Cinema2 months ago
‘ಬಾಂಬೆ ಬೇಗಮ್ಸ್’ ನೆಟ್‍ಫ್ಲಿಕ್ಸ್ ಸರಣಿಯಲ್ಲಿ ಕನ್ನಡತಿ ಆಧ್ಯಾ ಆನಂದ್
ಕಾರವಾರ: ಮಾರ್ಚ್ 8ರ ಮಹಿಳಾ ದಿನದಂದು ನೆಟ್‍ಫ್ಲಿಕ್ಸ್ ನಲ್ಲಿ ಬಿಡುಗಡೆಗೊಳ್ಳಲಿರುವ ‘ಬಾಂಬೆ ಬೇಗಮ್ಸ್’ ಸರಣಿಯಲ್ಲಿ ಕನ್ನಡತಿಯೊಬ್ಬರು ಕಾಣಿಸಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ. ಫೆ.15 ರಂದು ಬಾಂಬೆ ಬೇಗಮ್ಸ್ ಸಿರೀಸ್ನ ಟ್ರೈಲರ್ ಬಿಡುಗಡೆಗೊಂಡಿದೆ. ಸಿಂಗಾಪುರದ ಹಲವು ಜಾಹೀರಾತು, ಚಲನಚಿತ್ರ,...