Monday, 20th August 2018

Recent News

3 months ago

ಶೂಟಿಂಗ್ ಸೆಟ್‍ನಲ್ಲಿ ಎಲ್ಲರಿಗೂ ಅಚ್ಚರಿ ಮೂಡಿಸುವ ಕೆಲಸ ಮಾಡಿದ್ರು ಕಿಚ್ಚ ಸುದೀಪ್!

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ‘ಪೈಲ್ವಾನ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್‍ನಲ್ಲಿ ಬಿಡುವು ಸಿಕ್ಕಾಗ ಕಿಚ್ಚ ಯಾರೂ ಊಹಿಸದ ಕೆಲಸವನ್ನು ಮಾಡಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಶೂಟಿಂಗ್ ಬಿಡುವಿನ ಸಮಯದಲ್ಲಿ ಕಿಚ್ಚ ಸುದೀಪ್ ತಮ್ಮ ಸಿನಿಮಾದ ನಾಯಕಿ ಆಕಾಂಕ್ಷಾ ಸಿಂಗ್ ಅವರ ಕ್ಯಾಂಡಿಡ್ ಫೋಟೋವನ್ನು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಕಿಚ್ಚ ಸುದೀಪ್ ತನ್ನ ಮೊಬೈಲಿನಲ್ಲಿ ಹಿಡಿದ ಫೋಟೋವನ್ನು ನಟಿ ಆಕಾಂಕ್ಷ ಸಿಂಗ್ ತನ್ನ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ನಟಿ ಆಕಾಂಕ್ಷಾ ತನ್ನ ಇನ್‍ಸ್ಟಾಗ್ರಾಂನಲ್ಲಿ ಸುದೀಪ್ ಹಿಡಿದ ಫೋಟೋವನ್ನು […]

3 months ago

`ಪೈಲ್ವಾನ್’ ಕಿಚ್ಚನಿಗಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ಮುಂಬೈ ಬ್ಯೂಟಿ!

ಬೆಂಗಳೂರು: ನಿರ್ದೇಶಕ ಕೃಷ್ಣ ಮತ್ತು ನಟ ಸುದೀಪ್ ಅವರ ನಟನೆಯಲ್ಲಿ ಈಗಾಗಲೇ `ಹೆಬ್ಬುಲಿ’ ಸಿನಿಮಾ ಬಿಡುಗಡೆಯಾಗಿದೆ. ಈಗ ಮತ್ತೆ ಇವರಿಬ್ಬರ ಕಾಂಬಿನೇಷನ್ ನಲ್ಲಿ `ಪೈಲ್ವಾನ್’ ಸಿನಿಮಾ ಮೂಡಿಬರುತ್ತದೆ. `ಪೈಲ್ವಾನ್’ ಸಿನಿಮಾಗೆ ಖಳನಾಯಕ ಆಯ್ಕೆಯಾಗಿದ್ದು, ನಟಿಗಾಗಿ ಚಿತ್ರತಂಡ ಹುಡುಕಾಟದಲ್ಲಿತ್ತು. ಖಳನಟನಾಗಿ ಕಬೀರ್ ದುಹಾನ್ ಸಿಂಗ್ ಅವರು ಅಭಿನಯಿಸುತ್ತಿದ್ದಾರೆ. ಈಗ ನಟಿಯೂ ಕೂಡ ಅಂತಿಮವಾಗಿದ್ದು, ನಿರ್ದೇಶಕ ಕೃಷ್ಣ ಅವರು...