Friday, 23rd August 2019

7 months ago

ಡಬ್ ಫಿಲ್ಮ್ ಪೈಕಿ ಗರಿಷ್ಟ ಗಳಿಕೆ – ಹಿಂದಿ ಬಾಕ್ಸ್ ಆಫೀಸ್‍ನಲ್ಲೂ ಕೆಜಿಎಫ್ ಹವಾ!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜೆಎಫ್ ಸಿನಿಮಾ ಅನೇಕ ಮೈಲುಗಲ್ಲನ್ನು ಬರೆದಿದ್ದು, ಈಗ ಹಿಂದಿ ಬಾಕ್ಸ್ ಆಫೀಸ್‍ನಲ್ಲೂ ಕಮಾಲ್ ಮಾಡಿದೆ. ಹಿಂದಿಗೆ ಡಬ್ ಆಗಿರುವ ಕೆಜಿಎಫ್ ಚಿತ್ರವು ಈ ವರೆಗೆ 40.39 ಕೋಟಿ ರೂ. ಗಳಿಸಿದೆ. ಈ ಮೂಲಕ ಹಿಂದಿಗೆ ಡಬ್ ಆದ ಸಿನಿಮಾಗಳ ಪೈಕಿ ಅತಿ ಹೆಚ್ಚು ಹಣ ಗಳಿಸಿದ ನಾಲ್ಕನೇ ಸಿನಿಮಾ ಎಂಬ ಹೆಗ್ಗಳಿಕೆ ಕೆಜಿಎಫ್ ಪಾತ್ರವಾಗಿದೆ. ಹೀಗಾಗಿ ಬಾಹುಬಲಿ 2, 2.0, ಹಾಗು ಬಾಹುಬಲಿ ಭಾಗ 1 ಸಿನಿಮಾದ ನಂತರದ ಸ್ಥಾನದಲ್ಲಿ […]

10 months ago

ವಾವ್ 2.0 ಟ್ರೇಲರ್ ರಿಲೀಸ್ ಆಯ್ತು- ರೀ ಲೋಡೆಡ್ ಚಿಟ್ಟಿ ಕಮ್ ಬ್ಯಾಕ್

-15 ನಿಮಿಷದಲ್ಲಿ ಮೂರು ಲಕ್ಷಕ್ಕೂ ಅಧಿಕ ವ್ಯೂವ್ ಬೆಂಗಳೂರು: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ನಟ ರಜಿನಿಕಾಂತ್ ಅಭಿನಯದ ‘ರೋಬೋ 2.0’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಚಿತ್ರ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. 2010ರಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಚಿತ್ರದ ಮುಂದುವರಿದ ಭಾಗ ಇದಾಗಿದೆ. ಇಂದು ಟ್ರೇಲರ್ ಬಿಡುಗಡೆಯಾಗಿದ್ದು ಕುತೂಹಲವನ್ನು ಮತ್ತಷ್ಟು...