ಅಬುಧಾಬಿ ಮೂಲದ ಮುಬದಾಲದಿಂದ ರಿಲಯನ್ಸ್ ರೀಟೇಲ್‍ನಲ್ಲಿ 6,247.5 ಕೋಟಿ ರೂ. ಹೂಡಿಕೆ
ಮುಂಬೈ: ಅಬುಧಾಬಿ ಮೂಲದ ಸಾರ್ವಭೌಮ ಹೂಡಿಕೆದಾರ ಮುಬದಾಲ ಇನ್‍ವೆಸ್ಟ್ ಮೆಂಟ್ ಕಂಪೆನಿಯಿಂದ (ಮುಬದಾಲ) ರಿಲಯನ್ಸ್ ರೀಟೇಲ್…
