Saturday, 22nd February 2020

Recent News

3 months ago

ಬುಮ್ರಾ ‘ಬೇಬಿ ಬೌಲರ್’ ಎಂದು ನಗೆಪಾಟಲಿಗೀಡಾದ ಪಾಕ್ ಮಾಜಿ ಆಟಗಾರ

ನವದೆಹಲಿ: ಟೀಂ ಇಂಡಿಯಾ ವೇಗಿ, ಏಕದಿನದಲ್ಲಿ ವಿಶ್ವದ ನಂ.1 ಬೌಲರ್ ಜಸ್ಪ್ರೀತ್ ಬುಮ್ರಾ ‘ಬೇಬಿ ಬೌಲರ್’ ಎಂದು ಹೇಳಿಕೆ ನೀಡಿದ್ದ ಪಾಕ್ ಮಾಜಿ ಆಟಗಾರ ಅಬ್ದುಲ್ ರಜಾಕ್‍ರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದು, ಅಬ್ದುಲ್ ರಜಾಕ್‍ರ ಕೆಲ ಮಾಹಿತಿಯನ್ನು ಹಂಚಿಕೊಂಡಿರುವ ಟ್ವಿಟ್ಟಿಗರು ರಜಾಕ್‍ರ ಕಾಲೆಳೆದಿದ್ದಾರೆ. ಪಾಕ್‍ನ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಅಬ್ದುಲ್ ರಜಾಕ್, ನಾನು ಈಗ ಏನಾದರು ಕ್ರಿಕೆಟ್ ಆಡುತ್ತಿದ್ದರೆ ಸುಲಭವಾಗಿ ಬೇಬಿ ಬೌಲರ್ ಬುಮ್ರಾ ಎಸೆತವನ್ನು ದಂಡಿಸುತ್ತಿದೆ ಎಂದಿದ್ದರು. To, Abdul Razzaq. With Love, Munaf.#ThatDelivery […]

7 months ago

ವಿವಾಹದ ನಂತರವೂ ಐದಾರು ಮಹಿಳೆಯರ ಜೊತೆ ಸಂಬಂಧ ಹೊಂದಿದ್ದೆ – ಅಬ್ದುಲ್ ರಜಾಕ್

ನವದೆಹಲಿ: ನಾನು ವಿವಾಹದ ನಂತರವೂ ಐದಾರು ಮಹಿಳೆಯರ ಜೊತೆ ಸಂಬಂಧ ಹೊಂದಿದ್ದೆ ಎಂದು ಪಾಕಿಸ್ತಾನದ ಮಾಜಿ ಆಲ್‍ರೌಂಡರ್ ಅಬ್ದುಲ್ ರಜಾಕ್ ಹೇಳಿದ್ದಾರೆ. ಪಾಕ್‍ನ ಸ್ಥಳೀಯ ಟೆಲಿವಿಷನ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಬ್ದುಲ್ ರಜಾಕ್ ತನಗೆ ಐದರಿಂದ ಆರು ವಿವಾಹೇತರ ಸಂಬಂಧಗಳು ಇದ್ದವು ಎಂದು ಹೇಳಿಕೊಂಡಿದ್ದಾರೆ ಮತ್ತು ಅವುಗಳಲ್ಲಿ ಒಂದು ಒಂದೂವರೆ ವರ್ಷಗಳ ಕಾಲ ಇತ್ತು ಎಂದು ಹೇಳಿದ್ದಾರೆ....