Wednesday, 23rd October 2019

Recent News

11 months ago

12 ದಿನದ ಹಸುಗೂಸನ್ನ ತಾಯಿಯ ಕೈಯಿಂದ ಕಿತ್ತುಕೊಂಡು ಕೊಂದ ಕೋತಿ

ಲಕ್ನೋ: 12 ದಿನದ ಹಸುಗೂಸನ್ನ ಕೋತಿಯೊಂದು ತಾಯಿಯಿಂದ ಕಿತ್ತುಕೊಂಡು ಕೊಂದಿರುವ ಘಟನೆ ಆಗ್ರಾದ ಕಚ್ಚಾರಾ ಥೋಕ್ ಕಾಲೋನಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಸೋಮವಾರ ಸಂಜೆ ತಾಯಿ ನೇಹಾ ಮಗುವಿಗೆ ಹಾಲುಣಿಸುತ್ತಿದ್ದರು. ಮನೆಯ ಮುಖ್ಯ ದ್ವಾರದಿಂದ ಕೋತಿ ಮನೆಗೆ ನುಗ್ಗಿದೆ, ಮಗುವಿಗೆ ಹಾಲು ಕುಡಿಸುತ್ತಿದ್ದ ತಾಯಿಯ ಬಳಿ ಹೋಗಿ ಮಗುವಿನ ಕತ್ತನ್ನ ಹಿಡಿದುಕೊಂಡು ಅಲ್ಲಿಂದ ಪರಾರಿಯಾಗಿದೆ ಎಂದು ಮೃತ ಮಗುವಿನ ತಂದೆ ಯೋಗೇಶ್ ಹೇಳಿದ್ದಾರೆ. “ತಾಯಿ ನೇಹಾಳಿಗೆ ಏನಾಗುತ್ತಿದೆ ಎಂದು ಅರಿವಾಗುತ್ತಿದ್ದಂತೆ ಕೋತಿ ನಮ್ಮ ಮಗನನ್ನು ಕಿತ್ತುಕೊಂಡು ಹೋಗಿದೆ. […]